ಯಾದಗಿರಿ & ಕೊಪ್ಪಳ ಜಿಲ್ಲೆಯ ಆಯ್ದ ಗ್ರಂಥಾಲಯಗಳಲ್ಲಿ ನಡೆಯುತ್ತಿರುವ STE(A)M-Ed ಕಾರ್ಯಕ್ರಮ ದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
GP kakkasagera & GP Mudnoor
#STE(A)M-Ed Yadgir &Koppal
#STE(A)M-Ed Certificates
#RepublicDay2k23@readingkafka@ZP_Yadgir@YCFnews
ಯಾದಗಿರಿ & ಕೊಪ್ಪಳ ಜಿಲ್ಲೆಯ ಆಯ್ದ ಗ್ರಂಥಾಲಯಗಳಲ್ಲಿ ನಡೆಯುತ್ತಿರುವ STE(A)M-Ed ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳು ಮಾಡಿರುವ ಪ್ರಾಜೆಕ್ಟ್ ಗಳ ಚಿತ್ರಣ.
STE(A)M-Ed Yadgir &Koppal
@YCFnews@readingkafka@ZP_Yadgir@ZP_Koppal
STE(A)M-Ed share out Event @GPL Siddapur Koppal Dist.
ಸ್ಟೀಮ್ಎಡ್ ಶೇರ್ ಔಟ್ ಇವೆಂಟ್ ಕಿರು ನೋಟ!
ಆರ್ಟ್ಸ್, ಎಲೆಕ್ಟ್ರಾನಿಕ್ಸ್, scratchjnr, ವೃತ್ತಿಜೀವನದ ಕಾರ್ಡ್ಸ್ ಗಳ ಪೋಷಕರ ಜೊತೆ ಚರ್ಚೆ ಮಾಡಲಾಯಿತು.
#STE(A)M-Ed Yadgir & Koppal
@readingkafka@CommrPR@ZP_Koppal@YCFnews
STE(A)M-Ed Shareout Event @GPL konkal Yadgir dist
ವಿದ್ಯಾರ್ಥಿಗಳೊಂದಿಗೆ ಪೋಷಕರು ಕೂಡ ಭಾಗಿಯಾಗಿರುವುದು, ಊರಿನ ಪ್ರಮುಖ ಗ್ರಂಥಾಲಯದಲ್ಲಿ ಆಗುತ್ತಿರುವ ಬದಲಾವಣೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ..
@ZP_Yadgir@readingkafka@YCFnews#STE(A)M-Ed Yadgir & Koppal
ಶಹಾಪುರ EO ಸೋಮಶೇಖರ್ ಬಿರಾದಾರ್ ಸರ್ STE(A)M-Ed ShareOut Event @GPL UKKINAL ದಲ್ಲಿ ಭಾಗಿಯಾಗಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸುತ್ತಿರುವುದು.
STE(A)M-Ed Ydg & Koppal
@readingkafka@ZP_Yadgir@YCFnews
STE(A)M-Ed shareout Event @GPL ಹುಣಸಗಿ,
ವಿದ್ಯಾರ್ಥಿಗಳು ತುಂಬಾ ಆಸಕ್ತಿಯಿಂದ ಇಲೆಕ್ಟ್ರಾನಿಕ್ಸ್ ಕಿಟ್ ಬಳಸಿ ಹೊಸ ರೀತಿಯ ಚಟುವಟಿಕೆ ಮಾಡಿರುವುದು.
#STE(A)M-Ed Ydg &Koppal
@YCFnews@readingkafka@ZP_Yadgir
ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ
ಯುವ ಚಿಂತನ ಫೌಂಡೇಶನ್ ಬೆಂಗಳೂರು ಇವರ ಸಹಬಾಗಿತ್ವದಲ್ಲಿ ನಡೆಯುತ್ತಿರುವ
STE(A)M-Ed ನ
*ಶೇರ್ ಔಟ್ ಇವೆಂಟ್*
*ಸರ್ವರಿಗೂ ಹಾರ್ದಿಕ ಸ್ವಾಗತ*
ಗ್ರಂಥಪಾಲಕರು :ಗದೇಮ್ಮಾ ಬರದೇವನಾಳ
ದಿನಾಂಕ :05:08:2022
ಸ್ಥಳ :
ಗ್ರಾ. ಪಂ. ಗ್ರಂಥಾಲಯ ಬರದೇವನಾಳ
@YCFnews@readingkafka@ZP_Yadgir
STE(A)M-Ed ಒಂದು ದಿನದ ಕಾರ್ಯಗಾರವನ್ನು ಯಾದಗಿರಿ ಜಿಲ್ಲೆಯ ಗ್ರಂಥಪಾಲಕರಿಗೆ & ಶಿಕ್ಷಕರು ಮಾಡಿರುವ ಕೆಲಸದ ಬಗ್ಗೆ ಚರ್ಚಿಸಿ &ಎಲೆಕ್ಟ್ರಾನಿಕ್ಸ್ ಕಿಟ್ ಗಳನ್ನು ವಿತರಣೆ ಮಾಡಲಾಯಿತು. ಆ ಸಂದರ್ಭದಲ್ಲಿ DC Ydg Ms.Snehal R madam & CEO ಸರ್ Amaresh Naik sir ಭಾಗಿಯಾಗಿದ್ದರು.
@YCFnews@readingkafka@ZP_Yadgir@dc_yadgir
ಕೊಪ್ಪಳ ಜೆಲ್ಲೆಯಲ್ಲಿ STE(A)M-Ed ಆಯ್ಕೆ ಯಾಗಿರುವ ಗ್ರಂಥಾಲಯಕ್ಕೆ ಭೇಟಿ ನೀಡಿದಾಗ ವಿದ್ಯಾರ್ಥಿ ಗಳೂ ಚಟುವಟಿಕೆಗಳನ್ನು ತುಂಬಾ ಆಸಕ್ತಿಯಿಂದ ಮಾಡುತ್ತಿರುವುದು,
ಗ್ರಂಥಪಾಲಕರ ಜೊತೆ ಮುಂದಿನ ದಿನಗಳಲ್ಲಿ ಮಾಡಬೇಕಿರುವ ಕೆಲಸದ ಕುರಿತು ಚರ್ಚಿಸಲಾಯಿತು.
@YCFnews@readingkafka@ZP_Koppal