ಕಳೆದ ತಿಂಗಳಿನಿಂದ ಇಂದಿನವರೆಗೆ ಹೃಧಯಾಘಾತಕ್ಕೆ ಹಾಸನ ಜಿಲ್ಲೆಯಲ್ಲಿ೨೧ಬಲಿಯಾಗಿದೆ.@MoHFW_INDIA ಒತ್ತಡ ಮಾನಸೀಕತೆ ಆಚೆಗೂ ಇದರ ಬಗ್ಗೆ ಇಲಾಖೆಯು ಗಂಭೀರವಾಗಿ ತನಿಖೆ ನಡೆಸಬೇಕಾಗಿದೆ.ಜಿಲ್ಲೆಯ ಸೌಕರ್ಯಗಳ ಬಗ್ಗೆ,ಪರಿಸರದ ಬಗ್ಗೆ @CMofKarnataka ಹೆಚ್ಚಿನ ತನಿಖೆನಡೆಸಬೇಕಾಗಿ ಕೋರಿಕೆ.
@varthabharati@tv9kannada
The video is viral with false claims that she's Iranian leader Khamenei's granddaughter wearing a dress in New York.
Fact : It’s from 2019, showing protests outside a Los Angeles event hosted by the National Iranian American Council accused of lobbying for the Iranian govt. The woman seen is not Iranian leader Khamenei's granddaughter.
ಈ ರೀತಿ ಅನ್ಯಾಯವಾಗಿ ಹತ್ಯೆಗೈಯಲ್ಪಟ್ಟು,ಅವನಿಗಾಗಿ ಇಡೀ ಒಂದು ಸಮುದಾಯ,ಸಮಾಜ ನ್ಯಾಯಕ್ಕಾಗಿ ಬೇಡಿಕೆ ಇಡುವಾಗ,ಧರ್ಮಾಂಧತೆಯ ಮೂಲಕ ಅಶಾಂತಿ ಮೂಡಿಸುತ್ತಿರುವ, ಕೊಲೆಗೆ ಪ್ರೇರೇಪಿಸುತ್ತಿರುವವರ ವಿರುದ್ದ ಕನಿಷ್ಟ ಪಕ್ಷ SITತನಿಖೆ ನಡೆಸಲು ರಾಜ್ಯ ಸರಕಾರಕ್ಕೆ ಆಗುತ್ತಿಲ್ಲವೇಕೆ? ಯಾರಿಗಾಗಿ ಈ ಮೃದುತ್ವ
#UAPAforAshrafRaheemMurderers@ANI
Criminal ಪ್ರಕರಣಗಳಿದ್ದ,ಅದೇ ಬಿಜೆಪಿ ಸರಕಾರವು ರೌಡಿ ಶೀಟರ್ ಪಟ್ಟ ಕೊಟ್ಟಿದ್ದ ಒಬ್ಬನ ಕೊಲೆಗೆ ಉನ್ನತ ತನಿಖಾ ತಂಡ ಬರುವುದಾದರೆ,ಒಬ್ಬ ಸಮಾಜಿಕ ಕಾಳಜಿಯುಳ್ಳ ಪರೋಪಕಾರಿ ರಹೀಂ ಹತ್ಯೆಗೆ ಕೈಜೋಡಿಸಿದವರ ಬಗ್ಗೆ,ಅಮಾಯಕ ಅಶ್ರಫ್ ಕೊಲೆಗೆ ತನಿಖೆ ನಡೆಸಲು SIT ರಚಿಸಲುತಡವೇಕೆ?#justiceforraheem@INCKarnataka@RahulGandhi
ಕೊಂದವರಿಗೆ ಶಿಕ್ಷೆ ನೀಡಬಹುದಾದರೆ,ಕೊಲ್ಲಿಸಿದವರಿಗೆ ಏಕೆ ಇಲ್ಲ ಶಿಕ್ಷೆ? ಕೊಲ್ಲಲು ಪ್ರೇರೇಪಿಸಿದವರಿಗೆ ಏಕಿಲ್ಲ ಕಠಿಣ ಶಿಕ್ಷೆ? ಲೀಲಾಜಾಲವಾಗಿ ಧ್ವೇಷದ ಮಾತುಗಳನ್ನು ಕಾನೂನಿಗೂ ಮಾನ್ಯತೆ ನೀಡದೇ ಆಡಬಹುದಾದರೆ ಸರಕಾರದ ವ್ಯವಸ್ಥೆಯನ್ನು ಏನೆಂದು ಕರೆಯಬೇಕು?@INCKarnataka#Skssf#MuslimsLivesMatters