ಮೊನ್ನೆ 10 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿರುವ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ, ಆದರೆ 10 ಸಾವಿರ ಜನಸಂಖ್ಯೆ ಇರೋ ಒಂದು ದೊಡ್ಡ ಗ್ರಾಮಕ್ಕೆ ಪ್ರೌಢಶಾಲೆ ಮಂಜೂರು ಮಾಡಿಸಲು 13 ವರ್ಷಗಳಿಂದ ಹೋರಾಟ ಮಾಡುತ್ತಿದ್ದರು ಸರ್ಕಾರ ಸ್ಪಂದಿಸಿಲ್ಲ ಏಕೆ ? ಖಾಸಗಿ ಶಾಲೆಗಳ ಲಾಬಿಗೆ #BJP ಸರ್ಕಾರ ಮಣಿದಿದಿಯೇ?
#ShameOnYouBCNagesh
ಇಂದು SDPI ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ಕೆರೂರ್ ಪಟ್ಟಣದ ಡಾಬಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಮಾಯಕ ಮುಸ್ಲಿಂ ಸಮುದಾಯದವರ ಮೇಲೆ ಧಿಡಿರ ಹಲ್ಲೆ ಮಾಡಿದ ದ್ರೋಹಿಗಳನ್ನು ಕೂಡಲೇ ಬಂಧನ ಮಾಡಬೇಕು ಹಾಗೂ ಜಿಲ್ಲೆಯಲ್ಲಿ ಶಾಂತಿ ನೆಲಸಬೇಕು
ಅಧಿಕಾರದ ಅಹಂಕಾರದಲ್ಲಿ ಅಮಾಯಕರನ್ನು ಹಿಂಸಿಸುವ ಪೊಲೀಸರಿಗೆ ಸ್ಪಷ್ಟ ಸಂದೇಶವಿದು. ಇದು ಪೊಲೀಸ್ ರಾಜ್ಯವಲ್ಲ, ಸಂವಿಧಾನದಡಿಯಲ್ಲಿ ಕಾರ್ಯಚರಿಸುವ ಪ್ರಜಾಪ್ರಭುತ್ವ ರಾಷ್ಟ್ರ.
ನಾವು ಯಾವತ್ತೂ ಕಾನೂನು ಪ್ರಕಾರ ನಡೆಯುತ್ತಿದ್ದೇವೆ, ಆದರೆ ಕಾನೂನನ್ನು ಅನುಷ್ಠಾನಗೊಳಿಸುವವರೇ ಕಾನೂನನ್ನು ದುರುಪಯೋಗಪಡಿಸಿದರೆ ಅವರ ವಿರುದ್ದ ಹೋರಾಟ CFI ನಡೆಸಲಿದೆ...
ಶಿಕ್ಷಣ ಇಲಾಖೆಯ ಎಡಬಿಡಂಗಿತನದಿಂದ ಅನೇಕ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಾಲಾ ಕೊಠಡಿಯಲ್ಲಿರಬೇಕಾದ ಮಕ್ಕಳು ಇಂದು ಬೀದಿಯಲ್ಲಿ ಕೂರುವಂತಾಗಿದೆ. @DCMysuru ಕೂಡಲೇ ಮಧ್ಯ ಪ್ರವೇಶಿಸಿ ಈ ಅಕ್ರಮ ಕೃತ್ಯಕ್ಕೆ ತಡೆ ಒಡ್ಡಿ ಮಕ್ಕಳಿಗೆ ಕಲಿಯುವ ಅವಕಾಶವನ್ನು ಮಾಡಿಕೊಡಬೇಕೆಂಬುವುದು ನಮ್ಮ ಆಗ್ರಹ
#WeStandWithFarooqiGirls
Popular front Rescue & Relief team in search for missing Akhil,
in fourteenth mile Deviyar river, Idukki, #Kerala.
The activists involved in the search in adverse weather conditions and in the flood of the river.!
#floods2022#PFI#rescueoperation@CMOKerala@PFIKerala
ಭಾರತದಲ್ಲಿ ಮನುಸ್ಮೃತಿಯ ಬೇರು ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ನೂಪುರ್ ಶರ್ಮಾಳ ಹೇಳಿಕೆಯನ್ನು ಖಂಡಿಸಿ ಹೇಳಿಕೆ ನೀಡಿದ್ದ ಸುಪ್ರೀಂ ಕೋರ್ಟ್ ನ್ಯಾಯದೀಶರ ಮೇಲೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮತ್ತು ಬಹಿರಂಗ ಪತ್ರದ ಮೂಲಕ ನಡೆಯುತ್ತಿರುವ ದಾಳಿಯೇ ಸ್ಪಷ್ಟ ನಿದರ್ಶನ.
ನೂಪುರ್ ಶರ್ಮಾ ಮುಂದಿನ ಪ್ರಧಾನ ಮಂತ್ರಿಯಾದರು ಅಚ್ಚರಿ ಪಡಬೇಕಾಗಿಲ್ಲ
Now ED will send summons to the donors of Alt News to harass them so that they stop donating to @AltNews
The same was done with the donors of PFI. This is a standard harassment policy of ED..
आइए
हम सब एक एक करके #CJI#NVRamanna से पूछते हैं
किस क़ानून में लिखा है बताइए ज़रा!
आप तो संविधान के रक्षक हैं!
देश जानना चाहता है सर
बलात्कार की अपील करने वाले को नफरती/Hatemonger कहना अपराध कैसे हुआ?
ಬಿಜೆಪಿಗರ ಅಸಲಿ ಮುಖ ಮತ್ತು ದೇಶಪ್ರೇಮ.ತನ್ನ ಬೆಳೆ ಬೇಯಿಸಿಕೊಳ್ಳಲು ತನ್ನದೆ ಪಕ್ಷದ ಮುಸ್ಲಿಂ ಕಾರ್ಯಕರ್ತರು,ಉಗ್ರ ಸಂಘಟನೆಗೆ ಸೇರಿದ ಭಯೋತ್ಪಾದಕ ಬಿಜೆಪಿ ಏಜೆಂಟ್ ರನ್ನು ಉಪಯೋಗಿಸಿಕೊಂಡು ಅಮಾಯಕ ಹಿಂದೂ ಜನರ ಹತ್ಯೆ ಮಾಡಿಸುತ್ತಾ ಕೋಮು ಸೌಹಾರ್ದತೆ ಕೆಡಿಸಿ ದೇಶದ ಜನರ ದಿಕ್ಕು ತಪ್ಪಿಸುವ ಹುನ್ನಾರ.
#BJPExposedAgain@Zainulabidka
. @CMofKarnataka@BCNagesh_bjp ನೀವು ಎಷ್ಟು ವಿದ್ಯಾರ್ಥಿಗಳ ಕಣ್ಣೀರ ಶಾಪಕ್ಕೆ ಒಳಗಾಗುತ್ತೀರಾ ???
ಮೈಸೂರಿನ ಫಾರೂಕಿಯಾ ಕಾಲೇಜನ್ನು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಬೀಗ ಜಡಿದು ವಿದ್ಯಾರ್ಥಿಗಳನ್ನು ಬೀದಿಗೆ ತಳ್ಳಿದ @DCMysuru ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದ್ದೀರಾ ???? ಪರಿಣಾಮ ಎದುರಿಸಬೇಕಾಗಬಹುದು
Campus Front delegation led by General Secretary Ashwan Sadiq P met Delhi University Prof. Ratanlal and handed over magazine Know the Activist. PR Secretary Imran PJ, University students Ansal Fahmid and Jabir were also present.
Campus Front of India
#CampusFrontofIndia
#ADGP ಅಮ್ರಿತ್ ಪೌಲ್ ಅವರ ಬಂಧನದ ಮೂಲಕ ಆರಂಭದಲ್ಲಿ ಕೇಳಿ ಬಂದಿದ್ದ ಸಚಿವ/ಶಾಸಕರುಗಳ ಹೆಸರುಗಳು ಮಾಯವಾಗ ಕೂಡದು. ಗೃಹ ಸಚಿವ@JnanendraAraga ಅವರ ಆಪ್ತೆಯರು ಬಂಧನದಲ್ಲಿ ಇರುವುದರಿಂದ ಗೃಹ ಸಚಿವರ ಕೈವಾಡ ಅಲ್ಲಗೆಳೆಯುವಂತಿಲ್ಲ .ಹಾಗಾಗಿ ತನಿಖೆ ನಿಷ್ಪಕ್ಷವಾಗಿ ನಡೆಯ ಬೇಕು.
#PSIscam