ಇಂದು ಸೇಡಂ ತಾಲೂಕು ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಗೆಳೆಯರ ಬಳಗ ವತಿಯಿಂದ ಆಯೋಜಿಸಲಾಗಿದ್ದ ಪ್ರಥಮ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಉದ್ಘಾಟಿಸಿದೆ.
ದೇಹ ದಂಡಿಸುವ ಮೂಲಕ ಸದೃಢವಾದ ಆರೋಗ್ಯ ರೂಪಿಸಿಕೊಳ್ಳಬೇಕು. ಸೇಡಂ ತಾಲೂಕಿನ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡೆಗಳ ವಿಭಾಗಗಳ ಕಟ್ಟಡಗಳನ್ನು ನಿರ್ಮಿಸಲಾಗಿದೆ.
ನನ್ನ ಅವಧಿಯಲ್ಲಿ ತಾಲೂಕು ಕ್ರೀಡಾಂಗಣಕ್ಕೆ ಹೆಚ್ಚಿನ ಒತ್ತು ನೀಡಿ ಅನುದಾನ ಬಿಡುಗಡೆಗೊಳಿಸಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ಅಭಿವೃದ್ಧಿ ಪಡಿಸಲಾಗಿದೆ.
ಕ್ರೀಡಾಂಗಣದ ಸದುಪಯೋಗವನ್ನು ಒಗ್ಗಟ್ಟಿನಿಂದ ಬಳಸಿಕೊಂಡು ಕ್ರೀಡೆಯಲ್ಲಿ ಯಶಸ್ಸು ಕಾಣಿ ಎಂದು ಶುಭ ಹಾರೈಸಿದೆ.
ಈ ವೇಳೆ ಬ್ಯಾಡ್ಮಿಂಟನ್ ಆಡುವ ಮೂಲಕ ಟೂರ್ನಮೆಂಟ್ ಉದ್ಘಾಟಿಸಿದೆ. ಅನೇಕ ಬ್ಯಾಡ್ಮಿಂಟನ್ ಪಟುಗಳು ಹಾಗೂ ಮುಖಂಡರು, ಕ್ರೀಡಾಸಕ್ತರು ಉಪಸ್ಥಿತರಿದ್ದರು.
When @DKShivakumar , as KPCC President, came up with the idea of 5 Guarantees, many dismissed it as impossible and unsustainable.
Today, those doubts have faded. The guarantees have supported millions of ordinary Kannadigas, especially the poor, and the Karnataka model has inspired similar schemes in other states.
An idea once criticised is now being emulated. That’s the impact of bold political vision. 76500 crore + disbursed totally 1.2 + Crore beneficiaries
One of the strongest achievements of the Congress government in Karnataka.
@RahulGandhi@INCKarnataka
ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯ.
ಈ ಹಬ್ಬದ ನಿಮ್ಮೆಲ್ಲರ ಬಾಳಿನಲ್ಲಿ ಸುಖ, ಶಾಂತಿ ಹಾಗೂ ಐಶ್ವರ್ಯ ಲಭಿಸಲಿ. ನಿಮ್ಮ ಮನೆ, ಮನಗಳಲ್ಲಿ ಲಕ್ಷ್ಮೀ ಸಮೃದ್ಧಿಯನ್ನು ತುಂಬಲಿ ಎಂದು ಶುಭ ಹಾರೈಸುವೆ.
ಇಂದು ಸೇಡಂ ಮತಕ್ಷೇತ್ರದ ಸುಲೆಪೇಟ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದೆ.
ಸಮುದಾಯ ಆರೋಗ್ಯ ಕೇಂದ್ರದಲ್ಲಿದ್ದ ಹಾಜರಾತಿ ಪುಸ್ತಕದಲ್ಲಿನ ವೈದ್ಯರ, ಸಿಬ್ಬಂದಿಗಳ ಹಾಜರಾತಿ ಮಾಹಿತಿ ಪರಿಶೀಲನೆ ನಡೆಸಿದೆ.
ಗ್ರಾಮೀಣ ಭಾಗದ ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಕಾರ್ಯನಿರ್ವಹಿಸಬೇಕೆಂದು ಸಮುದಾಯ ಆಡಳಿತ ಅಧಿಕಾರಿಗಳಿಗೆ ಸೂಚಿಸಿದೆ.
ಸಿಬ್ಬಂದಿಗಳು ಹಾಜರಾತಿ ಸೇರಿದಂತೆ ಇನ್ನಿತರ ಸೌಲಭ್ಯಗಳ ಕುರಿತು ಎಚ್ಚರಿಕೆ ವಹಿಸಲು ಸೂಚನೆ ನೀಡಿದೆ.
ಯಾವುದೇ ಕಾರಣಕ್ಕೂ ರೋಗಿಗಳ ಕಡೆಗಣನೆ, ಸಾರ್ವಜನಿಕ ಹಿತ ಕಾಪಾಡದೆ ಇರುವ ವೈದ್ಯರನ್ನು ಗುರತಿಸಿ ವಜಾ ಮಾಡಲಾಗುತ್ತದೆ ಎಂದು ಖಡಕ್ ಸೂಚನೆ ನೀಡಿದೆ.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಾತಾವರಣ ಸೇರಿದಂತೆ ಹಾಸಿಗೆ, ಶೌಚಾಲಯ ಹಾಗೂ ಇನ್ನಿತರ ಸ್ಥಳಗಳನ್ನು ಅತ್ಯಂತ ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ತಿಳಿಸಿದೆ.
ಈ ವೇಳೆ ವೈದ್ಯರು, ಸಿಬ್ಬಂದಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
This is what a generational shift looks like.
The same Gen Z that once consumed relentless anti Rahul Gandhi propaganda is now among his most vocal supporters and wants to see him as next Prime Minister of India. 🇮🇳
What a change🔥🔥
#IndependenceDay
Freedom was never given. It was demanded, fought for, and won.
It was earned through courage, sacrifice, and an unbreakable belief in a free India.
#80thIndependenceDay
#IndependenceDay
“India has existed for thousands of years, and it will continue to exist for thousands of years to come.”
Remembering these Golden words by the Iron Lady of India 🇮🇳
Jai Hind ♥️🇮🇳
@JoshiPralhad@RahulGandhi Are u talking about maturity 🤣
According to u what is maturity sir
Defending rapist is maturity ?
Before preaching about maturity to other's teach some maturity to ur brother " Gopal joshi " who booked under Sexual harassment case filed by Rama Kulkarni .
ಬರ ಪರಿಸ್ಥಿತಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಗಳ ಸಭೆಯಲ್ಲಿ ಭಾಗಿಯಾಗಿ ಸೂಕ್ತ ಕ್ರಮದ ಕುರಿತು ಸೂಚನೆ ನೀಡಿದೆ.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ @PriyankKharge ಅವರೊಡನೆ ಮಾಹಿತಿ ವಿನಿಮಯ ಮಾಡಿಕೊಂಡು ಬರ ಪೀಡಿತ ಪ್ರದೇಶಗಳಲ್ಲಿ ರೈತರಿಗೆ ಅನುಕೂಲವಾಗುವ ಕ್ರಮ ಕೈಗೊಳ್ಳುವಂತೆ ತಿಳಿಸಲಾಯಿತು.
ಸಭೆಯಲ್ಲಿ ಶಾಸಕರು, ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
@DKShivakumar As a Congressmen, personally iam not satisfied with speaker @horattiofficial sir resignation, he's the Best speaker carrying out his Constitutional responsibilities With fairness & Dignity.
He did his Duty as Speaker of council irrespective of party very strictly
Miss u sir.