@ajavgal Huge respect to Arun Javagal! 👏
Your courage, consistency and determination deserve recognition. Karnataka needs more voices that dare to question, challenge and stand up for our people.
Keep going! ಕನ್ನಡಿಗರ ಪರವಾಗಿ ಧ್ವನಿ ಎತ್ತುವವರಿಗೆ ನಮ್ಮ ಬೆಂಬಲ ಸದಾ ಇರುತ್ತದೆ! ❤️💛
@karave_KRV ನಿಮ್ಮ ಹೋರಾಟಗಳು ನಿಜಕ್ಕೂ ಹೆಮ್ಮೆ.KPSC KAS ಪರೀಕ್ಷೆಯಲಿ ಕನ್ನಡ ಭಾಷಾಂತರ ಲೋಪದ ವಿರುದ್ಧ ನೀವು ನಡೆಸಿದ ಮರುಪರೀಕ್ಷೆಯ ಹೋರಾಟ.
ಬೆಂಗಳೂರಲ್ಲಿ ಕನ್ನಡ ನಾಮಫಲಕಗಳಿಗಾಗಿ ಬೃಹತ್ ಮಟ್ಟದಲ್ಲಿ ಹೋರಾಡಿದ್ರಿ
ಈಗ IT-BT ಸಂಸ್ಥೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ತಾರತಮ್ಯದ ವಿರುದ್ದ ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ
“ಭಾರತದ ಆತ್ಮ ಹಳ್ಳಿಗಳಲ್ಲಿದೆ.”
-ರಾಷ್ಟ್ರಪಿತ ಮಹಾತ್ಮ ಗಾಂಧಿ
ನಿಜ, ನಾನು ಹಳ್ಳಿಯವನು. ಅಲ್ಲೇ ಹುಟ್ಟಿ ಹಟ್ಟಿಯಲ್ಲಿ ಆಡಿ ಬೆಳೆದವನು. ಹಳ್ಳಿಯವನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ.
#ಹಳ್ಳಿಗರೆಂದರೆಗುಗ್ಗುಗಳಲ್ಲ
@Avijit_INMA@SuvenduWB@swapan55@cmowbgov Understand one thing sir not even single instance where people have reported that they have been threatened. you people are creating in social media is disgusting @karave_KRV is going and doing their survey seeking data from companies.hopes facts can be re checked before posting
@vallishkumar Bruh?
People might think Karnataka is California in India.
You aren't even in Top 3 in India.
Average Maharashtrian Gaoti is more rich then Karnataka Dehati.
Injustice to kanandigas is real..
I worked in so many companies and took 200+ interview in each calendar year and surprisingly hardly 3 to 4 folks from Karnataka I interviewed..
Is it not fishy? This means kanandigas resumes r sidelined by HR and other creamy layer folks
@ndtv@reethu_journo@reethu_journo The groups are handing over memos for an employment survey, not staging a violent protest.i appeal @ndtvindia
not to spread hatred or false information, please we have some credibility on your news channel
ಈ ಓಲಾಟಗಾರಿಗೆ ಯಾಕೆ ಇಷ್ಟು ಆತ್ಮವಿಶ್ವಾಸ ಅಂದ್ರೆ ಇವರಿಗೆ ಗ್ಯಾರಂಟಿ ಆಗ್ಬಿಟ್ಟಿದೆ ಯಾವುದೇ ಕಂಪನಿ ಬೆಂಗಳೂರು ಬಿಟ್ಟು ಹೋಗುವುದಿಲ್ಲ ಅಂತ
4 ದೊಡ್ಡ ದೊಡ್ಡ ಕಂಪನಿಗಳು ಬೆಂಗಳೂರು ಬಿಟ್ಟು ಹೋಗಲಿ
ಅವಾಗ ಇವರು ಹೇಗೆ ಬಾಲ ಮುದರಿಕೊಂಡಿರುತ್ತಾರೆ ನೋಡಿ
ಕರ್ನಾಟಕದಲ್ಲಿ ಇನ್ಫೋಸಿಸ್ ತಂದ ಒಬ್ಬ ವ್ಯಕ್ತಿಗೆ ಈ ರೀತಿ ಅವಮಾನ ಮಾಡೋದು ಎಷ್ಟು ಸರಿ
ಕರವೇ ಅವರ #ಕನ್ನಡಿಗರಿಗೆ_ಉದ್ಯೋಗ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿ. ಈ ಹೋರಾಟ ನಡೆಯುತ್ತಿರುವುದು ಕನ್ನಡಿಗ ಉದ್ಯೋಗಾಂಕ್ಷಿಗಳಿಗೆ ,ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ.
ನಾರಾಯಣ ಗೌಡ್ರ ಜೊತೆ ಇಲ್ಲಿ.✊💛❤
#JobsForKannadigas@karave_KRV
@karave_KRV ನಿಮ್ಮ ಹೋರಾಟಗಳು ನಿಜಕ್ಕೂ ಹೆಮ್ಮೆ.KPSC KAS ಪರೀಕ್ಷೆಯಲಿ ಕನ್ನಡ ಭಾಷಾಂತರ ಲೋಪದ ವಿರುದ್ಧ ನೀವು ನಡೆಸಿದ ಮರುಪರೀಕ್ಷೆಯ ಹೋರಾಟ.
ಬೆಂಗಳೂರಲ್ಲಿ ಕನ್ನಡ ನಾಮಫಲಕಗಳಿಗಾಗಿ ಬೃಹತ್ ಮಟ್ಟದಲ್ಲಿ ಹೋರಾಡಿದ್ರಿ
ಈಗ IT-BT ಸಂಸ್ಥೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ತಾರತಮ್ಯದ ವಿರುದ್ದ ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ
@DKShivakumar Thank you @CMofKarnataka for Swift action on this price hike sir ,
really you actions are appreciable kindly do something for this Local jobs reservation as well sir we I'll be always thankful to you sir 🙏 🙏
If Andhra Pradesh can take steps to protect local employment opportunities why can't Karnataka?
The KA Govt must act now. Ensure fair employment opportunities for Kannadigas in their own state.
This is the time to stand with Kannadigas💛❤️
@CMofKarnataka@ajavgal@rajanna_rupesh
Breaking News #AndhraPradesh Govt. has officially mandated 75% Reservation for Locals in Private Jobs. It also Clarifies as #Telugu Speaking Locals.
Sorry it's an old news of 15th Dec 2025. It's not even a news. It's natural, nationalism,
It's (Telgu)Desha(m) Prema 🙏
I love that Urdu song!
"Woh kare toh rasaleela,
hum kare toh character dheelaa?"
#Ashte 💛❤️
@illuminantsj@BharataNadu Yes ... please if you can't provide job to local candidates those who really deserving
Then u can shift we don't have any problem
ಎಲ್ಲೇ ಇದ್ದರೂ ಕನ್ನಡಿಗರಾಗಿ ಬದುಕೋಣ.
ಏನೇ ಆದರೂ ಕನ್ನಡವನ್ನು ಮರೆಯದಿರೋಣ.
ಜೈ ಕನ್ನಡ, ಜೈ ಕರ್ನಾಟಕ!
ಪ್ರತಿಯೊಬ್ಬ ಕನ್ನಡಿಗನಿಗೂ ನನ್ನ ಹೃದಯದಿಂದ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
ಬೆಂಗಳೂರಿನ ಐಟಿ-ಬಿಟಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನಿರಾಕರಿಸಲಾಗುತ್ತಿದೆ ಮತ್ತು ಮಾತೃಭಾಷಿಕರನ್ನು ಕಡೆಗಣಿಸಲಾಗುತ್ತಿದೆ ಎಂಬ ದೂರುಗಳನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.
ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು. ನಮ್ಮ ನೆಲದ ಯುವಕ-ಯುವತಿಯರ ಉದ್ಯೋಗದ ಹಕ್ಕು, ಸ್ವಾಭಿಮಾನ ಹಾಗೂ ಅವಕಾಶಗಳನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಸರ್ಕಾರ ಕಿಂಚಿತ್ತೂ ಸಹಿಸುವುದಿಲ್ಲ. ಕನ್ನಡಿಗರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುವ ಯಾವುದೇ ಖಾಸಗಿ ಸಂಸ್ಥೆಯಾಗಿದ್ದರೂ, ಅವರ ವಿರುದ್ಧ ಕ್ರಮ ಜರುಗಿಸಲಾಗುವುದು.
ಈ ವಿಚಾರದಲ್ಲಿ ಸರ್ಕಾರವೇ ನೇರವಾಗಿ ಎಚ್ಚರಿಕೆ ವಹಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ. ಹೀಗಾಗಿ, ಯಾವುದೇ ಸಂಘಟನೆಗಳು ಐಟಿ-ಬಿಟಿ ಕಂಪನಿಗಳಿಗೆ ನೇರವಾಗಿ ತೆರಳಿ ಮನವಿ ಸಲ್ಲಿಸುವ ಅಥವಾ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ನಾಡಿನ ಯುವಜನತೆಯ ಉದ್ಯೋಗ ಭದ್ರತೆ ಮತ್ತು ಹಿತರಕ್ಷಣೆಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ.
Our Government has taken serious note of complaints that Kannadigas are being denied employment opportunities and native Kannada speakers are being overlooked in Bengaluru’s IT-BT sector.
The rights, dignity and employment opportunities of Kannadigas are of utmost importance to our government. We will not tolerate any deliberate discrimination against the youth of our state, and appropriate action will be taken against any private establishment found engaging in such practices.
I want to assure everyone that the government will directly look into this matter and take all necessary steps to address these concerns. Therefore, I appeal to all organisations not to visit IT-BT companies directly or take matters into their own hands. Such issues must be resolved through dialogue and within the framework of the law. Our government remains firmly committed to protecting the rights and interests of Kannadigas.