@siddaramaiah ಸಿದ್ದರಾಮಯ್ಯ ನೀವು ಕಣ್ಣಿಗೆ ಆಪರೇಷನ್ ಮಾಡಿಸ್ಕೊಡಿರೋ ಇನ್ನೊಂದುಕೆ ಆಪರೇಷನ್ ಮಾಡಿಸ್ಕೊಡಿದಿರೋ... ಫಸ್ಟ್ "ನಿಮ್ಮ ಸ್ಟುಪಿಡ್ ಪೊಲಿಟಿಕಲ್ ಟಾಕ್ ಟಿಕ್ಸ್ ನ ಬಿಡಿ "
ಜನರ ಜೊತೆ ಬಂದು ನಿಲ್ಲಿ....
ಸಚಿವ ಸಂಪುಟ ಇನ್ನೂ ರಚನೆ ಆಗಿಲ್ಲ ಎಂದು ಟೀಕಿಸುವ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರೇ,
ನೀವು ಸರ್ಕಾರ ರಚಿಸಿದ 16 ದಿನಗಳ ಕಾಲ ಸಂಪುಟ ರಚನೆಯಾಗಿರಲಿಲ್ಲ, ಒಂದು ತಿಂಗಳ ಕಾಲ ಉಸ್ತುವಾರಿ ನೇಮಕ ಆಗಿರಲಿಲ್ಲ, ಒಂದು ವರ್ಷಗಳಿಂದ ಶಿಕ್ಷಣ ಸಚಿವರೇ ಇಲ್ಲ,
ಯಾವ ಯೋಗ್ಯತೆಯ ಮೇಲೆ ನಮ್ಮ ಸರ್ಕಾರವನ್ನು ಟೀಕಿಸುವಿರಿ?
@Guru648raj Mr... ur attention plz...they r Senior most leaders in congress & JDS party no one need to pay them. they r all well settled.. Bt they demanding government not treated them respectfully...that's why decide CME out from this government... Enough
@Guru648raj Mr. Guru ...what ur expecting from these Congress rowdies & selfish JDS ...and that MLA's voluntarily told na we r not interest in this government...after that what this foolishness...
@H_D_Devegowda@hd_kumaraswamy ಇನ್ನೂ ಮುಗಿಯದ ನಿಮ್ಮ ಅಧಿಕಾರ ದಾಹ..??. ನೀವಾಗಿಯೇ ರಾಜೀನಾಮೆ ಕೊಟ್ರೆ ಅದುಕ್ಕೆ ನಿಮ್ಮ ದೊಡ್ಡ ಗುಣ ಅನಬಹುದು ಕೊಡದೆ ಕೂತ್ರೆ ಮೂರು ಬಿಟ್ಟಿದೀರಾ ಅನ್ಕೊಂಡು ಆಗಿದೆ ರಾಜ್ಯದ ಜನ
@hd_kumaraswamy@CMOMaharashtra@narendramodi@Dev_Fadnavis ಇಷ್ಟೆಲ್ಲಾ ಆಗ್ತಾ ಇದ್ರು ಶಾಸಕರು ತಾವಾಗಿಯೇ ರಾಜೀನಾಮೆ ಕೊಡತಾ ಇದ್ರು. ಹಾಗು ಕಾಂಗ್ರೆಸ್ ಶಾಸಕರುಗಳಿಗೆ ನೀವು ಸಿಎಂ ಆಗಿರೋದು ಇಷ್ಟ ಇಲ್ಲ ಅಂತ ಗೋತಿದ್ರು ಇನ್ನೂ ರಾಜೀನಾಮೆ ಕೊಡದೆ ಕುರ್ಚಿ ಗೆ ಆಂಟಿ ಕೂತಿರುವ ನಿಮ್ಮ ಅಂತ ನಾಚಿಕೆ ಗೆಟ್ಟ ಸಿಎಂ ಫಸ್ಟ್ ಟೈಮ್ ಕರ್ನಾಟಕ ಜನ ನೋಡ್ತಿದಾರೆ... Shame on u....
@CTRavi_BJP@BJP4Karnataka ಇಷ್ಟು ವರುಷ ಕರ್ನಾಟಕ ರಾಜಕೀಯ ಹಾಳು ಮಾಡಿದ್ದೆ ಈ ಮುದಿ ಗೌಡ... ಇನ್ನೂ ಮುಂದೆ ಹಾಳು ಮಾಡೋದು ಸಿದ್ದರಾಮಯ್ಯ ~ಕುಮಾರಸ್ವಾಮಿ ಬಿಡಿ sir ತಲೆ ಕೆಡಿಸ್ಕೊಬೇಡಿ ಜನ ನಿಮ್ಮ ಜೊತೆ ಇದಾರೆ..
@siddaramaiah@nimmasuresh ಸಿದ್ದರಾಮಯ್ಯ ನಿನಗೆ ಕಾಂಪಿಟೇಷನ್ ಕೊಡ್ತಿದಾನೆ ನಿಮ್ಮ dk ಶಿವುಕುಮಾರ್... ನಿನ್ನ ಮುಲ್ಲೆ ಗುಂಪು ಮಾಡ್ತಿದಾನೆ... ಗೌಡನ ರಾಹುಲ್ನ ಕಾಂಗ್ರೆಸ್ ಪಾರ್ಟಿನ ಇಂಪ್ರೆಸ್ ಮಾಡ್ತಿದಾನೆ.... #ಸಿದ್ದರಾಮಯ್ಯ ಇನ್ನೂ ಮುಂದೆ ಮುಗಿದ ಅದ್ಯಾಯ...