ಅಂದು ನಮ್ಮ #RASS ಟೀಮ್ ವತಿಯಿಂದ ಕೆಂಪು ಪೇಟಾ ತೊಟ್ಟು ಕುಣಿದು ಕುಪ್ಪಳಿಸಿ #ರೂರಲ್_ಅಂಜನ್ ಅವರನ್ನ ಅದ್ಧೂರಿಯಾಗಿ ಬರಮಾಡಿಕೊಂಡು #ಯರ್ರಾಬಿರ್ರಿ ಚಿತ್ರದ Song ಬಿಡುಗಡೆ ಮಾಡಿ ಇಂದಿಗೆ ಒಂದು ವರ್ಷ ಕಳೆಯಿತು💐😍 ಬಹಳ ದಿವಸ ಕಳೆದ್ರೂ ಕೂಡಾ ಅಂಜನ್ ಅಣ್ಣನ ಮೇಲಿನ ನಮ್ಮನಿಮ್ಮೆಲ್ಲರ ಅಭಿಮಾನ ಕಿಂಚಿತ್ತೂ ಕಡಿಮೆಯಾಗಿಲ್ಲ
#KingMakers#RASS🚩

ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹದಿಂದ ನಮ್ಮ ಶಹಾಪುರ @SHPRASSofficial ಟ್ವಿಟ್ಟರ್ ಪೇಜ್ #400+ ಫಾಲೋವರ್ಸ್ ಪೂರೈಸಿದ್ದು ನಮ್ಮನ್ನು ಬೆಂಬಲಿಸುತ್ತಿರುವ ನಮ್ಮ @rural_anjan ಅಣ್ಣಾ @KicchaSudeep ಅಣ್ಣ ಹಾಗೂ ಸಮಸ್ತ ಎಲ್ಲಾ ಅಭಿಮಾನಿಗಳಿಗೆ ನಮ್ಮ ಶಹಾಪುರ RASS ಕುಟುಂಬದ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು.🙏🤗 @BosTeamOfficial