ಸುಳ್ಯದ ಜಾಲ್ಸೂರಿನ 'ಅನಿಶ ಕ್ಲಿನಿಕ್'ನಲ್ಲಿ ಅವಧಿ ಮೀರಿದ(Expired)ಔಷಧಿಗಳನ್ನು ವಿತರಿಸುತ್ತಿರುವುದು ಮತ್ತು ಅವಧಿ ಮುಕ್ತಾಯದ ದಿನಾಂಕವನ್ನು ಮುಚ್ಚಲು ಮಾರ್ಕರ್ ಪೆನ್ ಬಳಸಿರುವುದು ವೈದ್ಯರ ಉದ್ದೇಶಪೂರ್ವಕ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಇಂತಹ ಕ್ಲಿನಿಕ್ಗಳ ವಿರುದ್ಧ @DHFWKA 1/2
ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕರೋಪಾಡಿ ಗ್ರಾಮದ ಗುಂಡಮಜಲು ಮಸೀದಿಯ ಮುಂಭಾಗದಲ್ಲಿ ಬಿಜೆಪಿ ಸಂಘಪರಿವಾರದ ಗೂಂಡಾಗಳು ವಿಜಯೋತ್ಸವದ ಹೆಸರಿನಲ್ಲಿ ಅಕ್ರಮ ಕೂಟ ಕಟ್ಟಿ, ಪ್ರಚೋದನಕಾರಿ ಘೋಷಣೆ ಕೂಗಿ ಭಯದ ವಾತಾವರಣ ನಿರ್ಮಾಣ ಮಾಡಿ, ನಾಡಿನ ಶಾಂತಿಗೆ ಭಂಗ ತರುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ 1/2
ದ.ಕ ಜಿಲ್ಲೆಯಲ್ಲಿ ಕೋಮು ಸಂಘರ್ಷಕ್ಕೆ ಅವಕಾಶ ಕಲ್ಪಿಸುವ ಕೃತ್ಯವನ್ನೆಸಗಿರುವ ಕರೋಪಾಡಿಯ ಸಂಘಿಗಳ ಮೇಲೆ @spdkpolice ರವರು ಸುಮೊಟೋ ಕೇಸು ದಾಖಲಿಸಿ ತನ್ನ ಕರ್ತವ್ಯ ನಿಷ್ಠೆ ತೋರಿಸುವರೇ ?
#HateMongers
@ncbn This is what Amit Shah said about Chandrababu Naidu.
Today, same Amit Shah and Modi's fate depends on Chandrababu Naidu.
How times change 😂
Share this video 😢🔥