ಜಾಬ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ ಎಷ್ಟು ದಿನಗಳೊಳಗಾಗಿ ಗ್ರಾಮ ಪಂಚಾಯತಿಯು ಜಾಬ್ ಕಾರ್ಡನ್ನು ವಿತರಿಸಬೇಕು?
ನರೇಗಾ ರಸಪ್ರಶ್ನೆಯಲ್ಲಿ ಭಾಗವಹಿಸಿ, ಉತ್ತರಿಸಿ.
ಸರಿಯಾದ ಉತ್ತರಕ್ಕಾಗಿ ನಮ್ಮ ಪುಟವನ್ನು ಹಿಂಬಾಲಿಸಿ.
ನಿನ್ನೆಯ ರಸಪ್ರಶ್ನೆಯ ಉತ್ತರ ಆಯ್ಕೆ 3. ರೂ 309/-
#JobCard#MGNREGS#Quiz#TuesdayMotivaton#employment