For high handedness of one family, having a tainted cabinet, being an epicentre of corruption, turning a blind eye to lawlessness, turning TN into a haven for drugs & illicit liquor, mounting debt, dilapidated education ministry, precarious environment for women & children, divisive politics based on caste & religion, ceaseless failures in delivering good governance, flawed policies & not fulfilling electoral promises, this DMK led govt in TN will be dethroned by the people soon.
#GetOutStalin
Honourable @narendramodi@PMOIndia Welcome to #Mangalore. here #arecanut is major crop. now The problem of arecanut growers is yellow leaf disease. Now it is a serious problem.Scientists are trying to overcome this problem.But our representatives not responding properly in spite
ಹಾಗೂ ಮೊನ್ನೆ ಸುರಿದ ಮಳೆಗೆ ಸುಳ್ಯ ತಾಲೂಕು ಬಾಳುಗೋಡು ಗ್ರಾಮದ ಉಪ್ಪುಕಳ ಎಂಬಲ್ಲಿ 10 ಮನೆಯ ಸಂಪರ್ಕದ ಕೊಂಡಿಯಂತಿದ್ದ ಪಾಲ ಮುರಿದು ಅವರ ಸಮಸ್ಯೆ ಹೇಳತೀರದು,ಇದರ ಗಂಭೀರತೆಯನ್ನು ಪರಿಗಣಿಸಬೇಕಾಗಿ ವಿನಂತಿ.
ಮಾನ್ಯ ಉಸ್ತುವಾರಿ ಸಚಿವರು @karkalasunil ಹಾಗೂ ನಮ್ಮ ಶಾಶಕರಾದ@AngaraSBJP@nalinkateel ರವರಲ್ಲಿ ಮೊನ್ನೆ ಸುರಿದ ಮಳೆಗೆ ಸುಳ್ಯ ತಾಲೂಕು ಬಾಳುಗೋಡು ಗ್ರಾಮದ ಉಪ್ಪುಕಳ ಎಂಬಲ್ಲಿ 10 ಮನೆಯ ಸಂಪರ್ಕದ ಕೊಂಡಿಯಂತಿದ್ದ ಪಾಲ ಮುರಿದು ಅವರ ಸಮಸ್ಯೆ ಹೇಳತೀರದು,ಇದರ ಗಂಭೀರತೆಯನ್ನು ಪರಿಗಣಿಸಬೇಕಾಗಿ ವಿನಂತಿ
ಮಾನ್ಯ ಉಸ್ತುವಾರಿ ಸಚಿವರು @karkalasunil ಹಾಗೂ ನಮ್ಮ ಶಾಶಕರಾದ@AngaraSBJP ರವರಲ್ಲಿ ಇಂದು ಸುರಿದ ಧಾರಾಕಾರ ಮಳೆಗೆ ಸುಳ್ಯ ತಾಲೂಕು ಹರಿಹರಪಲ್ಲತಡ್ಕ ಗ್ರಾಮದ ಕೊಪ್ಪತಡ್ಕ ಎಂಬಲ್ಲಿ ಕಿರುಸೇತುವೆಯ ಒಂದು ಬದಿಯಲ್ಲಿ ಮಣ್ಣು ಜರಿದು ಸಂಪರ್ಕ ಕಡಿತಗೊಂಡು ನೂರಾರು ಜನರಿಗೆ ತೊಂದರೆಯಾಗಿದೆ ಇದರ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕಾಗಿ ವಿನಂತಿ.