SDPI Protest against BJP Leader Eshwarappa who speech against Azan and ALLAH in manglore BJP program.
We demand to dismiss Eshwarappa from MLA, legal action against Eshwarappa arrest immediately.
#Eshwarappa#DismissEswarappa https://t.co/rNkNOLF3vF
കര്ണാടകയില് തിരഞ്ഞെടുപ്പ് ആസന്നമായിരിക്കെ ബിജെപി നേതാക്കള് നടത്തുന്ന വര്ഗീയ പ്രസ്താവനകള് അങ്ങേയറ്റം അപലപനീയമാണെന്നും കേന്ദ്ര തിരഞ്ഞെടുപ്പ് കമ്മീഷന് ശക്തമായ നിയമ നടപടി സ്വീകരിക്കണമെന്നും എസ്ഡിപിഐ ദേശീയ ജനറല് സെക്രട്ടറി ഇല്യാസ് തുംബെ.
- 17,000 Muslim students forced to skip exams following hijab ban in Karnataka
- Hindu extremist group files plea for removal of another historic mosque
- Hindu supremacist politician calls for removal of mosques located near temples
https://t.co/VSjFJaCjl2
ಕೊಲೆ ಮಾತ್ರವಲ್ಲ, ಚೂರಿ ಇರಿತ ಪ್ರಕರಣದ ಆರೋಪಿಗಳ ಮೇಲೂ UAPA! ಈ ಕರಾಳ ಕಾನೂನು ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತುವವರು ಮತ್ತು ಪ್ರಮುಖವಾಗಿ ಮುಸ್ಲಿಮರನ್ನೇ ಗುರಿಪಡಿಸಿದೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ. BJP ಇದನ್ನು ದಮನಕಾರಿ ಅಸ್ತ್ರವಾಗಿ ಬಳಸುತ್ತಿದ್ದು, #repealUAPA ಧ್ವನಿ ಮತ್ತೇ ತೀವ್ರಗೊಳಿಸಬೇಕಿದೆ.
ದೇಶದಲ್ಲಿ ಸ್ವತಂತ್ರಗೊಳ್ಳುತ್ತಿರುವುದು ಅತ್ಯಾಚಾರಿಗಳು,ಕೊಲೆಗಡುಕರು,ಭಯೋತ್ಪಾದಕರು
ಅನ್ಯಾಯಕ್ಕೊಳಪಟ್ಟ ಜನತೆ ಇಂದಿಗೂ ಫ್ಯಾಸಿಸ್ಟರ ಕಪಿಮುಷ್ಠಿಯಲ್ಲಿದ್ದಾರೆ
ಗುಜರಾತ್ ಗಲಭೆಯಲ್ಲಿ 11 ಮಂದಿ ಸೇರಿ ತುಂಬು ಗರ್ಭಿಣಿಯ ಮೇಲೆ ಅತ್ಯಾಚಾರ ನಡೆಸಿದ RSS ಕ್ರೂರಿಗಳು ಇಂದು ಬಿಡುಗಡೆಯಾಗುವುದಾದರೆ ಎಲ್ಲಿಗೆ ಬಂತು ಯಾರಿಗೆ ಬಂತು ಈ 75ನೇ ಸ್ವಾತಂತ್ರ್ಯ
ಗುಜರಾತ್ ಸರ್ಕಾರವು ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ಅತ್ಯಾಚಾರ ಆರೋಪಿಗಳನ್ನೇ ಹೂಹಾರ ಹಾಕಿ ಬಿಡುಗಡೆಗೊಳಿಸುವಂತಹ ಕೀಳು ಮಟ್ಟಕ್ಕೆ ಇಳಿದಿರುವುದು ಲಜ್ಜೆಗೇಡಿತನದ ಪರಮಾವಧಿಯಾಗಿದೆ.
#JusticeForBilkisBano
ಅಂದು ಮಾಲೆಂಗಾವ್ ಸ್ಪೋಟದ ಭಯೋತ್ಪಾದಕಿಗೆ ಜಾಮೀನು ಕೊಡಿಸಿ ಸಂಸತ್ ಗೆ ಕಳಿಸಿದರು.
ಇಂದು ಆರೋಪ ಸಾಬೀತಾಗಿ ಜೀವವಾದಿ ಶಿಕ್ಷೆಗೆ ಗುರಿಯಾದ ಅತ್ಯಾಚಾರಿಗಳನ್ನು ಬಿಡುಗಡೆಗೊಳಿಸಿದರು.
ಇವರ ಆಯ್ಕೆ ಎಲ್ಲಿಗೆ? ವಿಧಾನಸಭೆಗ ಅಥವಾ ಸಂಸತ್ ಗಾ?
#JusticeForBilkisBano
i am from two india in One India where the speech about empowering women
And in another India government
Realised the rapist of #BilkisBano#JusticeForBilkisBano
#JusticeForBilkisBano
ಒಂದು ವೇಳೆ ಬಿಲ್ಕೀಸ್ ಬಾನು ರೇಪಿಸ್ಟ್ ಸಂಘಿಗಳಿಗೆ ನಿಜವಾಗಿಯು ಸನ್ನಡತೆ ಇರುತ್ತಿದ್ದರೆ ಮತ್ತು ಪಶ್ಚಾತ್ತಾಪ ವಾಗಿರುತ್ತಿದ್ದರೆ ರಿಲೀಸ್ ಆದ ತಕ್ಷಣ ಸನ್ಮಾನ ಸ್ವೀಕರಿಸದೇ ಸಂತ್ರಸ್ತೆಯನ್ನು ಬೇಟಿಯಾಗಿ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಿದ್ದರು.ಆದರೆ ಅವರ ನಡೆ ತದ್ವಿರುದ್ಧವಾಗಿದೆ.ಇವರು ದೇಶಕ್ಕೆ ಅಪಾಯಕಾರಿ
The RSS camp not only opposed QIM but also provided multi-faceted and multi-dimensional support to the British rulers in suppressing this historic mass upsurge #RSSBrokeIndia