ಸಾವಿರ ಜನ ಸಾವಿರ ಬಾರಿ ಹೇಳಿದರು ಏನೇ ಅವಮಾನ ಮಾಡಿದರು ಎಷ್ಟೇ ಕಾಲೆಳೆದರು........
ಅವರಿಗೆಲ್ಲಾ ಸಾರಿ ಸಾರಿ ಹೇಳುವೆ ಮತ್ತೆ ಮತ್ತೆ ಹೇಳುವೆ.....
@Basti_manjunath (Manjunath Basti) ಕೊನೆ ಉಸಿರಿರೋವರೆಗೂ ನನ್ನ ಬೆಂಬಲ ಪ್ರಜಾಕೀಯಕ್ಕೆ
@UppUttama
@PrajakeyaParty
@nimmaupendra
ಅಮ್ಮನೆಂಬ ಎರಡಕ್ಷರದೊಳಗೆ ಆಗಸದಷ್ಟು ಪ್ರೀತಿ, ಸಾಗರದಷ್ಟು ಮಮತೆ ಮತ್ತು ಬೆಟ್ಟದಷ್ಟು ಕಾಳಜಿ ಇದೆ. ಜಗತ್ತಿನ ಎಲ್ಲಾ ಜೀವಸಂಕುಲಗಳಿಗೆ ಮಿಡಿಯುವ ನಿಸ್ವಾರ್ಥ ಜೀವ ತಾಯಿಯದು.
ಜೀವನದ ಕಷ್ಟ ನಷ್ಟಗಳೆಲ್ಲವ ತಾನು ಉಂಡು, ತನ್ನ ಮಕ್ಕಳಿಗೆ, ಕುಟುಂಬಕ್ಕೆ ಖುಷಿಯನ್ನಷ್ಟೇ ಉಣಿಸುವ ಜಗದ ಎಲ್ಲಾ ತಾಯಂದಿರಿಗೆ ವಿಶ್ವ ತಾಯಂದಿರ ದಿನದ ಶುಭಾಶಯಗಳು.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕು ಮಂಟೂರ ಗ್ರಾಮ ಪಂಚಾಯಿತಿ ಸದಸ್ಯೆ ಮಲ್ಲವ್ವ ಮೇಟಿ ಅವರು ಗ್ರಾಮದ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲು ಅನುಕೂಲವಾಗಲೆಂದು ತಮ್ಮ ಗೃಹಲಕ್ಷ್ಮೀ ಹಣ, ಗೌರವಧನದ ಜೊತೆಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ, ಸಣ್ಣ ಪ್ರಮಾಣದ ಗ್ರಂಥಾಲಯ ನಿರ್ಮಿಸಿ ಮಾದರಿಯಾಗಿದ್ದಾರೆ.
ಮಲ್ಲವ್ವ ಮೇಟಿ ಅವರು ತಮ್ಮ 13 ಕಂತಿನ 26 ಸಾವಿರ ರೂ. ಗೃಹಲಕ್ಷ್ಮಿ ಹಣ, ಪಂಚಾಯಿತಿ ಸದಸ್ಯತ್ವದ 45 ಸಾವಿರ ರೂ. ಗೌರವಧನವನ್ನು ತಮಗಾಗಿ ಬಳಸಿಕೊಳ್ಳದೆ ಔದಾರ್ಯ ಮೆರೆದಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಪಡೆದ ಹಣ ಸೇರಿಸಿ ಒಟ್ಟು ಒಂದು ಲಕ್ಷ ರೂ. ಖರ್ಚು ಮಾಡಿ, ಗ್ರಂಥಾಲಯ ತೆರೆದಿದ್ದಾರೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆ ತರುತ್ತಿರುವುದಕ್ಕೆ ಇದೊಂದು ಉತ್ತಮ ನಿದರ್ಶನ.
#gruhalakshmischeme
@CMofKarnataka@siddaramaiah@DKShivakumar@laxmi_hebbalkar

ಪದೇಪದೇ ದರ್ಶನ್ ಕೇಸ್ ಬಗ್ಗೆ ಪ್ರಸಾರ ಮಾಡ್ತಿದ್ರೆ ಕನ್ನಡ ನ್ಯೂಸ್ ಚಾನೆಲ್ ಗಳ ತಿಥಿ ಬೇಗ ಆಗುತ್ತೆ.
ಸದ್ಯದ ಆಗುಹೋಗುಗಳ ಬಗ್ಗೆ ಏನಾದರೂ ತಿಳ್ಕೊಳೋಣ ಅಂತ ನ್ಯೂಸ್ ಹಾಕಿದ್ರೆ ದರ್ಶನ್ ಮನೆ ವಾಚ್ ಮ್ಯಾನ್ ಗಳ ತರ ಆಡ್ತಾರೆ.
#ನಾಚಿಕೆಗೆಡು_ಕನ್ನಡ_ನ್ಯೂಸ್_ಚಾನೆಗಳು
"ಪ್ರಜಾಕೀಯ ಹೆಲ್ಪ್ ಲೈನ್" ಕಾನ್ಸೆಪ್ಟ್ ಅಡಿಯಲ್ಲಿ ಇಂದು ನನ್ನ ವಾರ್ಡಿನ ಸಮಸ್ಯೆಯನ್ನು ಜನರ ಒಪ್ಪಿಗೆ ಪಡೆದು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದೆನೆ. ಪ್ರಜಾಕೀಯ ಬೆಂಬಲಿಗನಾಗಿ ವಿಶ್ವ ಪ್ರಜಾಕೀಯ ದಿನದಂದು ನನ್ನ ಮೊದಲ ಕೆಲಸ ನಿರ್ವಹಿಸಿದ್ದೆನೆ. 🙏
Chandrashekar Chennagiri
ಆಗಸ್ಟ್ 12 ಪ್ರಜಾಕೀಯ ದಿನ.
“ ಹಣದಿಂದ ನಡೆಯುವ ಬಿಸಿನೆಸ್ ರಾಜಕೀಯ ಬೇಡ - ತಂತ್ರಜ್ಞಾನದ ಸಹಾಯದಿಂದ ಜನರೇ ಪಾಲ್ಗೊಳ್ಳುವಂತಹ ಪ್ರಜಾಕೀಯ ಬೇಕು “ ಎಂದು ಎಲ್ಲರೂ ಹೇಳುತ್ತಿದ್ದರೂ ಅದು ಇನ್ನೂ ತುಂಬ ಜನರಿಗೆ ತಲುಪುತ್ತಿಲ್ಲ ಎನ್ನುವವರಿಗೆ ಇಲ್ಲೊಂದು ಸಣ್ಣ ದಾರಿ….
#ಪ್ರಜಾಕೀಯ#upp#prajaakeeya#UPPforKARNATAKA