ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಿಂದ ನೊಂದ ವಿದ್ಯಾರ್ಥಿಗಳು ಇಂದು ನನ್ನನ್ನು ಭೇಟಿ ಮಾಡಿ, ಈ ಅನ್ಯಾಯದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಮನವಿ ಮಾಡಿದರು.
@INCKarnataka ಸರ್ಕಾರ ಎಲ್ಲೆಲ್ಲಿ ಕೊಳ್ಳೆ ಹೊಡೆಯಬಹುದೋ ಅಲ್ಲಲ್ಲಿ ತನ್ನೊಬ್ಬ ಏಜೆಂಟ್ರಗಳನ್ನು ನೇಮಿಸುತ್ತದೆ, ಅದರಲ್ಲಿ ಶಿವಶಂಕರಪ್ಪ ಒಬ್ಬ, ಕೆಪಿಎಸ್ಸಿಯಲ್ಲಿನ ದೂರಡಳಿತ, ಭ್ರಷ್ಟಾಚಾರಕ್ಕೆ ರಾಜ್ಯದ ವಿದ್ಯಾರ್ಥಿಗಳು ರೋಸಿಹೋಗಿದ್ದಾರೆ, ಅವರ ಭವಿಷ್ಯದೊಂದಿಗೆ ಆಟವಾಡುತ್ತಿರುವ ನಿಮಗೆ ನಾಚಿಕೆಯಾಗಬೇಕು.
ಮಾನ್ಯ @siddaramaiah ಈ ಹಾಲಿ ಅಧ್ಯಕ್ಷರನ್ನು ಈ ಕೂಡಲೇ ಉಚ್ಛಾಟನೆ ಮಾಡಿ ಹಾಗೂ ಸೂಕ್ತ ತನಿಖೆಗೆ ಆದೇಶಿಸಿ, ದಕ್ಷ ಅಧಿಕಾರಿ @KSLathaKumari1 ಅವರನ್ನು ಅವರ ಸ್ಥಾನದಲ್ಲಿ ಮುಂದುವರಿಸಿ. ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ನಡೆಸುತ್ತೇವೆ.
#SaveKPSC
Regarding the letter written by @secretarykpsc honorable governor @TCGEHLOT should immediately clarify your stand to the people and students of the state.
All Karnataka State Student association will stand in support of @secretarykpsc#removekpscchairman
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ವಿಶೇಷವಾದ ಸ್ಥಾನಮಾನವಿದೆ ಹೆಣ್ಣೆಂದರೆ ಹಾಗೆ ಕೋಟಿ ಜೀವರಾಶಿಗಳಿಗೆ ಬೆಳಕಾಗುವವಳು ಇಂದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಬೆಳಕಾದವರು @secretarykpsc ಶ್ರೀಮತಿ ಲತಾ ಕುಮಾರಿ ಮೇಡಂ ಅವರು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ ಧನ್ಯವಾದಗಳು ಮಾನ್ಯರಿಗೆ
ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಆಗಿರುವ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ಮಾಡಿದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾದ ಕಾಂತಕುಮಾರ ಅವರ ಮೇಲೆ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಿ, ಜೈಲಿಗೆ ಕಳುಹಿಸಿರುವುದು ಖೇದನೀಯ. Continued
1
ಕೂಡಲೇ akssa ಸಂಘದ ಅಧ್ಯಕ್ಷರನ್ನು ಬಿಡುಗಡೆಗೊಳಿಸಿ ಈಗಾಗಲೇ ಬಾಕಿ ಉಳಿದ ಅಂತಿಮ ಪಟ್ಟಿ,ಹೊಸ ಅಧಿಸೂಚನೆ ಹೊರಡಿಸಿ.https://t.co/Xuw1oYcu9A ಮುಂದುವರೆದ ತಂತ್ರ ಪ್ರತಿತಂತ್ರ ಜಟಾಪಟಿ ಮಧ್ಯೆ ಅಭ್ಯರ್ಥಿಗಳು ಅತಂತ್ರ ವಾಗಿದ್ದಾರೆ.ಕೂಡಲೇ @CMofKarnataka ಮಧ್ಯೆ ಪ್ರವೇಶಿಸಿ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು .
Today, @imVkohli has not just scored his 50th ODI century but has also exemplified the spirit of excellence and perseverance that defines the best of sportsmanship.
This remarkable milestone is a testament to his enduring dedication and exceptional talent.
I extend heartfelt congratulations to him.May he continue setting a benchmark for future generations.
ಬಿಜೆಪಿ ಕರ್ನಾಟಕ ಘಟಕದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ @BYVijayendra ಅಣ್ಣನಿಗೆ ಹಾರ್ದಿಕ ಅಭಿನಂದನೆಗಳು.
ಅವರ ಸಂಘಟನಾ ಚಾತುರ್ಯ & ನೇತೃತ್ವದಲ್ಲಿ ಬಿಜೆಪಿ ಪಕ್ಷವು ಇನ್ನಷ್ಟು ಬಲಗೊಳ್ಳುವ ಮೂಲಕ ರಾಜ್ಯದ ಜನತೆಯ ಆಶೋತ್ತರಗಳಿಗೆ ಧ್ವನಿಯಾಗಲಿರುವುದು ನಿಸ್ಸಂಶಯ.
ರಾಜ್ಯದ ರಾಜ್ಯಧಾನಿಯಾದ ಬೆಂಗಳೂರು ಮಹಾನಗರ ಕೇವಲ ಒಬ್ಬರ ಸ್ವತ್ತಲ್ಲ. ಕರ್ನಾಟಕದ ಸಾಂಸ್ಕೃತಿಕ ನಾಯಕ ಹಾಗೂ ಸರ್ವರಿಗೂ ಸಮಾನತೆ ಬೋಧಿಸಿ ಅದರಂತೆ ಬಾಳಿದ ಶ್ರೀ ಜಗಜ್ಯೋತಿ ಬಸವಣ್ಣವರ ಕುರಿತು ನಿಮಗೇಕೆ ಇಷ್ಟೊಂದು ತಿರಸ್ಕಾರ?
ಬೆಂಗಳೂರಿನ ಎಲ್ಲೆಡೆ ನಿಮ್ಮವರ ನಾಮಕರಣವಾದಾಗ ಪ್ರತಿಬಾರಿಯೂ ಮುಕ್ತ ಮನಸ್ಸಿನಿಂದ ನಾವುಗಳು ಅದನ್ನು ಸ್ವಾಗತಿಸಿದ್ದೇವೆ.