ನಾಳೆ ಬಿಡುಗಡೆಯಾಗುತ್ತಿರುವ ಚಾಲೆಂಜಿಂಗ್ ಸ್ಟಾರ್ @dasadarshan ರವರ ಮೋಸ್ಟ್ ಎಕ್ಸ್ಪಕ್ಟೆಡ್ "ದಿ ಡೆವಿಲ್" ಚಿತ್ರವನ್ನು ದರ್ಶನ್ ಸರ್ ರವರ ಧರ್ಮ ಪತ್ನಿ ಶ್ರೀಮತಿ “ವಿಜಯಲಕ್ಷ್ಮೀ ದರ್ಶನ್” ಅತ್ತಿಗೆ ಅವರು ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ಬೆಳಿಗ್ಗೆ 6:30ಕ್ಕೆ ಫ್ಯಾನ್ ಶೋ ವೀಕ್ಷಣೆ ಮಾಡಲಿದ್ದಾರೆ.
@vijayaananth2
Still there is 3 days left for Movie Release but DVG cults Started their celebrations today itself 🤯🔥
No doubt Davanagere is one of DBoss strongest territory 💯
#TheDevil#TheDevilOnDec11