"ಜೆಡಿಎಸ್ನ ಪಂಚರತ್ನ ಯೋಜನೆಗಳನ್ನು ಜಾರಿ ತರಲು ನಾನು ಒಂದು ಪೈಸೆ ತೆರಿಗೆ ಹಾಕುವುದಿಲ್ಲ ಹಾಗೂ ಒಂದು ರೂಪಾಯಿ ಸಾಲ ತರುವುದಿಲ್ಲ"
- @hd_kumaraswamy
ಸುಳ್ಳು ಹೇಳಿ ಮರುಳು ಮಾಡುವ ರಾಷ್ಟ್ರೀಯ ಪಕ್ಷಗಳನ್ನು ದೂರವಿಟ್ಟು, ಮತ್ತೊಮ್ಮೆ @JanataDal_S ಅಧಿಕಾರಕ್ಕೆ ಬರಲು ಮತ ಚಲಾಯಿಸಿ.
@JanataDal_S@hd_revanna@iPrajwalRevanna
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ಜಾವಗಲ್ ಪ್ರಸನ್ನ ಕುಮಾರ್ ಅವರ ಸಂದರ್ಶನ 'ನಮ್ಮ ನಡುವಿನ ಅಸಾಮಾನ್ಯರು' ಶೀರ್ಷಿಕೆಯಡಿ
ದಿನಾಂಕ 09-04-2023, ಭಾನುವಾರ ಸಂಜೆ 5:00 ಗಂಟೆಗೆ ಹಾಸನ ಆಕಾಶವಾಣಿಯಲ್ಲಿ ಬಿತ್ತರಗೊಳ್ಳಲಿದೆ.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷರಾದ ತೋ ಚಾ ಅನಂತಸುಬ್ಬಾರಾಯರು, ಮುಖಂಡರಾದ ನಟರಾಜ್, ಅನುಘಟ್ಟ ಕುಮಾರ್, ಕಣಗುಪ್ಪೆ ಕುಮಾರ್, ಸತೀಶ್ ತಿಮ್ಮೇಗೌಡ್ರು, ಪ್ರವೀಣ್, ಹಾಗೂ ಎಲ್ಲಾ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.
2/2
ಬೇಲೂರು ವಿಧಾನಸಭಾ ಕ್ಷೇತ್ರದ, ಜಾವಗಲ್ ಹೋಬಳಿಯ, ಅರಕೆರೆ ಗ್ರಾಮ ಪಂಚಾಯತಿಗೆ ಸೇರಿದ ಬೆಳವಳ್ಳಿ ಗ್ರಾಮದಲ್ಲಿ ಇಂದು ಶ್ರೀ ಏಳು ಕೋಟಿ ಕರಿಯಮ್ಮದೇವರ ಜಾತ್ರಾ ಮಹೋತ್ಸವಕ್ಕೆ ಕುಟುಂಬ ಸಮೇತ ಭೇಟಿ ನೀಡಿ, ದೇವರ ದರ್ಶನ ಆಶೀರ್ವಾದವನ್ನು ಪಡೆಯಲಾಯಿತು.
ಈ ಸಂದರ್ಭದಲ್ಲಿ ಗ್ರಾಮಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.
ಬೇಲೂರಿನ ಆರಾಧ್ಯ ದೈವ, ಬೇಲೂರು ಶ್ರೀ ಚನ್ನಕೇಶವ ಸ್ವಾಮಿಯವರ ಜಾತ್ರಾ ಮಹೋತ್ಸವ, ರಥೋತ್ಸವಕ್ಕೆ ಆಗಮಿಸುತ್ತಿರುವ ಎಲ್ಲ ಭಕ್ತಾದಿಗಳಿಗೂ ಹೃತ್ಪೂರ್ವಕ ಸ್ವಾಗತ.
ಶ್ರೀ ಚನ್ನಕೇಶವ ಸ್ವಾಮಿ ನಾಡಿಗೆ ಸಕಲ ಸನ್ಮಂಗಳವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
@hd_kumaraswamy@hd_revanna@iPrajwalRevanna@JanataDal_S@Jds_news
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ತಾರಾ ಸುರೇಶ್, ಮೂರ್ತಣ್ಣ, ನರಸಿಂಹ, ರಾಜು, ವೆಂಕಟೇಶ್, ಸದಸ್ಯರಾದ ಪೆದ್ದ ಬೋವಿ, ಬಸ್ತಿಹಳ್ಳಿ ಮಲ್ಲಿಕಣ್ಣ, ಸಮಾಜ ಕಲ್ಯಾಣ ಇಲಾಖೆಯ ಮೋಹನ್, ಶೇಖರಯ್ಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
2/2
ಬೇಲೂರು ವಿಧಾನಸಭಾ ಕ್ಷೇತ್ರದ, ಹಳೇಬೀಡು ಹೋಬಳಿಯ, ರಾಜನಸಿರಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ, ನರಸೀಪುರ ಬೋವಿ ಕಾಲೋನಿ ಗ್ರಾಮದಲ್ಲಿ, 5 ಕೋಟಿ ರೂಪಾಯಿ ಅನುದಾನದಲ್ಲಿ ನೂತನವಾಗಿ ನಿರ್ಮಿಸಿರುವ ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯನ್ನು ಇಂದು ಉದ್ಘಾಟಿಸಲಾಯಿತು.
@hd_kumaraswamy@hd_revanna@iPrajwalRevanna@JanataDal_S
1/2
ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿ ಅಧ್ಯಕ್ಷರಾದ ಪ್ರಸನ್ನ, ತಮ್ಮಯಣ್ಣ, ಹಾಗೂ ವಿರೂಪಾಕ್ಷಣ್ಣ, ಪುರುಷೋತ್ತಮ್, ರಂಗಸ್ವಾಮಿ, ರವಿಕುಮಾರ್, ವಿಜಯಣ್ಣ, ಜಯಣ್ಣ, ನಟರಾಜ್, ಪ್ರಕಾಶ್ ನಾಯಕ್, ಮೂರ್ತಣ್ಣ, ಚಂದ್ರಣ್ಣ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
3/3
ಇಂದು ಬೇಲೂರು ವಿಧಾನಸಭಾ ಕ್ಷೇತ್ರದ, ಜಾವಗಲ್ ಹೋಬಳಿಯ, ನೆರ್ಲಿಗೆ ಗ್ರಾಮ ಪಂಚಾಯತಿಯ ಎಸ್ ಸೋಂಪುರ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಹರ್ಷಿತ್ ಎಸ್ ಲಿಂಗೇಶ್ ರವರ ಹೆಸರಿನಲ್ಲಿ ನಿರ್ಮಿಸಲಾದ ನೂತನ ಅಡುಗೆ ಮನೆಯನ್ನು ಉದ್ಘಾಟಿಸಲಾಯಿತು.
@hd_kumaraswamy@hd_revanna@iPrajwalRevanna@JanataDal_S
1/2
ಎಸ್ ಡಿಗ್ಗೇನಹಳ್ಳಿ ಬಾಬು ಅವರು ಕಾಂಗ್ರಸ್ ಪಕ್ಷವನ್ನು ತೊರೆದು, ಜೆಡಿಎಸ್ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಹಾಗೂ ಗ್ರಾಮದಲ್ಲಿ ಆದಂತಹ ಅಭಿವೃದ್ಧಿ ಕೆಲಸ ಕಾರ್ಯವನ್ನು ಗೌರವಿಸಿ ಇಂದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
2/3
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಮತ ಶ್ರೀನಿವಾಸ್, ಮಾಜಿ ಅಧ್ಯಕ್ಷರಾದ ಯಶೋದಮ್ಮ, ಸೋಮಣ್ಣ, ಪರಮೇಶ್, ಕೊಲ್ಲಾರ ಶೆಟ್ಟಿ, ಕೊಡೀನಿಂಗೇಗೌಡ, ದೀಪು, ಪ್ರದೀಪ್, ತಿಮ್ಮಣ್ಣ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
2/2
ಬೇಲೂರು ವಿಧಾನಸಭಾ ಕ್ಷೇತ್ರದ, ಜಾವಗಲ್ ಹೋಬಳಿಯ, ಜಾವಗಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನತಾ ಸೈಟ್ ಗ್ರಾಮದಲ್ಲಿ ಇಂದು ವಿಶ್ವೇಶ್ವರಯ್ಯ ಜಲ ನಿಗಮ ಅಭಿವೃದ್ಧಿಯಿಂದ 50 ಲಕ್ಷದ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
@hd_kumaraswamy@hd_revanna@iPrajwalRevanna@JanataDal_S
1/2