@BCNagesh_bjp@CMofKarnataka ಸರ್ಕಾರಿ ಶಾಲೆಗಳಲ್ಲಿ ಒಂದು ಧರ್ಮಕ್ಕೆ ಸೀಮಿತವಾದ ಧಾರ್ಮಿಕ ಆಚರಣೆಗೆ ಅವಕಾಶವೆಂಬ ಹೇಳಿಕೆ ನೀಡಿದ ಶಿಕ್ಷಣ ಸಚಿವರಾದ ಬಿ ಸಿ ನಾಗೇಶ್ ರವರ ಈ ನಡೆ ಸಂವಿಧಾನ ವಿ��ೋಧಿಯಾಗಿದ್ದು, ಜಾತ್ಯಾತೀತ ರಾಷ್ಟ್ರದಲ್ಲಿ ಈ ರೀತಿಯ ಕೋಮು ಧ್ರುವೀಕರಣ ಆದೇಶಗಳು ಖಂಡನೀಯವಾಗಿದೆ.
@BCNagesh_bjp@CMofKarnataka ಸರ್ಕಾರಿ ಶಾಲೆಗಳಲ್ಲಿ ಒಂದು ಧರ್ಮಕ್ಕೆ ಸೀಮಿತವಾದ ಧಾರ್ಮಿಕ ಆಚರಣೆಗೆ ಅವಕಾಶವೆಂಬ ಹೇಳಿಕೆ ನೀಡಿದ ಶಿಕ್ಷಣ ಸಚಿವರಾದ ಬಿ ಸಿ ನಾಗೇಶ್ ರವರ ಈ ನಡೆ ಸಂವಿಧಾನ ವಿರೋಧಿಯಾಗಿದ್ದು, ಜಾತ್ಯಾತೀತ ರಾಷ್ಟ್ರದಲ್ಲಿ ಈ ರೀತಿಯ ಕೋಮು ಧ್ರುವೀಕರಣ ಆದೇಶಗಳು ಖಂಡನೀಯವಾಗಿದೆ.
@CMofKarnataka@BSBommai
ಅಲ್ಲ ಸರ್ ಈ ಪ್ರಮಾಣ ವಚನಕ್ಕೂ ತಮಗೂ ಯಾವುದಾದರೂ ಸಂಬಂಧವಿದೆಯಾ?
ದೇವರ ಹೆಸರಿನಲ್ಲಿ ಸುಳ್ಳು ಹೇಳಿದ ನೀವು ಈ ಪ್ರಜೆಗಳಿಗೆ ನೀಡುವ ರಕ್ಷಣೆಯಾದರು ಏನು?
ಪ್ರವೀಣನಿಗೆ ಹೇಗೆ ಮುಖ್ಯ ಮಂತ್ರಿಯೋ ಹಾಗೆಯೇ ಮಸೂದನಿಗೂ ನೀವು ಮುಖ್ಯ ಮಂತ್ರಿ. ದಯವಿಟ್ಟು ಮನುಷ್ಯರಾಗಿ ನೋಡಿ.
Two boys Sahil, 19, and Mudasir, 14, were killed and around a dozen injured on Friday in Ranchi in police crack down on protests by Muslims over remarks against Prophet Muhammad by BJP leaders.
ವಿಟ್ಲದಲ್ಲಿ ನಡೆದ ಹಿಂದೂ ಜಾಗ್ರತಿ ಸಭೆಯಲ್ಲಿ ಇಸ್ಲಾಂ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಭಾಷಣ ಮಾಡಿದ ಹಿಂದೂ ಜಾಗರಣ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಅವರನ್ನು ಈ ಕೂಡಲೆ ಬಂದಿಸುವಂತೆ ಮಾನ್ಯ @spdkpolice ಅವರನ್ನು ಆಗ್ರಹಿಸುವೆನು. @BSBommai