ಸುಮಾರು ದಿನಗಳ ಮೇಲೆ ಬಂದಿರೋ ಕನ್ನಡ ಚಿತ್ರಗಳ ಟ್ರೇಲರ್, ಎರಡೂ ಚೆನ್ನಾಗಿವೆ..
೧.ಎಕ್ಕ ಸ್ವಲ್ಪ ಜಾಕಿ ತರ ಇದೆ ಅನ್ಸ್ತ ಇದೆ. ೨.ಜೂನಿಯರ್ ಬಂದು ಜನಾರ್ಧನ ರೆಡ್ಡಿ (ಬಳ್ಳಾರಿ ಗಣಿ)ಮಗನ ಮೊದಲ ಚಿತ್ರ ಪ್ರಾಮಿಸಿಂಗ್ ಆಗಿ ಕಾಣತ್ತೆ
ಕನ್ನಡಕ್ಕಾಗಿ ಕೈ ಎತ್ತಿ
#ekka#Junior
https://t.co/zREbjixxQw
https://t.co/gmN8Crx1Fo