If justice is not delivered, remember the Muslim community knows not just how to vote, but also how to bring down governments. Don’t treat us as mere vote banks. We know what is right, when to vote, and whom to vote for.
#UAPAforAshrafRaheemMurderers#JusticeForMangaloreMuslims
Kumbh stampede: Government said 37 people died, BBC investigation confirmed at least 82 deaths. Here the detailed report by @BBCHindi
https://t.co/z6IDcwUmiD
ನಾಡಿನ ಸಮಸ್ತ ಮುಸ್ಲಿಂ ಬಂಧುಗಳಿಗೆ ಬಕ್ರೀದ್ ಹಬ್ಬದ ಶುಭಾಶಯಗಳು.
ತ್ಯಾಗ - ಬಲಿದಾನದ ಸಂಕೇತವಾದ ಬಕ್ರೀದ್ ಸಮಾಜದಲ್ಲಿ ಶಾಂತಿ - ಸೌಹಾರ್ದತೆ ಬೆಳೆಯಲು ಪ್ರೇರಕ ಶಕ್ತಿಯಾಗಲಿ ಎಂದು ಹಾರೈಸುತ್ತೇನೆ.
- ಮುಖ್ಯಮಂತ್ರಿ @siddaramaiah#BakridMubarak
ಗಿರೀಶ್ ಕಾರ್ನಾಡ್ ಅವರು ತಮ್ಮ ಬದುಕು - ಬರಹಗಳ ಮೂಲಕ ಜಾತಿ, ಧರ್ಮಗಳನ್ನು ಮೀರಿದ ಮಾನವೀಯ ಚಿಂತನೆಗಳನ್ನು ಸಮಾಜದಲ್ಲಿ ಬಿತ್ತಿದವರು. ನಟನಾಗಿ, ನಿರ್ದೇಶಕನಾಗಿ, ರಂಗಭೂಮಿ ಕಲಾವಿದನಾಗಿ ಕಲಾಸೇವೆಯಲ್ಲಿ ಸಾರ್ಥಕತೆ ಕಂಡ ಜೀವ ಕಾರ್ನಾಡರದು. ನೇರ ನಿಷ್ಠುರ, ಸತ್ಯದ ಮಾತುಗಳಿಂದಾಗಿ ತಮ್ಮ ಜೀವನದುದ್ದಕ್ಕೂ ಅಭಿಮಾನಿಗಳಷ್ಟೇ ವಿರೋಧಿಗಳನ್ನು ಕಂಡರೂ ಎಂದಿಗೂ ತಾವು ನಂಬಿದ ತತ್ವಾದರ್ಶಗಳಲ್ಲಿ ರಾಜಿ ಮಾಡಿಕೊಂಡವರಲ್ಲ.
ಜೀವಪರ ಚಿಂತನೆಯ ಬಹುಮುಖಿ ವ್ಯಕ್ತಿ ಕಾರ್ನಾಡರಿಗೆ ಪುಣ್ಯಸ್ಮರಣೆಯ ನಮನಗಳು.
- ಮುಖ್ಯಮಂತ್ರಿ @siddaramaiah
#GirishKarnad
ರಾಜ್ಯ ಸರಕಾರದ SIT ತನಿಖೆ ಸರಿಯಾಗಿ ನಡೆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಿಚೆಪಿಯ ಬಹಿತೇಕ ನಾಯಕರು ಜೈಲು ಕಂಬಿ ಎಣಿಸಲಿರುವ ಭಯದಿಂದ ತನಿಖೆಯನ್ನು ಹಾದಿಯನ್ನು ತಪ್ಪಿಸಲು ಕೇಂದ್ರದ NIA ರಾಜ್ಯಕ್ಕೆ ಬರುವಂತೆ ಮಾಡಿದರೇ?
#UAPAforAshrafRaheemMurderers#JusticeForMangaloreMuslims
ಕಾನೂನಿನ ದುರ್ಬಳಕೆಗೆ ಈ ಘಟನೆ ಸಾಕ್ಷಿಯಾಗಿದೆ, ರೌಡಿ ಶೀಟರ್ ಒಬ್ಬನ ಕೊಲೆಯನ್ನು NIA ಗೆ ಒಪ್ಪಿಸಿ, UAPA ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಅಮಾಯಕ ಇಬ್ಬರು ಮುಸ್ಲಿಮರ ಹತ್ಯೆಗೆ ಯಾವ ಉನ್ನತ ಮಟ್ಟದ ತನಿಖೆಯೂ ಇಲ್ಲ! ಇದೆಂತಾ ನ್ಯಾಯ
#UAPAforAshrafRaheemMurderers#JusticeForMangaloreMuslims
ಮಂಗಳೂರಿನಲ್ಲಿ ಮುಸ್ಲಿಮರು ಬೀದಿ ಹೆಣವಾಗುತ್ತದ್ದಾರೆ ಇಬ್ಬರು ಗೋಲಿಬಾರಲ್ಲಿ ಕಳೆದು ಕೊಂಡೆವು, ಇಬ್ಬರನ್ನು ಕೋಮು ದ್ವೇಷಕ್ಕೆ ಕೊಂದರು, ಇನ್ನೂ ಹತ್ತು ಹಲಾವರು ಜನರ ಸಾವಿಗೆ ನ್ಯಾಯ ವಿಳಂಬವಾಗುತ್ತಿದೆ. ಇದೆಕ್ಕೆಲ್ಲಾ ಪೂರ್ಣ ವಿರಾಮ ಯಾವಾಗ?
#UAPAforAshrafRaheemMurderers#JusticeForMangaloreMuslims