ಐತಿಹಾಸಿಕ ಗೆಲುವು !
ದೆಹಲಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
#DelhiElectionResults@narendramodi@BJP4India
KGF ಚಿತ್ರದ ಮೂಲದ ಇಡೀ ವಿಶ್ವವೇ ಕನ್ನಡ ಚಿತ್ರರಂಗವನ್ನು ತಿರುಗಿ ನೋಡುವ ಹಾಗೆ ಮಾಡಿ ನಟಿಸಿ ಬಾಕ್ಸ್ ಆಫೀಸ್ ಗಳ ದಾಖಲೆ ಉಡೀಸ್ ಮಾಡಿದ ರಾಕಿಂಗ್ ಸ್ಟಾರ್
ಮತ್ತು ಯಶೋಮಾರ್ಗ ಎಂಬ ತಂಡ ಕಟ್ಟಿಕೊಂಡು ಸಮಾಜಸೇವೆಗಳ ಮುಖಾಂತರ ರೈತರ ಕಷ್ಟಕ್ಕೆ ಬೆಳಕಾಗಿರುವ
ರಾಕಿ ಭಾಯ್ YASH ನಿಮಗೆ
ಜನ್ಮ ದಿನದ ಶುಭಾಶಯಗಳು @TheNameIsYash@narendramodi