ಪೂರ್ಣಚಂದ್ರ ತೇಜಸ್ವಿ ಕಥೆ ಆಧಾರಿತ ಸಿನಿಮಾ ಡೇರ್ ಡೆವಿಲ್ ಮುಸ್ತಾಫಾ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದು 25 ದಿನಗಳತ್ತ ಸಾಗುತ್ತಿದೆ. ಇಡೀ ತಂಡಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಡೆಯಿಂದ ಶುಭಾಶಯಗಳು. ಮತ್ತಷ್ಟು ಈ ರೀತಿಯ ಪ್ರಯೋಗಗಳು ಹೆಚ್ಚಾಗಲಿ.
@Dhananjayaka@ShashankSoghal#DDM
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸ್ಪಂದಿಸಿ, ರೇಸ್ ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರಿಡಲು ಒಪ್ಪಿಗೆ ಸೂಚಿಸಿದ ಮಾನ್ಯ ಮುಖ್ಯಮಂತ್ರಿ @BSBommai ಅವರಿಗೆ ಧನ್ಯವಾದಗಳು. ರಸ್ತೆಗೆ ಹೆಸರಿಡುವ ಕಾರ್ಯಕ್ರಮ ಈ ವಾರದಲ್ಲೇ ನಡೆಯಲಿದೆ.
@RAshokaBJP@CMofKarnataka#AmbareeshRoad#Sandalwood
ನಿನ್ನೆ ಹೊಸಪೇಟೆಯಲ್ಲಿ ನಡೆದ ಘಟನೆ ತುಂಬಾ ನೋವುಂಟು ಮಾಡಿದೆ. ಈ ಘಟನೆ ಚಿತ್ರರಂಗಕ್ಕೆ ಒಂದು ಕಪ್ಪು ಚುಕ್ಕೆ. ಅಭಿಮಾನ ಯಾವುದೇ ಕಾರಣಕ್ಕೂ ಅತಿರೇಖ ಆಗಬಾರದು. ಚಿತ್ರರಂಗದ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಗೌರವ ಕೊಡಿ.. ಚಿತ್ರರಂಗ ಒಂದು ಎಂಬಂತೆ ಬಾಳೋಣ..
#UnitedKFI#Sandalwood
ಭಾವಪೂರ್ಣ ಶ್ರದ್ಧಾಂಜಲಿ
ಅದು ವಿಜ್ಞಾನಿಯ ಪಾತ್ರವೇ ಇರಲಿ; ಅಧ್ಯಾಪಕರ ಪಾತ್ರವೇ ಇರಲಿ; ಅಥವಾ ರಾಜಕಾರಣಿಯ ಪಾತ್ರವೇ ಆಗಲಿ..ತಮ್ಮ ಅಸಾಮಾನ್ಯ ಪ್ರಬುಧ್ಧ ನಟನೆಯಿಂದ ಜೀವ ತುಂಬುತ್ತಿದ್ದ ಅಪ್ರತಿಮ ಕಲಾವಿದ ಲೋಹಿತಾಶ್ವ ಅವರು ಇಹಲೋಹ ತ್ಯಜಿಸಿರುವುದು ಅತ್ಯಂತ ದುಃಖದ ಸಂಗತಿ..