@Anupamashenoy2 ವ್ಯಾಕ್ಸಿನೇಷನ್ ಗೆ ದುಡ್ಡು ಅಂತ ಇಟ್ಟಿದ್ರೆ ಅದಕ್ಕೂ ಕೆಲವರು Free ಆಗಿ ಕೊಡಕೆ ಏನು ಅಂತಿದ್ರು Free ಕೊಟ್ಟರೆ ಹೀಗೆ,ಯಾವ ಸರ್ಕಾರನು ತಮ್ಮ ದುಡ್ಡಲ್ಲಿ ಕೊಡಲ್ಲ ಜನರ ದುಡ್ಡಲ್ಲೆ ಕೊಡದು ಟೀಕೆ ಮಾಡಬೇಕು ಅಂತ ಎಲ್ಲದಕ್ಕೂ ಮಾಡದಲ್ಲ ಕೆಲವರಿಗೆ ಮೋದಿ ಅವರದ್ದು ಉಂಡರೆ ಗಂಜಿ ಸಿಗದು.
https://t.co/Y8xfVUkf73
@BYRBJP ಒಮ್ಮೆ ವಿಡಿಯೋ ನೋಡಿ ಸರ್ ಎಂಥೆಂಥ ಕೆಟ್ಟ ಭಾಷೆ ಪ್ರಯೋಗ ಆಗಿದೆ.ಭಿನ್ನಾಭಿಪ್ರಾಯ ಏನೇ ಇರಲಿ ಈ ತರಹ ಕೆಟ್ಟ ಪದ ಅದು ರಾಜ್ಯದ ಮುಖ್ಯಮಂತ್ರಿಗಳ ಮೇಲೆ.
ಇಂದು ಕೇರಳದಲ್ಲಿ ನಮಗೆ ಈ ಪರಿಸ್ಥಿತಿ ಬಂದಿರಬಹುದು ಆದರೆ ಮುಂದಿನ ದಿನ ಬರತ್ತೆ ಆ ದಿನ ನಾವು ಅಧಿಕಾರ ಪಡದೇ ಪಡೀತಿವಿ ಕಮ್ಮ್ಯುನಿಷ್ಟ್ ಎಡಚರರಿಗೆ ಉತ್ತರ ಕೊಡೋ ದಿನ ಬಂದೇ ಬರತ್ತೆ.ಕಾರ್ಯಕರ್ತರೇ BJP ಯ ಉಸಿರು.@Jaggesh2@BJP4Karnataka@rajpurvii@ShakunthalaHS
CAA&NRC ಯನ್ನ ಶೀಘ್ರವಾಗಿ ಕೇಂದ್ರ ಜಾರಿಗೆ ತರಬೇಕು ಮುಸ್ಲಿಂ(ರೋಹಿಂಗ್ಯಾಗಳು) ಅಕ್ರಮವಲಸೆಗಾರರನ್ನ ಗುರುತಿಸಿ ಹೊರಗೆ ಹಾಕಬೇಕು ಅದರಲ್ಲಿಯೂ ಕೇರಳ&ಪ.ಬಂಗಾಳದಲ್ಲಿ ಇದರ ತೀವ್ರತೆ ಹೆಚ್ಚು ಅವರಿಗೆ ಏನಾದರೂ ಇಲ್ಲಿನ ಪೌರತ್ವ Voting Power ಏನಾದರೂ ಸಿಕ್ಕಿದರೆ ಭಾರತದ ಪ್ರತಿ ರಾಜ್ಯ ಕಾಶ್ಮೀರದ ಅಂದಿನ ಘಟನೆಗಳನ್ನ ಮತ್ತೆ ನೆನಪಿಗೆ ತರುತ್ತದೆ.
ಭಾರತೀಯರು ಅಂದರೆ ತಿರಸ್ಕಾರ ಭಾವದಲ್ಲಿದ್ದ ಪಶ್ಚಿಮಕ್ಕೆ ಭಾರತದ ತಾಕತ್ತನ್ನ ಸನಾತನ ಧರ್ಮದ ಶ್ರೇಷ್ಠತೆಯನ್ನ ತಿಳಿಸಿದ ದಿನ ಇಂದು,ಭಾರತದ ಸೂರ್ಯ ಪಶ್ಚಿಮದಲ್ಲಿ ಪ್ರಕಾಶಮಾನವಾಗಿ ಉದಯಿಸಿದ ದಿನ ಇಂದು.127 ವರ್ಷ ಸ್ವಾಮಿಜಿಯ ಭಾಷಣಕ್ಕೆ.
@Jaggesh2@BJP4Karnataka@rajpurvii@ShakunthalaHS@FollowAkshay1