ಹಲೋ ಮಿಸ್ಟರ್ @JPNadda . ನಾವು ಕನ್ನಡಿಗರು ಸ್ವಾಮಿ.! ನಮಗೆ ಕೊಟ್ಟಾಗ ಪ್ರೀತಿಯಿಂದ ಸ್ವೀಕರಿಸುವುದೂ ಗೊತ್ತು!
ಕೊಡದಿದ್ದಾಗ ನಮ್ಮ ಹಕ್ಕು ಕಿತ್ತುಕೊಳ್ಳುವುದೂ ಗೊತ್ತು.! ನಿಮ್ಮ ಈ ಪುಗ್ಸಟ್ಟೆ ಧಮ್ಕಿಗೆ ಹೆದರುವವರು ನಾವಲ್ಲ. ಒಟ್ಟಾರೆ @BJP4India ಗೆ ಈ ಚುನಾವಣೆ ನಡುಕ ಹುಟ್ಟಿಸಿದೆ ಎಂದು ಇದರಿಂದ ಗೊತ್ತಾಗುತ್ತಿದೆ #KarnatakaElections
*ರಾಜ್ಯದಲ್ಲಿ ಪದೇ ಪದೇ ಕೋಮು ವಿಷ ಬೀಜ ಬಿತ್ತಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಕೋಮುವಾದಿ ಗೂಂಡಾಗಳ ಮೇಲಿನ ಕ್ರಿಮಿನಲ್ ಪ್ರಕರಣ ವಾಪಸ್ ಪಡೆದಿರುವ ಕಾಂಗ್ರೆಸ್ ಸರ್ಕಾರದ ನಡೆ ಅತ್ಯಂತ ಖಂಡನೀಯ
#Muslim_Community_and_Caste_Census
There is no caste in Islam. However, providing sub-caste details in the census is not against Islamic principles.
(✍️ Afsar Kodlipete, State General Secretary, SDPI Karnataka)
Recently, there has been considerable confusion within the Muslim community in Karnataka regarding the ongoing caste census. Many are asking: “Since there is no caste in Islam, how should we fill in the caste and sub-caste columns in the census?” The purpose of this article is to clear that confusion.
To address these doubts about mentioning religion, caste, and sub-caste in the caste census, SDPI Karnataka organized two round-table meetings at Urdu Hall, Hazrat Hamid Shah Complex, Bengaluru. Leaders of various organizations and political parties, retired KAS and other government officers, thinkers, journalists, lawyers, experts from religious, educational, social, industrial, medical, and judicial fields, activists, and community well-wishers all came together on one platform to discuss. A consensus emerged that the Muslim community must clearly state its identity in the census.
SDPI has resolved to take appropriate steps to ensure that every member of the community participates in the upcoming census with full awareness.
✊ Our Existence – Our Right – Our Future
#Islamic_Principle
In Islam, there is no caste system. No one is superior or inferior to another. The fundamental principle is that all are equal before Allah.
However, for the purpose of identification, tribes/clans did exist. Even during the time of Prophet Muhammad (ﷺ), people were identified by their tribes, such as Quraysh, Ansar, Muhajirun, etc. This was only for recognition, not for superiority or inferiority.
#In_Simple_Terms
Caste system → Completely rejected (haram) in Islam.
Tribe/Clan identity → Only for recognition and mutual understanding within society.
As stated in the Qur’an and Hadith, superiority is based only on taqwa (piety) and good deeds — not on birth, lineage, or social status.
#Why_Does_the_Census_Ask_for_Caste_Details?
The purpose of the government’s caste census is not to question religious beliefs, but to understand the real social, educational, and economic conditions of communities:
✔️ To identify backward sections
✔️ To distribute reservations and welfare schemes fairly
✔️ To update the list of backward classes
#How_Should_Muslims_Fill_Caste_Details_in_the_Census?
Religion: Islam
Caste: Muslim
Sub-caste: Name of your community (e.g., Kasab, Nadaf, Pinjara, Qureshi, Dervesh, Beary, etc.)
This is only an administrative classification. It does not mean Islam accepts caste.
#Clarifying_Misconceptions
Mentioning a sub-caste name does not alter our religious belief. Islam has always rejected caste.
But if we refuse to provide details, weaker Muslim sections risk being excluded from government schemes and reservation benefits.
➡️ Our religion – one. Equality – one.
➡️ Census classification – only for policy and welfare purposes.
➡️ Providing accurate details protects our rights and ensures justice for the weaker sections.
There is no caste in Islam. However, giving sub-caste details in the census is not against Islamic principles. It is only an administrative process to protect our rights and ensure that we do not lose our due benefits.
#MuslimCasteCensus
#EqualityInIslam
#JusticeForAll
#MuslimRights
#NoCasteInIslam
#CommunityWelfare
#SocialJustice
#BackwardClassRights
#MuslimUnity
#Census2025
#SDPI
ರಹೀಂ ಕೊಳತ್ತಮಜಲು ಹತ್ಯೆಯನ್ನು ಖಂಡಿಸಿ ಹಾಗೂ ಮುಸ್ಲಿಂ ಸಮುದಾಯದ ಬಗ್ಗೆ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ವಿರೋಧಿಸಿ ರಾಜಿನಾಮೆ - ಪ್ರತಿರೋಧದೊಂದಿಗೆ ಸರ್ಕಾರಕ್ಕೆ ಒತ್ತಡ ಹಾಕಿ ಮುಸಲ್ಮಾನರ ಮತಗಳ ಮೌಲ್ಯವನ್ನು ಎತ್ತಿ ಹಿಡಿದ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳು.
#RightToSpeach
ಮಾನ್ಯ @siddaramaiah ನವರೇ,
ಕರ್ನಾಟಕದ ಶಾಂತಿಗಾಗಿ ಜನತೆಯ ಆಗ್ರಹವೇನು ಗೊತ್ತಾ?
ಕೋಮು ದ್ವೇಷ ಹರಡುವ ರೌಡಿಗಳಿಗೆ UAPA ಹಾಕಿ ಬಂಧಿಸುವುದು.
ಅದನ್ನ ಬಿಟ್ಟು ಕೇವಲ ಅಧಿಕಾರಿಗಳ ವರ್ಗಾವಣೆ ಮಾಡಿದರೆ ದ.ಕ. ಜಿಲ್ಲೆ ಮತ್ತೆ ಶಾಂತಿಯನ್ನ ಕಾಣುತ್ತದೆಯಾ…?
ಇದು ಕೇವಲ ತಾತ್ಕಾಲಿಕ ಪ್ಲಾಸ್ಟರ್, ಗಾಯದ ಮೂಲಕ್ಕೆ ಚಿಕಿತ್ಸೆ ಬೇಕು.
@CMofKarnataka
ನಮ್ಮ ಭಾರತದ ಪ್ರಧಾನಿಯಾಗಿ 10 ವರ್ಷ ಸೇವೆ ಸಲ್ಲಿಸಿ, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ದೇಶದ ಹೆಮ್ಮೆಯ ಪುತ್ರ, ಆರ್ಥಿಕ ತಜ್ಞ, ನಮ್ಮನ್ನಗಲಿರುವುದು ಇಡೀ ದೇಶವೇ ಇಂದು ಕಣ್ಣೀರಲ್ಲಿ ಮುಳುಗಿದೆ. ನಮ್ಮ ದೇಶಕ್ಕೆ ನಿಮ್ಮ ಕೊಡುಗೆಗಳು ಅಪಾರ, ನಿಮ್ಮ ನೆನಪು ಸದಾ ಅಮರ #ManmohanSingh#RIP#PMManmohanSingh#RestInPeace
ಮುಸ್ಲಿಮರೊಂದಿಗೆ ನಾವಿದ್ದೇವೆ ಎಂದು ಮುಸ್ಲಿಮರ ಓಟನ್ನು ಪೀಕಿಸಿ ಅಧಿಕಾರವೇರಿದ ಮರು ದಿನದಿಂದಲೇ ಮುಸ್ಲಿಮರನ್ನು ಒಂದಲ್ಲಾ ಒಂದು ರೀತಿಯಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಅವರೇ ನಿಮ್ಮ ಅಧಿಕಾರವಧಿಯಲ್ಲಿ ಇದು ಮಹಾ ದ್ರೋಹವಾಗಿದೆ.
#ResignHomeMinisterParameshwar#StopTargettingMuslimsInKarnataka
ರಾಜ್ಯಾಧ್ಯಂತ ಮುಸ್ಲಿಮರನ್ನು ಟಾರ್ಗೆಟ್ ಮಾಡಿ ಬಂಧಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ
ಟ್ವಿಟ್ಟರ್ ಅಭಿಯಾನ
# ಟ್ಯಾಗ್
#ResignHomeMinisterParameshwar#StopTargettingMuslimsInKarnataka
23 ಸೆಪ್ಟೆಂಬರ್ 20240 (ಇಂದು) | ರಾತ್ರಿ 9.00
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಕರ್ನಾಟಕ
#sdpi #SDPIKarnataka #SdpiRealAlternative
ವಖ್ಫ್ ತಿದ್ದುಪಡಿ ಮಸೂದೆಯು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ . ಕೇಂದ್ರ ಸರ್ಕಾರವು ದೇಶದ ಸೊತ್ತನ್ನೆಲ್ಲಾ ಮಾರಿ ಈಗ ಮುಸ್ಲಿಮರ ಆಸ್ತಿಯನ್ನು ಕಬಳಿಸಲು ಹೊರಟಿದೆ. ಮುಸ್ಲಿಮರ ಒಗ್ಗಟ್ಟು ಈ ಷಡ್ಯಂತ್ರವನ್ನು ವಿಫಲಗೊಳಿಸಲಿದೆ.
#RejectWAQFbill#WaqfBachaoAndolan
@Emran_Shimogga ದೇಶ ಮೊದಲೋ? ಧರ್ಮ ಮೊದಲೋ? ಈ ಪ್ರಶ್ನೆ ಮಾಧ್ಯಮಗಳಲ್ಲಿ ಚರ್ಚೆಗೆ ಬರಬೇಕಿರುವ ಸರಿಯಾದ ಸಮಯ. @tv9kannada@AsianetNewsSN ಇದು ಕೇವಲ ಮುಸಲ್ಮಾನರಿಗೆ ಸೀಮಿತವಾಗಿರುವ ಪ್ರಶ್ನೆಯೇ?
ಅದೇ ಕೇಸರಿ ಧ್ವಜದ ಬದಲು ಹಸಿರು ಧ್ವಜ
ಅದೇ ಸಂಘಿಗಳ ಬದಲು ಮುಸ್ಲಿಮರು ಇರ್ತಿದ್ರೆ?
ಇಷ್ಟೊತ್ತಿಗೆ ಅದೆಷ್ಟೋ ಅರೆಸ್ಟ್ ಲಾಠಿ ಚಾರ್ಜ್.
ಅದೆಷ್ಟೋ mediaಗಳಲ್ಲಿ ದೇಶ ದ್ರೋಹಿಗಳು ಎಂದು ಚರ್ಚೆ.
ಸೋ ಕಾಲ್ಡ್ ದೇಶಭಕ್ತರು ದೇಶದ ಬಗ್ಗೆ ಮಾತನಾಡುವ ನೆಪದಲ್ಲಿ ಇಸ್ಲಾಂ ಗೆ ನಿಂದಿಸುತ್ತ ಮುಸ್ಲಿಮರ ಬಗ್ಗೆ ಅವಹೇಳನ ಮಾಡುತ್ತ ಪ್ರಚೋದನೆ ನೀಡುತ್ತಿದ್ದರು.
@MRiyaz_SDPI@spdkpolice ಭಯೋತ್ಪಾದಕನ ಹೆಸರು ಈ ರೀತಿ ರಾಜಾರೋಷವಾಗಿ ಸಾರ್ವಜನಿಕವಾಗಿ ಹಾಕಿಕೊಂಡು ತಿರುಗಾಡುವುದು ದೇಶವಿರೋಧಿ ಚಟುವಟಿಕೆ. ಇಂತಹ ದೇಶದ್ರೋಹಿಗಳನ್ನು ರಕ್ಷಣಾ ಇಲಾಖೆ ತಕ್ಷಣ ಸೂಕ್ತ ಕಾನೂನು ಕ್ರಮ ಜರುಗಿಸಿ ಮಟ್ಟದ ಹಾಕಬೇಕು @CMofKarnataka@spdkpolice
ಮಾನ್ಯ ದ.ಕ ಜಿಲ್ಲಾ @spdkpolice ಇದೆಲ್ಲಾ ನಿಮ್ಮ ಗಮನಕ್ಕೆ ಬಾರದಿರಲು ಕಾರಣವೇನು? ಇದು ಸಮಾಜದಲ್ಲಿ ಆತಂಕ ಸೃಷ್ಟಿಸುವ ಭಾಗವಲ್ಲವೇ? ಗಾಂಧೀಜಿಯನ್ನು ಗುಂಡಿಟ್ಟು ಕೊಂದ ಗೋಡ್ಸೆಯ ಹೆಸರು ಆಟೋದಲ್ಲಿ ಹಾಕಿ ತಿರುಗುವುದಕ್ಕೆ ಅವಕಾಶವಿದೆಯೇ? ಪೊಲೀಸ್ ಇಲಾಖೆ ಕೂಡಲೇ ಸುಮೊಟೊ ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಬೇಕೆಂದು ಆಗ್ರಹಿಸುತ್ತೇನೆ.
ಮಾನ್ಯ ದ.ಕ ಜಿಲ್ಲಾ ಎಸ್ ಪಿ ಅವರೇ, ಇದೆಲ್ಲಾ ನಿಮ್ಮ ಗಮನಕ್ಕೆ ಬಾರದಿರಲು ಕಾರಣವೇನು? ಇದು ಸಮಾಜದಲ್ಲಿ ಆತಂಕ ಸೃಷ್ಟಿಸುವ ಭಾಗವಲ್ಲವೇ? ಗಾಂಧೀಜಿಯನ್ನು ಗುಂಡಿಟ್ಟು ಕೊಂದ ಗೋಡ್ಸೆಯ ಹೆಸರು ಆಟೋದಲ್ಲಿ ಹಾಕಿ ತಿರುಗುವುದಕ್ಕೆ ಅವಕಾಶವಿದೆಯೇ? ಪೊಲೀಸ್ ಇಲಾಖೆ ಕೂಡಲೇ ಸುಮೊಟೊ ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಬೇಕೆಂದು ಆಗ್ರಹಿಸುತ್ತೇನೆ.