ಲೊಕ್ಡೌನಿಂದ ಮುಸ್ಲಿಂ ಧರ್ಮಗುರುಗಳ ಜೀವನ ತುಂಬ ತ್ರಾಸದಾಯಕವಾಗಿದೆ. ಮಸೀದಿಯ ಮುಅಲ್ಲಿಮರು ಅನೇಕ ತಿಂಗಳುಗಳಿಂದ ಕೆಲಸ ಇಲ್ಲದೆ ಕಂಗಾಲಾಗಿದ್ದಾರೆ , ಸರಕಾರ ಅವರಿಗೆ ಆರ್ಥಿಕ ನೆರವನ್ನು ನೀಡಿ ಅವರ ಬಾಳಿಗೆ ಬೆಳಕಾಗಬೇಕು.ಹಂಸಕ್ಷೀರ ನ್ಯಾಯದ ಪಾಲನೆಯಾಗಲಿ.
#WeWantPackagesForMoulanas@CMofKarnataka @csogok @DOMGOK@AnandSinghBS