ETH is a bridge that will give every country the control of their currency and allow them to exchange freely, quickly and in a way that's frictionless, sustainable and eco friendly.. @don_carlozz@luckyonekid @taunbarubigwinn @kinnacutie@kiribawlsii https://t.co/lwo3xp7KHe
ಭಾರತಿಯ ಜನತಾ ಪಾರ್ಟಿ ಧಾರವಾಡ ಗ್ರಾಮಾಂತರ ಜಿಲ್ಲೆಯ ಪ್ರಶಿಕ್ಷಣ ವರ್ಗ ಪ್ರಕೃತಿಯ ಮಡಿಲು ದಾಂಡೇಲಿಯ ವಿಸ್ಲಿಂಗ ವುಡ್ಸ್ ರೆಸಾರ್ಟ್ ನಲ್ಲಿ ನಡೆಯಿತು, 11 ನೆ ಅವಧಿ "ಸಾಮಾಜಿಕ ಜಾಲತಾಣದ ಮಹತ್ವ "ಈ ವಿಷಯದ ಕುರಿತು ಸಾಮಾಜಿಕ ಜಾಲತಾಣ ಹಾಗೂ ಮಾಹಿತಿ ತಂತ್ರಜ್ಞಾನ ಪ್ರಕೋಷ್ಟದ ರಾಜ್ಯ ಸಹ-ಸಂಚಾಲಕರಾದ ಶ್ರೀ @prashanthcca ಅವರು ವಿಷಯ ಮಂಡಿಸಿದರು.
ಹೆಬ್ಬಳ್ಳಿ ಗ್ರಾಮದ ಕಾಳಮ್ಮ ದೇವಿಯ ದೇವಸ್ತಾನಕ್ಕೆ ರಥವನ್ನು ಕಾಣಿಕೆಯಾಗಿ ನೀಡಲಾಗಿತ್ತು ಇಂದು ತಾಯಿ ಕಾಳಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ನೂತನ ರಥ ಎಳೆದು ರಥೋತ್ಸವ ಕಾಯ೯ಕ್ರಮಕ್ಕೆ ಚಾಲನೆ ನೀಡಲಾಯಿತು.
ಮತ್ತು ಹೆಬ್ಬಳ್ಳಿ ಗ್ರಾಮದ ವಾಸುದೇವ ಸುರಕೂಡ ಅವರ ಅಧಿಕೃತ ಆಧಾರ ಕೇಂದ್ರ ಕಛೇರಿಯ ಉದ್ಘಾಟನೆ ಮಾಡಲಾಯಿತು.
#Dharwad71
ಭಾರತೀಯ ಜನತಾ ಪಾರ್ಟಿ
ಸಾಮಾಜಿಕ ಜಾಲತಾಣ ಹಾಗೂ ಮಾಹಿತಿ ಪ್ರಕೋಷ್ಠದ
ರಾಜ್ಯ ಸಹ-ಸಂಚಾಲಕರಾದ
ಶ್ರೀ ಪ್ರಶಾಂತ ಜಾದವ @prashanthcca
ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ತಾಯಿ ಭಾರತಿ ನಿಮಗೆ ಉತ್ತಮ ಆರೋಗ್ಯ ಹಾಗೂ ಆಯುಷ್ಯ ನೀಡಿ ಆಶೀರ್ವದಿಸಲಿ.
ರಾಷ್ಟ್ರೀಯವಾದಿ, ಸಂಘದ ಕಟ್ಟಾಳು,ಭಾಜಪಾದ ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾದ ಶ್ರೀ ಸಿದ್ಧನಗೌಡ ಪಾಟೀಲ್ ಇವರಿಗೆ ಜನ್ಮದಿನದ ಶುಭಾಶಯಗಳು.
ತಾಯಿ ಭಾರತಾಂಬೆಯು ಮುಂಬರುವ ದಿನಗಳಲ್ಲಿ ರಾಷ್ಟ್ರಕಾರ್ಯ ಮತ್ತು ಧರ್ಮಕಾರ್ಯ ಮಾಡಲು ಮತ್ತಷ್ಟು ಶಕ್ತಿ,ಯುಕ್ತಿ,ಚೈತನ್ಯ, ಮನೋಸ್ಥೈರ್ಯ ನೀಡಿ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ..
#HappyBirthday
ಯಾವಾಗ್ಲು ಪ್ರಕೃತಿ ಅಥವಾ ಜನರ ನಡುವೆ ಕಳೆದುಕೊಳ್ಳುವವರು, ವೃತ್ತಿಯಲ್ಲಿ ವೈದ್ಯರು ಮತ್ತು ಬಿಜೆಪಿಯ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ @DrmallikarjunB3 ಅವರಿಗೆ
ಜನ್ಮ ದಿನದ ಶುಭಾಶಯಗಳು.