We have Conducted Yesterday Acsm School Activity About Ntep Program & all National Health Programs Conducted @ Murarji School and Aadharsh School Kanakagiri Attended All Health Staff and School HM and Teachers @TbDivision@TBHDJ@tbfreegangavati@ZP_Koppal@TBFREEKA@DtoKoppal
Yesterday we have Conducted ACSM Activity Community Meeting at Santhras Colony Kanakagiri Local, Briefed NTEP Program and General Health Education,Attended with Pattan Pachyath Member,Asha & Khpt Cc.@TbDivision@TBHDJ@DhoKoppal@DtoKoppal@ZP_Koppal@tbfreegangavati
We have Conducted at Shivaji Nagar Kanakagiri Local,Briefed about Ntep Program,General Health Education &NCD Camp,BP Sugar,Hiv Test,TB Screening,Attended with STS,ICTC Cuonsler,LTO,NCD Nursing officer,NGO Staff @TbDivision@TBHDJ@DtoKoppal@DhoKoppal@ZP_Koppal@rr__pandey
We have Conducted Yesterday Ayushman Bhava Program at Akalkumpi village, Hwc Kalakeri Explain about Ntep Program & NCD Camp,BP,Sugar,TB Screening, Attended with STS,CHO,Asha & Anganwadi workers.....@TbDivision@TBHDJ@ZP_Koppal@DtoKoppal@tbfreegangavati@DhoKoppal
ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ,ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ(ACF)ದ ಅಂಗವಾಗಿ Tuಕನಕಗಿರಿಯಲ್ಲಿ ವಿವಿಧ ಶಾಲೆಗಳ ಮಕ್ಕಳಿಂದ ಜಾತಾ ಕಾರ್ಯಕ್ರಮ ಮಾಡುವುದರ ಮೂಲಕ
ಸಾರ್ವಜನಿಕರಿಗೆ ಕ್ಷಯರೋಗ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸಿದರು.@tb_end@EndTB2025@TBHDJ@TbDivision@DhoKoppal@Hamsa1014
ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಹಿಳಾ ಜ್ಞಾನ ವಿಕಾಸ ಕೇಂದ್ರ ದ ಕಾರ್ಯಕ್ರಮದ ಅಡಿಯಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ Ntep Program & General Health ಕುರಿತು ಕನಕಗಿರಿಯ ಬೆಸ್ಟ್ ಪಿಯುಸಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.@PMOIndia@TBHDJ@TbDivision@TBFREEKA
ಇಂದು ಸಮುದಾಯ ಆರೋಗ್ಯ ಕೇಂದ್ರ ಕನಕಗಿರಿಯಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಆಚರಿಸಲಾಯಿತು ಈ ಸಂದರ್ಭದಲ್ಲಿ ಡಾ ಪವನಕುಮಾರ ಹಾಗೂ STS ನಾಗರಾಜ ಅವರು ಕ್ಷಯರೋಗದ ಕುರಿತು ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿದರು ಆಸ್ಪತ್ರೆಯ ಸಿಬ್ಬಂದಿಯವರು ಹಾಜರಿದ್ದರು.@TbDivision@TBHDJ@TBFREEKA@DhoKoppal@ZP_Koppal@Hamsa1014@tb_end
@mla_sudhakar ನಮಸ್ಕಾರ ಡಾ.ಸುಧಾಕರ್ ಸರ್,ನೀವು ಎಷ್ಟೊ ಜನ ಬಡವರ ಪಾಲಿಗೆ ಬೆಳಕಾಗಿರೋ ಉದಾಹರಣೆ ಇದೆ ಹಾಗೆ ಆರೋಗ್ಯ ಇಲಾಖೆಯ NHM ಒಳಗುತ್ತಿಗೆ ನೌಕರರ ಪಾಲಿಗೆ ದಾರಿದೀಪವಾಗಿ, ನಮಗೆ ಬದುಕಲು ಖಾಯಂ ಕೆಲಸ ಆವಶ್ಯಕತೆ ತುಂಬಾ ಇದೆ, ನಮ್ಮ ಮೇಲೆ ಕರುಣೆ ತೋರಿ 30 ಸಾವಿರ ಕುಟುಂಬಗಳಿಗೆ ತುಂಬಾ ಉಪಕಾರವಾಗುತ್ತೆ ನಿಮ್ಮ ಫೋಟೋ ಇಟ್ಟು ಪೂಜಿಸುತ್ತೇವೆ
ಮಾನ್ಯ @CMofKarnataka ಅವರೆ ರಾಜ್ಯದಲ್ಲಿ ಒಂದು ತಿಂಗಳು #NHM ನೌಕರರು ಚಿಕ್ಕ ಮಕ್ಕಳು ಕುಟುಂಬ ಸಮೇತ ತಮ್ಮ ನ್ಯಾಯಯುತ ಹೋರಾಟ ಮಾಡುತ್ತಿದ್ದಾರೆ @Naveen_Odisha ಪಂಜಾಬ ಮಣಿಪುರ ಆಯಾ ರಾಜ್ಯ ಸರಕಾರಗಳು ಕೇಂದ್ರ ಮತ್ತು ರಾಜ್ಯ ಸರಕಾರ ಸಹಯೋಗದಿಂದ ನಡೆಯುತ್ತಿರು #NHM ಸೇವೆ ಖಾಯಂ ಮಾಡಿದ್ದು ಗೊತ್ತಿಲ್ಲವೆ? ಅದರಂತೆ ನಮ್ಮರಾಜ್ಯದಲ್ಲೂ ಡಬ್ಬಲ್ ಇಂಜಿನ್ ಅಭಿವೃಧ್ಧಿ ಹೇಳುವ @narendramodi ಅವರೆ ನಿಮಗೆ ಹೃದಯ ಇದೇನಾ ? 11ನೆ ಬಾರಿ ರಾಜ್ಯಕ್ಕೇ ಬಂದಿದ್ದು ಚುನಾವಣೆಗೆ ಮಾತ್ರ ಅಂತ ಸಾಬೀತು ಮಾಡಿದ್ರಿ. ಈಗಲಾದರೂ 30k #NHM ನೌಕರರನ್ನು ಖಾಯಂ ಮಾಡಿ @CMofKarnataka ಅವರೆ ಪಾಪ ಕಳಕೊಳ್ಳಿ. #protectCovidwarriers #protectpublichealth
Sir we have request you to permanent our NHM staff of 30000 people, we have done our work in COVID time without any hesitation for our health and our family we all done justice to our work and by doing regular duty with COVID duty both we have did... please permanent our staff🙏
ಮಾನ್ಯ @CMofKarnataka ಅವರೆ ರಾಜ್ಯದಲ್ಲಿ 29ನೆ ದಿನ ಹೋರಾಟ,@Naveen_Odisha ಕೇಂದ್ರ ಮತ್ತು ರಾಜ್ಯ ಸರಕಾರ ಸಹಯೋಗದಿಂದ ನಡೆಯುತ್ತಿರುವ 57k #NHM ಸೇವೆ ಖಾಯಂ ಮಾಡಿದ್ದು ಗೊತ್ತಿಲ್ಲವೆ? @narendramodi ಅವರೆ ನಿಮಗೆ ಹೃದಯ ಇದೇನಾ ?11ನೆ ಬಾರಿ ರಾಜ್ಯಕ್ಕೇ ಬಂದಿದ್ದು ಚುನಾವಣೆಗೆ ಮಾತ್ರ ಅಂತ ಸಾಬೀತು ಮಾಡಿದ್ರಿ. ಇನ್ನಾದರೂ 30k #NHM ನೌಕರರನ್ನು ಖಾಯಂ ಮಾಡಿ @CMofKarnataka ಅವರೆ ಪಾಪ ಕಳಕೊಳ್ಳಿ.
28ನೇ ದಿನದ ಮುಷ್ಕರ ನಮ್ಮ NHM ಸಿಬ್ಬಂದಿಗಳ ಖಾಯಂಮಾತಿ ಬೇಡಿಕೆಯನ್ನು ಅದಷ್ಟು ಬೇಗ ಈಡೇರಿಸಿ,ನಿಮ್ಮ ಋಣ ಸಾಯುವರೆಗೆ ಯಾರು ಮರೆಯುದಿಲ್ಲ,ನಿಮ್ಮ ಸರಕಾರದ ಗೌರವ ಘನತೆಯನ್ನು ಹೆಚ್ಚಿಸಿಕೊಳ್ಳಬೇಕೆಂದು ನಮ್ಮಲರ ಪರವಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. @CMofKarnataka@mla_sudhakar@PMOIndia@mansukhmandviya@nhm_karnataka
ಮಾನ್ಯ @CMofKarnataka ಅವರೆ 27ದಿನದ ಹೋರಾಟ ನಿಮಗೆ ಇವರ ಗೋಳು ಕೆಳುತ್ತಿಲ್ಲವೆ ಇದು ರಾಷ್ಟ್ತ್ರ ಮತ್ತು ರಾಜ್ಯ ಸರಕಾರಗಳ ಸಂಯುಕ್ತ, ಆಶ್ರಯ ಸಹಯೋಗ ದಿಂದ ನಡೆಯುತ್ತಿರುವ ಜನ ಅವಶ್ಯಕ ಕಠಿಣ ಸೇವೆ ಪ್ರಧಾನಿ @narendramodi ನಿಮಗೆ ಮಾತ್ರೂ ಹೃದಯ ಇದೇನಾ ?11ನೆ ಬಾರಿ ಇದೇ ಮಾರ್ಚ 12ನೆ ತಾರಿಕಿಗೆ ರಾಜ್ಯಕ್ಕೇ ಬರುತ್ತಿರುವಾಗ ಇದಕ್ಕೊಂದು ಪರಿಹಾರ ಏನಾದ್ರೂ ತರ್ತಿರಾ? ಇಲ್ಲಾ ಚುನಾವಣೆಗೆ ಮಾತ್ರ ಬರ್ತೀರಾ.