: ಅಭಿನಂದನಾ ಪತ್ರ :
🙏 ಹೃತ್ಪೂರ್ವಕ ಅಭಿನಂದನೆಗಳು🙏
ಪೂಜ್ಯ ಪ್ರಾಚಾರ್ಯ ಎ. ಬಿ. ಹಿರೇಮಠ ಅವರ ಶೈಕ್ಷಣಿಕ, ಸಾಹಿತ್ಯಿಕ ಹಾಗೂ ಸಾಮಾಜಿಕ ಸೇವೆಯನ್ನು ಸ್ಮರಿಸಿ, ಅವರ ಜೀವನ–ಸಾಧನೆಗಳನ್ನು ಒಳಗೊಂಡ ‘ಕರ್ತವ್ಯಶೀಲ' ಅಭಿನಂದನಾ ಗ್ರಂಥವನ್ನು ಪ್ರಕಟಿಸಿ ಗೌರವಿಸುತ್ತಿರುವುದು ಅತ್ಯಂತ ಸಂತಸದ ಹಾಗೂ ಹೆಮ್ಮೆಯ ಸಂಗತಿಯಾಗಿದೆ.