@PMOIndia@CMofKarnataka ಬಿಡದಿಯ ಟೊಯೋಟಾ ಸಂಸ್ತೆ ತನ್ನ ಹಠಮಾರಿ ಧೋರಣೆ ಮತ್ತು ಕಾರ್ಮಿಕ ವಿರೋಧಿ ನೀತಿಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದು. ಇಂದು 66 ಜನ ಸದಸ್ಯರಲ್ಲಿ 45 ಸದಸ್ಯರನ್ನು ಸೇವೆಯಿಂದ ವಜಾ ಮಾಡಲಾಗಿದ್ದು. ಮತ್ತೊಮ್ಮೆ ತನ್ನ ದುರಹಂಕಾರದ ಪರಮಾವದಿಯನ್ನು ನಿರುಪಿಸಿದೆ ಇದನ್ನು ಕಾರ್ಮಿಕ ಸಂಘ ಅತಿ ಕಠಿಣವಾಗಿ ಖಂಡಿಸುತ್ತದೆ.
ಮಾನ್ಯ ಕಾರ್ಮಿಕ ಇಲಾಖೆಯ ಮುಖ್ಯ ಕಾರ್ಯದರ್ಶಿಯವರಿಗೆ .
ಇಂದು ಟೊಯೋಟಾ ಸಂಸ್ಥೆಗೆ ಭೇಟಿ ನೀಡಿದ್ದಿರಿ ಎಂದು ತಿಳಿದುಬಂದಿದ್ದು. ಪ್ರೀತಿಯಿಂದ ಸ್ವಾಗತಿಸುತ್ತಾ.
ಆಡಳಿತ ಮಂಡಳಿಯ ಕಾರ್ಮಿಕ ವಿರೋದಿ ನೀತಿಯನ್ನು ನಿಲ್ಲಿಸಿ. ಸೌಹಾರ್ಧಯುತವಾಗಿ ನಡೆದುಕೊಳ್ಳಲು ನಿರ್ದೆಸಿಸಿ.
ಮತ್ತು ಶಾಪ್ ಪ್ಲೋರ್ ಗೆ ಭೇಟಿ ನೀಡಿ ಸದಸ್ಯರ ಜೊತೆ ಮಾತುಕತೆ ಮಾಡಲು ಮನವಿ.
@CMofKarnataka ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಗಳು ಇನ್ನೂ ನಿಂತಿಲ್ಲ ಮಾನ್ಯ ಮುಖ್ಯಮಂತ್ರಿಗಳೆ.ನಿಮ್ಮ ಆಡಳಿತವಾದಿಯಲ್ಲಿ ಅಧಿಕಾರಿಗಳು ಇನ್ನೂ ಹೆಚ್ಚಿನ ದಕ್ಷತೆ ಇಂದ ಕೇಲಸಮಾಡಬೇಕೆಂದು ಮನವಿ