ಕರೋನಾ ದೇಶವನ್ನು ಈ ಪರಿ ಕಾಡುತ್ತಿರುವುದಕ್ಕೆ ಬಿಜೆಪಿಯ ಇಂತಹ ಅವೈಜ್ಞಾನಿಕ, ಅವಿವೇಕತನದ ರಾಜಕಾರಿಣಿಗಳೇ ಕಾರಣ.
'ಕರೋನಾ ಒಂದು ಪ್ರಾಣಿ, ನಮ್ಮಂತೆಯೇ ಅದಕ್ಕೂ ಬದುಕುವ ಹಕ್ಕಿದೆ"!
ಬಿಜೆಪಿ ಪಕ್ಷದ ಉತ್ತರಖಾಂಡ ಸಿಎಂ ತ್ರಿವೇಂದ್ರ ರಾವತ್ ಅವರ ಬುದ್ಧಿಹೀನ ಹೇಳಿಕೆ!
@BJP4Karnataka ಏಕೆ ತಮ್ಮ ಪಕ್ಷದವರೆಲ್ಲ ಮೂರ್ಖರೇ ಆಗಿರುತ್ತಾರಲ್ಲ?!
ಬಿಜೆಪಿಯ ಭಕ್ತರೇ ಎಷ್ಟು ದಿವಸ ಸುಳ್ಳು ಹೇಳಿ ಜನರನ್ನು ಮೋಸಮಾಡಲು ಸಾಧ್ಯ..ಒಂದು ದಿವಸ ಸತ್ಯ ಶಕ್ತಿಯುತವಾಗಿ ನಿಲ್ಲಲಿದೆ ಅಂದು ನಿಮ್ಮ ಎಲ್ಲವು ಕೊನೆಯಾಗಲಿದೆ ಸತ್ಯಕ್ಕೆ ಶಕ್ತಿ ಜಾಸ್ತಿ..@BJP4Karnataka
ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಅನ್ನು ಸಂಪೂರ್ಣ ಇಲ್ಲಿಯೇ ಬಳಕೆ ಮಾಡಿಕೊಳ್ಳಲು ಅವಕಾಶ ನೀಡುವಂತೆ ಹಾಗೂ ರಾಜ್ಯಕ್ಕೆ ನೀಡುವ ಆಕ್ಸಿಜನ್ ಪ್ರಮಾಣವನ್ನು 1500 ಮೆಟ್ರಿಕ್ ಟನ್ ಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ @BSYBJP ಹಾಗೂ @BJP4Karnataka ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸುತ್ತೇನೆ. 4/4
#COVID19
ಸೌದಿ ಅರೇಬಿಯಾ, ಖತಾರ್, ಯು.ಎ.ಈ ಮುಂತಾದ ಮುಸ್ಲಿಂ ರಾಷ್ಟ್ರಗಳು ಭಾರತಕ್ಕೆ ಆಕ್ಸಿಜನ್ ಕಳುಹಿಸಿಕೊಟ್ಟಿವೆ. ಆ ದೇಶಗಳೇನಾದ್ರೂ ನಾವು ಕಳುಹಿಸಿದ ಆಕ್ಸಿಜನ್ ಅನ್ನು ಭಾರತದ ಮುಸ್ಲೀಮರಿಗೆ ಮಾತ್ರ ಕೊಡಿ ಎಂದು ಹೇಳಿದ್ದಾವಾ? ಜಗತ್ತು ಭಾರತವನ್ನು ಮಾನವೀಯತೆಯ ಕಣ್ಣಿನಿಂದ ನೋಡ್ತಿದೆ, ನೀವ್ಯಾಕೆ ಭಾರತೀಯರನ್ನೇ ದ್ವೇಷಿಸುತ್ತೀರ @Tejasvi_Surya?
5/7
ಏಯ್ ಹೆಡ್ ಇಲ್ಲದ ಬೆಡ್ ತೇಜಸ್ವಿ ಸೂರ್ಯ
ನಿನ್ ಕಣ್ಣುಗಳಿಗೆ ಏನ್ ಫಿಲ್ಟರ್ ಫಿಕ್ಸ್ ಮಾಡ್ಕೊಂಡಿದೀಯ ?
ಬರೇ 17 ಹೆಸರು ಕಾಣಿದ್ದಾ ?
ಮಿಕ್ಕಿದ್ದು ???
ಇಂತ ಕಷ್ಟದ ಪರಿಸ್ಥಿತಿ ಗಳಲ್ಲಿ ಜನರಲ್ಲಿ ವಿಷಬೀಜ ಬಿತ್ತುವಂತಹ ಇಂತ ನೀಚತನ , ಇದು ಕೊರೋನಕ್ಕಿಂತ ಅಪಾಯಕಾರಿ .
ನಿಂಗೆ ಜನರೇ ತಕ್ಕ ಪಾಠ ಕಲಿಸ್ತಾರೆ !
ಅಯೋಗ್ಯ ಸೂರ್ಯ !!!