ಸ್ಯಾಂಡಲ್ವುಡ್ಗೆ ಜುಲೈ ಮತ್ತೆ ಲಕ್ಕಿ ಆಗುತ್ತಾ?
ಕಳೆದ ವರ್ಷ ಜುಲೈನಲ್ಲಿ ಬಿಡುಗಡೆಯಾದ ‘ಸು ಫ್ರಮ್ ಸೋ’ ಸಿನಿಪ್ರಿಯರ ಮನ ಗೆದ್ದು ಗೆಲುವಿನ ನಗೆ ಬೀರಿತ್ತು.
ಇದೀಗ ಈ ವರ್ಷ ‘ಕರಾವಳಿ’ ಚಿತ್ರದ ಮೇಲೆ ಸಿನಿರಸಿಕರ ಕಣ್ಣಿದೆ.
https://t.co/Gv264viI4i
#Karavali#SuFromSo#Sandalwood#KannadaCinema
ಮೈಸೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದರು ಹಾಗೂ ನನ್ನ ಆತ್ಮೀಯ ಗೆಳೆಯ ಶ್ರೀ @mepratap ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ದೇವರು ತಮಗೆ ಉತ್ತಮ ಆಯುರಾರೋಗ್ಯ ಕರುಣಿಸಲಿ, ಭವಿಷ್ಯದಲ್ಲಿ ಹೆಚ್ಚಿನ ಸ್ಥಾನಮಾನ ಹೊಂದಿ ಸದಾ ಸಾರ್ವಜನಿಕ ಸೇವೆ, ಜನ ಸಾಮಾನ್ಯರ ಕಲ್ಯಾಣ ಕಾರ್ಯದಲ್ಲಿ ಅನನ್ಯ ಕೊಡುಗೆ ನೀಡಲೆಂದು ಆಶಿಸುತ್ತೇನೆ.
JOB ALERT: ಕರ್ನಾಟಕ ಕಂದಾಯ ಇಲಾಖೆಯಲ್ಲಿ ಬೃಹತ್ ನೇಮಕಾತಿ!
https://t.co/E8doctDbGX
ರಾಜ್ಯದ 22 ಜಿಲ್ಲೆಗಳ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಖಾಲಿ ಇರುವ 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿಗೆ ಆರ್ಥಿಕ ಇಲಾಖೆಯು ಅಂತಿಮ ಮುದ್ರೆ ಒತ್ತಿದೆ. #KarnatakaJobs#VillageAdministrativeOfficer
ಔರಾದ್ ಮತಕ್ಷೇತ್ರದ ಕಮಲನಗರ ತಾಲೂಕಿನ ಸಂಸದರ ಕಚೇರಿಯಲ್ಲಿ ಇಂದು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ, ಅವರ ಕುಂದು-ಕೊರತೆಗಳನ್ನು ಆಲಿಸಿದೆ. ಕೆಲವು ಮುಖ್ಯ ಸಮಸ್ಯೆಗಳಿಗೆ ಸ್ಥಳದಲ್ಲೇ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಒದಗಿಸಲಾಯಿತು.
ಬೀದರ ಲೋಕಸಭಾ ಕ್ಷೇತ್ರದ ಜನತೆಯ ಸೇವೆ ಮಾಡುವುದು ಮತ್ತು ಅವರ ಸಮಸ್ಯೆಗಳಿಗೆ ಸ್ಪಂದಿಸುವುದೇ ನನ್ನ ಮೊದಲ ಕರ್ತವ್ಯ ಹಾಗೂ ಆದ್ಯತೆಯಾಗಿದೆ.
Met with citizens today at the MP office in Kamalnagar taluk (Aurad constituency) to listen to their concerns and grievances. We discussed several major issues with officials right on the spot and resolved them immediately!
Serving the people of Bidar Lok Sabha constituency and responding to their needs is—and always will be my top priority.
#Kamalnagar #Aurad #Bidar
ಬೀದರ್ ಜಿಲ್ಲೆಯ ಆತ್ಮೀಯ ಬಾಂಧವರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು.
ಮಾನ್ಯ ಮುಖ್ಯಮಂತ್ರಿಗಳಾದ @DKShivakumar ಅವರ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಮೊದಲ ಬಾರಿಗೆ ನಾಳೆ ದಿನಾಂಕ 14.06.2026ರಂದು ಬೀದರ ಹಾಗೂ ಭಾಲ್ಕಿಗೆ ಆಗಮಿಸುತ್ತಿದ್ದೇನೆ.
ಕೆಲಸದ ಒತ್ತಡದ ಕಾರಣ ಕಳೆದ ಹತ್ತು ದಿನಗಳಿಂದ ಬೀದರ್ ಜಿಲ್ಲೆಗೆ ಬರಲು ಸಾಧ್ಯವಾಗಿರಲಿಲ್ಲ. ಇದೀಗ ನಿಮ್ಮೆಲ್ಲರನ್ನು ಭೇಟಿಯಾಗುವ ಅವಕಾಶ ದೊರಕುತ್ತಿರುವುದು ಸಂತಸದ ಸಂಗತಿ.
ನಾನು ಬೀದರ್ಗೆ ಆಗಮಿಸುವ ಸಂದರ್ಭದಲ್ಲಿ ದಯವಿಟ್ಟು ಯಾರೂ ಹಾರ, ತುರಾಯಿ, ಶಾಲು ಮುಂತಾದ ಸತ್ಕಾರಗಳನ್ನು ಮಾಡಬೇಡಿ ಎಂದು ವಿನಂತಿಸಿಕೊಳ್ಳುತ್ತೇನೆ. ನಿಮ್ಮೆಲ್ಲರ ಪ್ರೀತಿ, ಅಭಿಮಾನ ನಮ್ಮ ಹೃದಯದಲ್ಲೇ ಅತ್ಯಂತ ದೊಡ್ಡ ಗೌರವವಾಗಿದೆ.
ನಮ್ಮ ತಂದೆಯವರಿಗೆ, ನನಗೆ ಹಾಗೂ ನನ್ನ ಪುತ್ರ ಸಾಗರ ಖಂಡ್ರೆ ಅವರಿಗೆ ನೀವು ತೋರುತ್ತಿರುವ ಅಪಾರ ಪ್ರೀತಿ ಮತ್ತು ಆಶೀರ್ವಾದಕ್ಕೆ ನಮ್ಮ ಇಡೀ ಕುಟುಂಬ ಸದಾ ಆಭಾರಿಯಾಗಿರುತ್ತದೆ.
ನಾನೇ ಸ್ವತಃ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಭೇಟಿಯಾಗುತ್ತೇನೆ. ಅದೇ ರೀತಿ ಸಾರ್ವಜನಿಕರನ್ನೂ ನೇರವಾಗಿ ಸಂಪರ್ಕಿಸುತ್ತೇನೆ. ದಯವಿಟ್ಟು ಎಲ್ಲರೂ ಸಹಕರಿಸುವಂತೆ ಆತ್ಮೀಯವಾಗಿ ಕೋರುತ್ತೇನೆ.
ಬೀದರ್-ಬೆಂಗಳೂರು ಸ್ಟಾರ್ ಏರ್ಲೈನ್ಸ್ ಹೊಸ ಫ್ಲೈಟ್ ವೇಳಾಪಟ್ಟಿಗೆ ಭಾರೀ ವಿರೋಧ!
ಮಧ್ಯಾಹ್ನದ ವಿಮಾನ ಸೇವೆಯಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು, "ಪ್ರಯಾಣ ಬೆಳಗ್ಗೆಯೇ ಇರಲಿ, ಮಧ್ಯಾಹ್ನ ಬೇಡ" ಎಂದು ಆಗ್ರಹಿಸಿದ್ದಾರೆ.
#Bidar#Bengaluru#StarAir#FlightSchedule
ಕೆಪಿಸಿಸಿ (KPCC) ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಹಿರಿಯ ನಾಯಕರು ಹಾಗೂ ಆತ್ಮೀಯರಾದ ಶ್ರೀ ಬಿ. ಕೆ. ಹರಿಪ್ರಸಾದ್ ಅವರ ನಿವಾಸಕ್ಕೆ ಇಂದು ಭೇಟಿ ನೀಡಿ, ಅವರಿಗೆ ಪುಷ್ಪಗುಚ್ಛ ನೀಡಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ.
ಇವರ ಸುದೀರ್ಘ ಸಾಂಸ್ಥಿಕ ಅನುಭವ ಮತ್ತು ಸಮರ್ಥ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿದೆ ಎಂಬ ವಿಶ್ವಾಸ ನನಗಿದೆ.
ಅವರ ಮುಂದಿನ ಎಲ್ಲಾ ಜನಪರ ಕಾರ್ಯಗಳಿಗೆ ನನ್ನ ಸಂಪೂರ್ಣ ಸಹಕಾರವಿರಲಿದೆ.
#RamalingaReddy #BKHariprasad #KPCCPresident #KarnatakaCongress #INC
@HariprasadBK2
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಪಕ್ಷದ ಹಿರಿಯ ನಾಯಕರಾದ ಶ್ರೀ ಬಿ ಕೆ ಹರಿಪ್ರಸಾದ್ ಅವರನ್ನು ಇಂದು ಅವರ ಬೆಂಗಳೂರಿನ ನಿವಾಸದಲ್ಲಿ, ಹಾಸನ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಶ್ರೇಯಸ್ ಪಟೇಲ್ ರವರೊಂದಿಗೆ ಭೇಟಿಯಾಗಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ನಿಮ್ಮ ಸುದೀರ್ಘ ಅನುಭವದಿಂದ ಪಕ್ಷದ ಸಂಘಟನೆಯು ಇನ್ನಷ್ಟು ಬಲಿಷ್ಠಗೊಳ್ಳಲಿದೆ. ನಿಮ್ಮ ಸುದೀರ್ಘ ಹಾಗೂ ಗಾಢ ಅನುಭವದ ನಾಯಕತ್ವದಲ್ಲಿ ಪಕ್ಷವು ಹೊಸ ಎತ್ತರಕ್ಕೆ ಬೆಳೆಯಲಿ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸಲಾಯಿತು.
Met with the senior leader of the party, Shri B. K. Hariprasad, who has been appointed as the new President of the Karnataka Pradesh Congress Committee, at his Bengaluru residence today along with the Member of Parliament from Hassan Lok Sabha constituency, Shri Shreyas Patel, and extended hearty congratulations to him.
On this occasion, wishes were conveyed that the party organization would grow even stronger with his vast experience, and that the party would reach new heights under his long and profound leadership.
Indian National Congress - Karnataka