@RekhaSri590@narendramodi ಮಳೆಲಿ ಕೊಡೆ ಇಡ್ಕೊಳ್ಳೊ ದು ವಿಷಯ ಅಲ್ಲ... ಹಿಂದೆ ಕೊಡೆ ಇಡ್ಕೊಂಡು ಇರೋರು ಪ್ರಹ್ಲಾದ್ ಜೋಷಿನಾ ಅಂತ...? ಹಿಂಗೆ ಹಿಂದೆ ಕೊಡೆ ಇಡ್ಕೊಂಡ್ರೆ, ಮುಂದೆ ಮುಖ್ಯಮಂತ್ರಿ ಅಗಬಹುದು ಅಂತನಾ..??
@mohan_gowda_ ಈಗ ತಮಿಳುನಾಡಿನಲ್ಲಿ ವಾಸವಾಗಿರೋ ಸಿಂಗಂ ಅ ಊರಿನ ಪರವಹಿಸಿದರೆ ತಪ್ಪೇನು ಅನ್ನೋ ಕಮಂಗಿಗಳು, ಇದೇ ಲಾಜಿಕ್ನ ರಜನಿಕಾಂತ್ ಅಥವಾ ಇತರರ ವಿಚಾರಕ್ಕೆ ಬಂದಾಗ ಮಾತ್ರ ಬೇರೆ ಲಾಜಿಕ್ ಹೇಳೊ ಉಸರವಳ್ಳಿಗಳು... ಅಷ್ಟೇ...
@jagatmindri ಈ ಬ್ರಾಹ್ಮಿನ್ಸ್ ಇಡ್ಲಿ, ದೋಸೆ, ಕೆಫ಼ೆ, ಹೋಟೆಲ್ ಅಂತ ಬೋರ್ಡ್ ಹಾಕ್ಕೊಂಡು ನಾವು ಹೆಚ್ಚು ಅಂತ ತೋರಿಸೊ ಸ್ಥಳಗಳಿಗೆ ಹೋಗೋಲ್ಲ, ಹೋಗೊದಕ್ಕೂ ಹೇಳಲ್ಲ... ದಲಿತ್ ಕೆಫೆ ನೂ ಅಷ್ಟೇ.. ಜಾತಿ ಹೇಳಬಾರದು..
@shiaaaa8065 ಪ಼್ರೆಂಡ್ಶಿಪ್ ಅವಮಾನ ಮಾಡಬೇಡಿ... ಸರಿಯಾದ ಪದ ಬಳಸಿ.. ಇನ್ನೊಬ್ಬರ ಜೊತೆ ಸಂಬಂಧ/ಅಫೇರ್ ಇರೋ ಹುಡ್ಗ ಬೇಡ ಅಂತ ಹೇಳಿ.. ಅದ ಬಿಟ್ಟು .. ಫ಼್ರೆಂಡ್ ಹುಡುಗಿ/ಹೆಂಗಸು ಇದ್ದ ತಕ್ಷಣ ಎಲ್ಲಾ ತಪ್ಪು ತಪ್ಪಾಗಿ ನೋಡಬೇಡಿ...
@mla_sudhakar ಸರ್ಕಲ್ ಮಾಯಾ ಮಾಡಿ, ರಸ್ತೆ ಮಧ್ಯ ದೋಸೆ ಉಯ್ದು ಏರಿಯಲ್ ವೀವ್ ತೋರಿಸಿದ್ರೆ ಎನ್ ಯೂಸ್... ರಸ್ತೆ ಯಿಂದ ಬಂದು ಸರ್ಕಲ್ ಚದುರಿ ಮತ್ತೆ ಇನ್ನೊಂದು ರಸ್ತೆ ಗೆ ಕೂಡಿಕೊಳ್ಳೊವಾಗ ಅದೇ ಟ್ರಾಫಿಕ್ ಅದೇ ಜಾಮ್... ಸೊ ಸರ್ಕಲ್ ಲಿ ದೋಸೆ ಉಯ್ಯೊದರಿಂದ ಉಪಯೋಗ ಇಲ್ಲ.. ಸುಮ್ಮನೆ ದುಡ್ಡು ವೇಸ್ಟ್ ಮಾಡ್ಬೇಡಿ....
@tv9kannada ಸುಕುಮಾರ್ ಹೆಂಗೆ ಪಿಕ್ಚರ್ ಮಾಡ್ತಾನೆ ಅಂತ ನಂಗೂ ಸ್ವಲ್ಪ ಗೊತ್ತು.. ಅವನು ಯಾವನೋ ಅರ್ಧ ಪಿಕ್ಚರ್ ನೋಡಿ ಬಂದು ಏನೋ ಬೋಗಳಿದ ಅಂತ ನೀವ್ಯಾಕೆ ಅದನ್ನ ಪ್ರಚಾರ ಮಾಡ್ತೀರಾ.. ಪಿಕ್ಚರ್ ಫರ್ಸ್ಟ್ ಬರ್ಲಿ.. ಆಮೇಲೆ ನೋಡೋಣ..
ನಮ್ಮ ಕೆಜಿಎಫ್ ನಮಗೆ ಬೆಸ್ಟ್.. ಹತ್ತರಷ್ಟು ಬೇಡ, ಅಟ್ಲೀಸ್ಟ್ ಕೆಜಿಎಫ್ ಅಷ್ಟು ಚೆನ್ನಾಗಿ ಬರ್ಲಿ ನೋಡೋಣ...
@CPBlr Please check the video attached in comment section When people talking police thrashing people.. and after seeing other policemen also got energy and they also doing same thing.. dont they have patience to listen and take action if its wrong from people end.. people loosing trust
@CPBlr Wow..! u did fact check for the video? great sir can you do fact check for all other videos too
your policemen gone crazy and harrasing people... please update what action taken with those stupid policemen who are taking laws into their hands and threating people... Update pls..
ಕೊರೋನಾವೈರಸ್ ದೃಢಪಟ್ಟಿದೆ ಎಂದು ಹೇಳಲಾಗುತ್ತಿರುವ ರಮೇಶ್ ಜಾರಕಿಹೊಳಿಯವರ ಸ್ವ್ಯಾಬ್ನ 3 ಸ್ಯಾಂಪಲ್ ತೆಗೆದುಕೊಂಡು ಅದನ್ನು ದೇಶದ 3 ಪ್ರಮುಖ ಸ್ವಾಯತ್ತ ಆಸ್ಪತ್ರೆಗಳಿಗೆ ಕಳುಹಿಸಿ ಅವರಿಗೆ ನಿಜಕ್ಕೂ ಕೋವಿಡ್-19 ಇದೆಯೇ ಇಲ್ಲವೇ ಎಂಬುದನ್ನು SIT ಪಾರದರ್ಶಕವಾಗಿ ಖಚಿತಪಡಿಸಬೇಕು.
ಜನ ಎಚ್ಚೆತ್ತುಕೊಂಡಿದ್ದಾರೆ. ಅವರ ಸಹನೆಯ ಪರೀಕ್ಷೆ ಮಾಡಬೇಡಿ.