ಗೃಹ ಸಚಿವ @PriyankKharge ಅವರೇ,
ಏನ್ ನಡಿತಾ ಇದೆಯಪ್ಪಾ ನಿಮ್ಮದೇ ಜಿಲ್ಲೆ ಕಲಬುರಗಿಯಲ್ಲಿ?
ಅನುಮತಿ ಇಲ್ಲದೆ ಸಾರ್ವಜನಿಕ ರಸ್ತೆಗೆ ಅಡ್ಡಿಯಾಗಿ ಕಟ್ಔಟ್ಗಳನ್ನು ಹಾಕಿದವರ ವಿರುದ್ಧ ಎಷ್ಟು ಪ್ರಕರಣ ದಾಖಲಿಸಿದ್ದೀರಿ? ಎಷ್ಟು ದಂಡ ವಿಧಿಸಿದ್ದೀರಿ? ಜನರಿಗೆ ಉತ್ತರ ಕೊಡಿ.
ಆದರೆ ಇದೇ ಅಕ್ರಮದ ಬಗ್ಗೆ ಅಧಿಕಾರಿಗಳಿಗೆ ಕರೆ ಮಾಡಿ “ಯಾರ್ಯಾರು ಅನುಮತಿ ಪಡೆದಿದ್ದಾರೆ?” ಎಂದು ಪ್ರಶ್ನಿಸಿದ ರಾಘವೇಂದ್ರ ಗುತ್ತೇದಾರ್ ಅವರ ಮೇಲೆ FIR!
ಅಕ್ರಮ ಮಾಡಿದವರನ್ನು ಪ್ರಶ್ನಿಸುವುದೇ ಅಪರಾಧವೇ?
ಪ್ರಶ್ನೆ ಕೇಳಿದರೆ FIR, ನಿಯಮ ಉಲ್ಲಂಘಿಸಿದರೆ ಮೌನ — ಇದೇನಾ ನಿಮ್ಮ ಸರ್ಕಾರದ ಕಾನೂನು ಪಾಲನೆ?
ಗೃಹ ಸಚಿವರೇ, ನಿಮ್ಮದೇ ಜಿಲ್ಲೆಯಲ್ಲಿ ಪೊಲೀಸರ ಈ ದ್ವಂದ್ವ ನೀತಿಗೆ ನೀವು ಹೊಣೆಗಾರರಲ್ಲವೇ?
ರಾಜ್ಯವನ್ನು ಅಭಿವೃದ್ಧಿ ಮಾಡುವ ವಿಚಾರದಲ್ಲಿ ಜನರಿಗೆ ಲೆಕ್ಕ ಕೊಡಲು ಸಾಧ್ಯವಾಗದಿದ್ದರೆ, ಕನಿಷ್ಠ ದ್ವೇಷದ ರಾಜಕೀಯ ಮತ್ತು ಪೊಲೀಸ್ ಅಧಿಕಾರದ ದುರುಪಯೋಗದಿಂದ ಜನರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವನ್ನಾದರೂ ನಿಲ್ಲಿಸಿ.
ಹಿಂದೂ ಧರ್ಮದ ಕಾರ್ಯಕ್ರಮವಾಗಲಿ, ಬೇರೆ ಯಾವುದೇ ಧರ್ಮದ ಕಾರ್ಯಕ್ರಮವಾಗಲಿ — ಕಾನೂನು ಒಂದೇ ಆಗಿರಬೇಕು.
ಹಿಂದೂ ಕಾರ್ಯಕರ್ತ ಪ್ರಶ್ನೆ ಕೇಳಿದ್ದಾನೆ ಎಂಬ ಕಾರಣಕ್ಕೆ ಅವನ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ.
ಗೃಹ ಸಚಿವರೇ, ಉತ್ತರಿಸಿ — ಅನುಮತಿಯಿಲ್ಲದ ಕಟ್ಔಟ್ಗಳ ವಿರುದ್ಧ ಕ್ರಮ ಎಲ್ಲಿದೆ? ಪ್ರಶ್ನಿಸಿದವರ ಮೇಲಿನ FIR ಮಾತ್ರ ಯಾಕೆ?
@DgpKarnataka
#ಕಲಬುರ್ಗಿ #kalaburgi #Justice
@PriyankKharge Pk, Karnataka cannot claim leadership people in Raichur are asking a basic question — when will Boseraj’s illegal gambling club be stopped? People say he was not elected by the public but placed through money and influence just to loot more money. First ensure law and order.
“खड़गे जी, क्यों झूठ बोलते हो?
मैंने 12 चुनाव लड़े और सिर्फ़ एक बार हारा — वो भी चुनाव आयोग की चाल से।
लेकिन 1967 के गुलबर्गा Municipal चुनाव में तो आप हड़प्पा के सामने बुरी तरह हारे थे।
शायद आपको याद न हो, पर जनता को सब याद है!
मुझे लगता है, कांग्रेस अब झूठ से ही हार रही है।”
#kharge #liar #congress #liarsparty #eci
@PriyankKharge@PriyankKharge Evani ಗ್ರಾಮದ ಜನರು ಕಿಲೋಮೀಟರ್ಗಳ ದೂರದಿಂದ ನೀರು ಹೊತ್ತು ತರುತ್ತಿದ್ದಾರೆ.
ಪೈಪ್ಲೈನ್ ಯೋಜನೆಯಲ್ಲೇ Jal Jeevan Mission ಅನ್ನು ಸಂಪೂರ್ಣವಾಗಿ ಲೂಟಿ ಮಾಡಿದ್ದೀಯಾ!
ಹೆಚ್ಚು ಕಾಲ ಹಾಕದೇ, ಇವೆಲ್ಲಾ ಪೋಸ್ಟರ್ ನಾಟಕಗಳು ಬಿಡು!
ದಿಖಾವ ಬೇಡ – ಕೆಲ್ಸಾ ಮಾಡಿ ತೋರಿಸೋ!!
#feku#failurekharge#chittapur#kalaburagi
@PriyankKharge You are the District-in-charge Minister of Kalaburagi, yet students in your district can’t even clear their board exams!
First, fix the education standards in your own district before talking big about employment.
You gathered 10,000 applications, but how many will actually get jobs?
Stop playing with the dreams of the youth by merely collecting applications. First manage the educational system in your district, then boast about YuvaNidhi+ and Nipuna Karnataka.
The future of the youth isn’t your political circus! #failurekharge #pk #kalaburagi
@PriyankKharge ಪೂರ್ಣ ಕರ್ನಾಟಕದ ಮಾತು ಮಾಡ್ತೀಯಲ್ಲಾ ಪಿಕೆ,
ಮೊದಲಿಗೆ ನಿನ್ನ ಸ್ವಂತ ಜಿಲ್ಲೆಗೆ ಉತ್ತರ ಕೊಡು!
ಜನರು ಕಾಯ್ತಾ ಇದಾರೆ, ಯಾವಾಗ ಉತ್ತರ ಕೊಡ್ತೀಯ?
ಅಥವಾ ಪ್ರಶ್ನೆ ಕೇಳ್ತಿದ್ದಂತೆ ನಾಪತ್ತೆಯಾಗ್ತೀಯ?
ಹೋಮ್ ಮಿನಿಸ್ಟರ್ ಉತ್ತರವನ್ನೂ ನೀನೇ ಅಸೆಂಬ್ಲಿಯಲ್ಲಿ ಕೊಡ್ತೀಯ,
ಮುಖ್ಯಮಂತ್ರಿಗಳ ಉತ್ತರವನ್ನೂ ನೀನೇ ಕೊಡ್ತೀಯ ಅಸೆಂಬ್ಲಿಯಲ್ಲಿ—
ಆದರೆ ನಿನ್ನ ಜಿಲ್ಲೆಯ ವಿಷಯ ಬಂದಾಗ ಮಾತ್ರ
ನೀನು ಮೌನವಾಗಿ ಮೂಗು ಮುಚ್ಚಿಕೊಂಡು ಕೂತ್ಕೊಳ್ತೀಯ!
ಇದು ಸರಿಯಲ್ಲ ಪಿಕೆ, ಜನರಿಗೆ ಉತ್ತರ ಬೇಕು!
#PKJawabKodi #JilleyaSthiti #JanaraPrashne #MounaBedaPK
Papa kehte the bada naam karega… par SSLC mein toh apne district ka naam hi dooba diya! Vikas ke sapne dikhaye, par report card ne vision ka postmortem kar diya. Jab leadership classroom mein fail ho jaye, toh voters kya pass karenge? Karnataka deserves better!
#SSLCFailSarkar #failurekharge
#kalaburagi
फिलिस्तीन वाला बैग लेकर संसद में फोटो खिंचवाने वाली मैडम जी,
अब पहलगाम के दर्द का बैग कब उठाओगी?
और पहलगाम के ज़ख्म पल भर के लिए पहलगाम की चीखें भी सुन लो — वो भी भारत का हिस्सा है!
जब फिलीस्तीन जला — तो बैग, कैमरा, संसद… सब तैयार था।
अब पहलगाम में दर्द तड़प रहे हैं —तो मैडम गायब हैं!
अब दिखावा क्यों नहीं करतीं मैडम?
क्यों नहीं उठातीं ‘हिंदुस्तान’ का बैग?
या यहां का दर्द आपके एजेंडे में नहीं आता?”
#PahalgamTruth #KashmirIgnored #AgendaExposed #PriyankaGandhi #SelectiveActivism #PahalgamIgnored #KashmirMatters #SelectiveActivism #PriyankaGandhi #PoliticalDrama #DoubleStandards
Kharge ji, agar Modi ji ko aur taqat milti hai aur desh mein Sanatan ke moolya ya RSS ki soch aati hai, toh dar kis baat ka hai? Kya aapko secularism sirf tabhi yaad aata hai jab majority apne sanskaron par garv karti hai? Yeh Bharat hai, janab—yahan Sanatan bhi hai, Sufi bhi hai, aur Constitution bhi. Lekin aap jaise neta, jab ‘Sanatan’ ka naam sunte hain toh mirchi lag jaati hai. Shayad isliye kyunki aapke paas na vision hai, na mission—sirf division. Public ko ghabraane ki nahi, samajhne ki zarurat hai: Bharat kisi ek vichardhara se nahi, balki uski paramparaon se chalta hai—aur woh parampara Sanatan se shuru hoti hai.
#PahalgamTerroristAttack #kharge #hatespeech #RSS
खड़गे जी, आपके बयानों के बाद देश में कुछ कट्टरपंथी तत्वों को नया हौसला मिला है, विशेष रूप से वे जो कुरान का नाम लेकर उग्रवाद फैलाते हैं। आप एक जिम्मेदार नेता हैं — क्या आपको नहीं लगता कि ऐसे बयानों से समाज में नफरत, विभाजन और हिंसा को बढ़ावा मिलता है? क्या आप स्पष्ट करेंगे कि आपके शब्दों का उद्देश्य क्या था? और आप उन तत्वों के खिलाफ क्या रुख अपनाते हैं जो धर्म के नाम पर आतंक फैलाते हैं?
खड़गे जी, आपके बयानों के बाद देश में कुछ कट्टरपंथी तत्वों को नया हौसला मिला है, विशेष रूप से वे जो कुरान का नाम लेकर उग्रवाद फैलाते हैं। आप एक जिम्मेदार नेता हैं — क्या आपको नहीं लगता कि ऐसे बयानों से समाज में नफरत, विभाजन और हिंसा को बढ़ावा मिलता है? क्या आप स्पष्ट करेंगे कि आपके शब्दों का उद्देश्य क्या था? और आप उन तत्वों के खिलाफ क्या रुख अपनाते हैं जो धर्म के नाम पर आतंक फैलाते हैं?
Beta Pappu Pk Pappa @kharge ji tere ko 3rd time ministry dilaya hai uspe dhyan de. aghe tere ko @karnatakacm banna hai. abhi PM banne ke liye @RahulGandhi line pe khada hai na. Kyu dhaka mukhi karra Minister Pk.
@RahulGandhi ji, yeh @PriyankKharge toh apke aghe nikal gaya. bichare @kharge ji, apke pariwar ke itna wafadar hai. jaha ki iska naam bhi app ke sister @priyankagandhi ka naam lagwa diya.
#kharge #politics #aicc inse sambhal ke raho @RahulGandhi ji.