ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪ ನವರು ಕಡಿಮೆ ವೇತನದಲ್ಲಿ ಹಲವು ವಷ೯ಗಳಿಂದ ಸರಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ನೀಡಿ ಬಡ ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿ ಮಾನವೀಯತೆ ಮೆರೆಯಲಿ
ಸ್ವತಃ ಮಾನ್ಯ ಸಭಾಪತಿಯವರಾದ @HorattiOfficial ಅವರೇ @BSYBJP ಅವರಿಗೆ ರಾಜ್ಯದ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡುವ ಕುರಿತು ಪತ್ರವನ್ನು ಬರೆದಿದ್ದು ಅದರಲ್ಲಿ 1982,1992,1996 & 2003 ರಲ್ಲಿ ಈ ರೀತಿ ನೇಮಕವಾದ ಬಗ್ಗೆ ಉಲ್ಲೇಖಿಸಿದ್ದಾರೆ ಅದನ್ನು ಪರಿಗಣಿಸಿ ನಮಗೆ ಸೇವಾ ಭದ್ರತೆ ನೀಡಬೇಕೇಂದು ಮನವಿ ಮಾಡಿಕೊಳ್ಳುತ್ತೇವೆ.
ಸ.ಪ್ರ.ದ.ಕಾ.ಹಾವೇರಿಯಲ್ಲಿ ವಾಣಿಜ್ಯ ವಿಷಯದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಪೂರ್ಣಿಮಾ ಮಾಕನೂರ ಅವರು ಇಂದು ನಿಧನರಾಗಿದ್ದಾರೆ. ಭಗವಂತ ಅವರ ಆತ್ಮಕ್ಕೆ ಶಾಂತಿಯಿತ್ತು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು @gfgcguests ವತಿಯಿಂದ ಪ್ರಾರ್ಥಿಸುತ್ತೇವೆ.
@CMofKarnataka@OfficeofAshwath@KarnatakaVarthe
ರಾಜ್ಯದ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ನೀಗಿಸಲು ನೇಮಕ ಮಾಡಿಕೊಳ್ಳಲಾಗುತ್ತಿರುವ ಉಪನ್ಯಾಸಕರನ್ನು ಖಾಯಂ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.
@CMofKarnataka@BSYBJP@drashwathcn
@CMofKarnataka ಸನ್ಮಾನ್ಯ ಜನಪ್ರೀಯ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರೇ ಪದವಿ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಸೇವೇ ಸಲ್ಲಿಸಿದ ಅತಿಥಿ ಉಪನ್ಯಾಸಕರು ಬೀದಿಗೆ ಬಂದಿದ್ದಾರೇ ಇವರುಗಳ ಸೇವೆಯನ್ನು ಮುಂದುವರಿಸಿ ಉಪನ್ಯಾಸಕರ ಕುಟುಂಬವನ್ನು ರಕ್ಷಿಸಿ

@OfficeofAshwath ಶೇ50 ರಷ್ಟು ಅತಿಥಿ ಉಪನ್ಯಾಸಕರಿಗೆ ಅವಕಾಶ ಕಲ್ಪಿಸಿರುವುದು ಇತಿಹಾಸದಲ್ಲಿ ಇದು ಮೊದಲಸಲ ಈ ರೀತಿ ಸುತ್ತೋಲೆ ಬಡ ಅತಿಥಿ ಉಪನ್ಯಾಸಕರ ಕುಟುಂಬದ ಅನ್ನವನ್ನೇ ಕಿತ್ತುಕೊಂಡಿದಿರ ವಿಧ್ಯಾರ್ಥಿ ಮತ್ತು ಅತಿಥಿ ಉಪನ್ಯಾಸಕರ ಹಿತಧೃಷ್ಟಿಯಿಂದ ತಕ್ಷಣವೇ ಉಳಿದವರಿಗೆ ಅವಕಾಶ ನೀಡಿ ಮಾನವೀಯತೆ ತೋರಿ