ಒಂದೇ ಬೇಡಿಕೆ, ಒಕ್ಕೊರಲಿನ ಒತ್ತಾಯ,
ಅನಿವಾಸಿ ಕನ್ನಡಿಗರ ಸಚಿವಾಲಯ ಶೀಘ್ರ ಸ್ಥಾಪನೆಯಾಗಲಿ!
ವಿಶ್ವದಾದ್ಯಂತ ಇರುವ ಕನ್ನಡಿಗರು ಇದೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ, ಒಂದೇ ಧ್ವನಿಯಲ್ಲಿ NRI ಸಚಿವಾಲಯಕ್ಕಾಗಿ ಒತ್ತಾಯಿಸುತ್ತಿದ್ದೇವೆ.
ಘೋಷಿಸಿದ ಸಚಿವಾಲಯವನ್ನು ಶೀಘ್ರ ಕಾರ್ಯರೂಪಕ್ಕೆ ತನ್ನಿ.
@dkshivakumar@kharge#NRIMinistry
I am looking forward to participate in the Shree Sathyanarayana & Guru Pooja at Shree Krishna Temple, Muscat on 13th September 2024. It’s an honor to join the Oman Billawas and the Indian community for this sacred event.
I look forward to connecting with the vibrant diaspora and celebrating our shared cultural heritage. My sincere thanks to the Oman Billawas for the invitation. Let’s come together in peace, devotion, and unity.
गजब हो गया भाई…🤔
देश के प्रधानमंत्री #छत्तीसगढ़ आकर झूठ बोलकर चले गये.
@PIBFactCheck में अगर हिम्मत है तो बताएँ कि छत्तीसगढ़ में G20 की बैठक कब हो गई?
@PMOIndia जनता को बताए ऐसा कब हुआ?
ದೇಶದ ಹೆಸರನ್ನೇ ಈಗ ಬದಲಾಯಿಸುವ ಹುನ್ನಾರ ಮಾಡುತ್ತಾ ಡ್ರಾಮಾ ಮಾಡುತ್ತಿದ್ದಾರೆ. ತನ್ನ ಕಾರ್ಯಕ್ರಮಗಳಿಗೆ ಮೇಕ್ ಇನ್ ಇಂಡಿಯಾ , ಸ್ಕಿಲ್ ಇಂಡಿಯಾ, ಸ್ಟಾಂಡ್ ಅಪ್ ಇಂಡಿಯಾ ಅಂತೆಲ್ಲಾ ಹೆಸರಿಟ್ಟಿದ್ದ ಬಿಜೆಪಿ, ಕೇಂದ್ರ ಸರ್ಕಾರವೇ ಈಗ "INDIA" ಹೆಸರಿಗೆ ಬೆಚ್ಚಿ ಬಿದ್ದು ದೇಶದ ಹೆಸರು "ಭಾರತ" ಎಂದು ಹೊಸದಾಗಿ ಹೇಳಲು ಹೊರಟಿದೆ. "ನಾವು ಭಾರತ್ ಜೋಡೋ ನಡೆಸಿದವರು". ನಮಗೆ ಭಾರತ-ಇಂಡಿಯಾ ಬಗ್ಗೆ ಪಾಠ ಹೇಳುವ ಮೂರ್ಖತನಕ್ಕೆ ಬಿಜೆಪಿ ಪರಿವಾರ ಮುಂದಾಗಿದೆ. ಇವರಿಗೆ ಭಾರತದ ಬಗ್ಗೆಯೂ ಗೌರವ ಇಲ್ಲ, ಇಂಡಿಯಾದ ಘನತೆಯೂ ಗೊತ್ತಿಲ್ಲ.
ಭಾರತದ ಬಹುತ್ವ ಸಂಸ್ಕೃತಿ, ಸಂವಿಧಾನ ಕಾಂಗ್ರೆಸ್ ಕೈಗಳಲ್ಲಿ ಸುರಕ್ಷಿತವಾಗಿದೆ. ಯಾರು ಎಷ್ಟೆ ಹುನ್ನಾರ, ಪಿತೂರಿ ರಾಜಕಾರಣ ನಡೆಸಿದರೂ ನಾವು ಬಹುತ್ವದ ಭಾರತವನ್ನು, ಈ ಮಣ್ಣಿನ ಸೌಹಾರ್ದ ಪರಂಪರೆಯನ್ನು, ಜಾತ್ಯತೀತ ಸಂಸ್ಕೃತಿಯನ್ನು, ಭಾರತೀಯ ಸಂವಿಧಾನವನ್ನು ಕಾಪಾಡಿಕೊಳ್ಳುತ್ತೇವೆ. 2/2
हम सभी INDIA पार्टियों के लोग बाबासाहेब डॉ अंबेडकर जी की प्रतिमा के पास इसलिए एकत्रित हुए हैं क्योंकि मोदी सरकार द्वारा संविधान की धज्जियाँ उड़ाई जा रही है।
भाजपा सरकार और ख़ासकर मोदी जी संविधान के तहत सदन चलाना नहीं चाहते।
जो Business Advisory Committee के Rules और Regulations हैं, उसको अलग रख के वो हर सदस्य को धमकी दे रहें हैं और ये पहली बार ऐसा हो रहा है कि हर सदस्य को suspend कर के, उसे Privilege Committee में भेजा जा रहा है।
हालांकि हमारे अधीर रंजन चौधरी जी Public Accounts Committee (PAC) के Chairman हैं। वो PAC में न शामिल हो इसलिए ऐसा किया जा रहा है। वो CAG Report जब PAC पर जाती हैं, उस बैठक में भी ना शामिल हों, क्योंकि जो सरकार की कमियां हैं वो CAG बताती है।
जिस तरह से उन्होंने रजनी पाटिल जी को suspend किया था, उसी तरीक़ी से Privilege Committee की Report के आने तक, अधीर जी को suspend किया है।
मोदी सरकार के ऐसे ग़ैरकानूनी कामों के ख़िलाफ़ हम लड़ते रहेंगे।
Shri @RahulGandhi captivated an audience of students, academics, members of civil society and the vibrant diaspora at the University of Oslo as he spoke on the topic 'The World's Largest Country: The World's Largest Democracy'.
Legendary Cricketer Sri @anilkumble1074 sets an inspiring example by using BMTC Volvo Bus from the airport.
Let's all follow his lead and support public transport for a greener and more sustainable city.
BMTC is committed to providing a safe, comfortable, and affordable travel experience.
#PublicTransport #BMTC #AnilKumble #Bengaluru #RamalingaReddy #Karnataka
1/2
ಆರಂಭದಿಂದಲೂ ಕೋಮುವಾದಿಗಳ ವಿರುದ್ಧ ರಾಜಕಾರಣ ಮಾಡಿಕೊಂಡು ಬಂದವನು ನಾನು. ಅಧಿಕಾರ ಇರಲಿ, ಇಲ್ಲದಿರಲಿ ಕೋಮುವಾದಿಗಳ ಜೊತೆ ರಾಜಿ ಮಾಡಿಕೊಂಡವನಲ್ಲ.
"ನನ್ನ ಹೆಣ ಕೂಡ ಬಿಜೆಪಿಗೆ ಹೋಗುವುದಿಲ್ಲ. ನಾನು ನಂಬಿರುವ ಸಿದ್ಧಾಂತಕ್ಕೆ ಇಷ್ಟು ಬದ್ಧತೆ ನನ್ನಲ್ಲಿದೆ".
Hon'ble Congress President has approved the proposal for the appointment of Shri Charan Das Mahant as member of the Screening Committee for the ensuing Chhattisgarh Assembly Elections-2023, with immediate effect.
PSLV-C57/Aditya-L1 Mission:
The 23-hour 40-minute countdown leading to the launch at 11:50 Hrs. IST on September 2, 2023, has commended today at 12:10 Hrs.
The launch can be watched LIVE
on ISRO Website https://t.co/kL1ncOCjPY
Facebook https://t.co/Q3K7buUYqg
YouTube https://t.co/YrDq896Xl1
DD National TV channel
from 11:20 Hrs. IST
Disturbing visuals emerge from Anni, Kullu, depicting a massive commercial building collapsing amidst a devastating landslide.
It's noteworthy that the administration had identified the risk and successfully evacuated the building two days prior.
ಹೆಮ್ಮೆಯ ವಿಶ್ವ ಕನ್ನಡ ಸಮ್ಮೇಳನದ ರೂವಾರಿ, ಕೆಂಪಗೌಡ ಬಸ್ ನಿಲ್ದಾಣ(ಮೆಜೆಸ್ಟಿಕ್) ನಿರ್ಮಿಸಿದ,
ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿ ಹಲವು ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ,
ಮಾಜಿ ಮುಖ್ಯಮಂತ್ರಿಗಳಾದ ಆರ್. ಗುಂಡೂರಾವ್ ಅವರ ಪುಣ್ಯ ಸ್ಮರಣೆಯಂದು ನಮ್ಮ ಗೌರವ ನಮನಗಳು.