@sunny_viju What hv i announced bhai😂🙆
I donno y u guys are taking this so seriously..
It was just my opinion not a big deal that u are taking this to somewhere else🙄
ಬದುಕು ಕೂಡ ಹಾಗೆಯೇ.! ಕೆಲವರು ಆನೆಯಂತೆ ಗಂಭೀರ ಹೆಜ್ಜೆಯಿಟ್ಟು ಯಶಸ್ಸಿನೆಡೆಗೆ ಮುನ್ನುಗ್ಗುತ್ತಿದ್ದರೆ ಕೆಲವರು ಮಾತ್ಸರ್ಯದಿಂದ ನಾಯಿಯಂತೆ ಬೊಗಳುತ್ತಲೇ ಇರುತ್ತಾರೆ.!ಅಂತಹ ಸಂದರ್ಭದಲ್ಲಿ ಪ್ರತಿಯಾಗಿ ಬೊಗಳದಿರುವುದೇ ಲೇಸು.ಯಾಕೆಂದ್ರೆ ಬೊಗಳುವುದು ನಾಯಿಯ ಗುಣ.ಗಂಭೀರತೆ ಆನೆಯ ಗುಣ.!ಅದಲ್ಲದೇ ಹೋದಲ್ಲಿ ನಾಯಿಗೂ ಆನೆಗೂ ವ್ಯತ್ಯಾಸವೇ ಇರುವುದಿಲ್ಲ