#ಶ್ರೀಗುರುರಾಘವೇಂದ್ರರಾಯರು@Jaggesh2@fans_jaggesh@27parims ಬೇಕಾದವರೆಲ್ಲ ಕೈ ಬಿಟ್ಟಾಗ, ಧೈರ್ಯ ಕಳೆದುಕೊಂಡಾಗ, ಸೋಲುತ್ತಿದ್ದೇವೆ ಎಂದು ಭಯಪಟ್ಟಾಗ, ಯಾವುದೇ ದಾರಿ ಕಾಣಿಸದೇ ಇದ್ದಾಗ ನಮ್ಮನ್ನು ಗೆಲುವಿನ ಕಡೆಗೆ ನಡೆಸುವ, ಧೈರ್ಯ ತುಂಬುವ ಒಂದೇ ಒಂದು ಮಾತು ಮಂತ್ರ "ರಾಯರಿದ್ದಾರೆ"
ನಮ್ಮ ಕನ್ನಡ ಚಲನಚಿತ್ರರಂಗ ನಿಮ್ಮಂತ ಮಹಾನ್ ನಾಯಕನನ್ನು ಪಡೆದುಕೊಳ್ಳಲು ಪುಣ್ಯ ಮಾಡಿದೇ ನಿಜಕ್ಕೂ ನೀವೊಂದು ವಿಷ್ಣು ಸರ್ ಅವರ ರೂಪದಲ್ಲಿ ಇರುವ ವ್ಯಕ್ತಿ ಎಂದರೇ ತಪ್ಪಾಗಲಾರದು.... ಎಷ್ಟು ಹೇಳಿದರು ಸಹ ಕಡಿಮೆ ಆದರೂ ಮನಸ್ಸಿಗನಿಸದ್ದು ಹೇಳಿರುವೇ ತಪ್ಪಿದಲ್ಲಿ ಕ್ಷಮೆ ಇರಲಿ ಸರ್.. @Namma_Kichcha @BKHOfficialTeam@KicchafansKKSFA
ಕೊನೆಯವರೆಗೂ ಓದಿ ಉತ್ತರಿಸುತ್ತಿರಾ ಎಂದು ಕಾಯುವೇ
ನಿಜಕ್ಕೂ @KicchaSudeep ಅವರು ಒಂದು ಅಮೋಘ #AnubandhaAwards ನಲ್ಲಿ ಮಜಾಭಾರತದ ೩ ನೊಂದು ಬೆಂದು ಬೆಳೆದು ಬಂದ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂರ್ಗಹಿಸಿ ಪ್ರೋತ್ಸಾಹ ನೀಡಿ ಗೌರವಿಸಿದ್ದಾರಲ್ಲ ಇವರೆಂತಹಾ ಮಹಾನ್ ನಾಯಕ... ಐರನ್ ಲೆಗ್ ಅಂದವರಿಗೆಲ್ಲ #ಗೋಲ್ಡನ್#ಲೆಗ್ ಅಂತಾ ತೋರಿಸಿದವರು 1/3
ಈ ತರಹ ನೊಂದ ಅದೆಷ್ಟೋ ಜೀವಗಳಿಗೆ ಅವರ ಟ್ರಸ್ಟ್ ಇಂದ ಸಹಾಯ ಮಾಡಿದ್ದಿರಾ, ಅಭಿಮಾನಿಗಳ ಕಷ್ಟಗಳಿಗೆ ನೇರವಾಗಿದ್ದಿರಾ, ಜೀವನನ್ನು ಮುನ್ನುಗ್ಗುವದು ಹೇಳಿದ್ದಿರಾ, Inspiration ಆಗಿದ್ದಿರಾ ನಿಮ್ಮ ಈ ಎಲ್ಲಾ ಸಾಧನೆಗಳಿಗೆ ಕರ್ನಾಟಕದ ಎಲ್ಲಾ ಜನರ ಪರವಾಗಿ ಕೃತಜ್ಞತೆ ಸಲ್ಲಿಸುವೇ ಸರ್... ನಿಮ್ಮ ಬಗ್ಗೆ ಒಂದು ಇತಿಹಾಸವೇ ಬರೆಯಬೇಕು 2/3