ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಗಿದೆ.
2010ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿಯಾಗಿ ಅಧಿಕಾರ ಸ್ವೀಕರಿಸಿದ್ದ ತ್ವಾಕಾ ಉಸ್ತಾದ್ ಅವರು, ದಕ್ಷಿಣ ಕನ್ನಡ ಮತ್ತು ಕೇರಳಂನ ಸುಮಾರು 200ಕ್ಕೂ ಹೆಚ್ಚು ಜಮಾಹತ್ಗಳ ಖಾಝಿಯಾಗಿದ್ದರು, ಜೊತೆಗೆ ಸಮಸ್ತ ಕಾಸರಗೋಡು ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಅವರ ಧರ್ಮ ಬೋಧನೆ, ಸನ್ಮಾರ್ಗದ ನುಡಿಗಳು ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳು ಸದಾ ಸ್ಮರಣೀಯ. ದೇವರು ಅವರ ಕುಟುಂಬಸ್ಥರಿಗೆ ಮತ್ತು ಅನುಯಾಯಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಗುಜರಾತಿನ ಅಹ್ಮದಾಬಾದ್ ಸಂಭವಿಸಿದ 242 ಜನರನ್ನು ಹೊತ್ತ ಆರ್ ಇಂಡಿಯಾ AI171 ವಿಮಾನ ಅಪಘಾತ ನಡೆದು 130ಕ್ಕೂ ಮಿಕ್ಕ ಮರಣದ ವಾರ್ತೆಯು ಆಘಾತವಾಗುವಂತೆ ಮಾಡಿದೆ.
ಎಲ್ಲವೂ ದೇವನ ಆಜ್ಞೆ. ಅಗಲಿದ ಎಲ್ಲರ ಕುಟುಂಬಕ್ಕೆ ದೇವರು ಕ್ಷಮೆ ನೀಡಲಿ. ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.
ಒಬ್ಬ ರೌಡಿಶೀಟರ್ ಕೊಲೆಯನ್ನು ಎನ್ಐಎ ತನಿಖೆಗೆ ವಹಿಸುವುದಾದರೆ ಮತಾಂಧ ದುಷ್ಕರ್ಮಿಗಳಿಂದ ಹತ್ಯೆಯಾದ ಅಶ್ರಫ್ ವಯನಾಡ್, ಅಬ್ದುಲ್ ರಹ್ಮಾನ್ ಕೊಲೆಯನ್ನು NIA ತನಿಖೆಗೆ ರಾಜ್ಯ ಸರ್ಕಾರದ ಮೀನಾಮೇಷ ಏಕೆ? ರಾಜ್ಯ ಸರ್ಕಾರ ರೌಡಿಶೀಟರುಗಳಿಗೆ ಹೆದರಿ ಆಡಳಿತ ನಡೆಸುತ್ತಿದೆಯೇ?
#UAPAForAshrafRaheemMurders#justiceforMangaloreMuslim
18 years of heartbreak, hope, and hustle, & tonight, it’s all worth it! 🏆
RCB are finally the CHAMPIONS!
King Kohli roared, and destiny finally listened.
Ee Sala Cup Namde, not just a slogan anymore, it’s a legacy! ❤️🖤 #RCBvsPBKS
ಮತಾಂಧರಿಂದ ಹತ್ಯೆಗೊಳಗಾದ SKSSF ಕೊಳ್ತಮಜಲು ಸದಸ್ಯರು ಹಾಗೂ ಮಸೀದಿಯ ಪ್ರಧಾನ ಕಾರ್ಯದರ್ಶಿ ಮರ್ಹೂಂ ಅಬ್ದುಲ್ ರಹ್ಮಾನ್ ಹತ್ಯೆಯನ್ನು ಖಂಡಿಸಿ SKSSF ದ.ಕ. ವೆಸ್ಟ್ ಜಿಲ್ಲಾ ಸಮಿತಿ ವತಿಯಿಂದಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆಯನ್ನು ಮಾಡಲಾಯಿತು. ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ದಕ್ಷಿಣ ಕನ್ನಡದ ಸಂಘಿಗಳ ರಕ್ತದಾಹಕ್ಕೆ, ಬಂಟ್ವಾಳ ಇಂತಿಯಾಜ್ ಬಲಿಯಾಗಿದ್ದಾರೆ. ಬಜರಂಗದಳವನ್ನು ನಿಯಂತ್ರಿಸಲಾಗದ,ಕೋಮುಪ್ರಚೋದನೆಯ ಕಾರ್ಯಕ್ರಮಗಳನ್ನು ಭಾಷಣಗಳನ್ನು, ತಡೆಯಲಾಗದ ಕಾಂಗ್ರೆಸ್ ಸರ್ಕಾರವೇ ಈ ಕೊಲೆಗೆ ಹೊಣೆ. ದಕ್ಷಿಣ ಕನ್ನಡದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಸತ್ತಿದೆ, ರಾಜ್ಯದ ಅಸಮರ್ಥ ಗೃಹ ಮಂತ್ರಿ ಇದರ ಮುಖ್ಯ ಕಾರಣ.
@DCDKOfficial ನೂರು ಶೇಕಡಾ ಫಲಿತಾಂಶದ ಹುಚ್ಚು ಗೀಳಿಗಾಗಿ ಇಬ್ಬರು ಮಕ್ಕಳನ್ನು ಬಲಾತ್ಕಾರವಾಗಿ ಪರೀಕ್ಷೆ ಬರೆಯದಂತೆ ತಡೆಹಿಡಿದ ಶಾಲಾ ಮುಖ್ಯೋಪಾಧ್ಯಾಯನ ಕ್ರಮ ಆಘಾತಕಾರಿ. ತಕ್ಷಣ ಶಿಕ್ಷಕನನ್ನು ಸೇವೆಯಿಂದ ಶಾಶ್ವತ ವಜಾಗೊಳಿಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು.
@Madhu_Bangarapp@NsBoseraju
ನೂರು ಶೇಕಡಾ ಫಲಿತಾಂಶದ ಹುಚ್ಚು ಗೀಳಿಗಾಗಿ ಇಬ್ಬರು ಮಕ್ಕಳನ್ನು ಬಲಾತ್ಕಾರವಾಗಿ ಪರೀಕ್ಷೆ ಬರೆಯದಂತೆ ತಡೆಹಿಡಿದ ಶಾಲಾ ಮುಖ್ಯೋಪಾಧ್ಯಾಯನ ಕ್ರಮ ಆಘಾತಕಾರಿ. ತಕ್ಷಣ ಶಿಕ್ಷಕನನ್ನು ಸೇವೆಯಿಂದ ಶಾಶ್ವತ ವಜಾಗೊಳಿಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು.
@Madhu_Bangarapp@NsBoseraju@DCDKOfficial@NSUIKarnataka
ನಮ್ಮ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಭಾಷಣ ಮಾಡುತ್ತಿರುವ ಪ್ರಧಾನಿ @narendramodi ಅವರೇ, ಭ್ರಷ್ಟಾಚಾರದ ಆರೋಪದ ಕಳಂಕ ಮೆತ್ತಿಕೊಂಡಿಲ್ಲದ ಒಬ್ಬನೇ ಒಬ್ಬ ನಾಯಕನನ್ನು ಕರ್ನಾಟಕದ @BJP4Karnataka ಪಕ್ಷದಲ್ಲಿ ನೀವು ತೋರಿಸಿದರೆ ನಿಮ್ಮನ್ನು ಕರ್ನಾಟಕಕ್ಕೆ ಗೌರವದಿಂದ ಕರೆಸಿ ಸಾರ್ವಜನಿಕವಾಗಿ ಸನ್ಮಾನ ಕಾರ್ಯಕ್ರಮ ಏರ್ಪಡಿಸುತ್ತೇವೆ.
ಗಣಿಗಾರಿಕೆಗೆ ಕಾನೂನುಬಾಹಿರವಾಗಿ ಭೂಮಿ ಮಂಜೂರು ಮಾಡಿರುವ, ನೂರಾರು ಕೋಟಿ ರೂಪಾಯಿ ಹಗರಣದ ಆರೋಪ ಎದುರಿಸುತ್ತಿರುವ @hd_kumaraswamy ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿರುವ ನಿಮಗೆ ಇತರರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವಾಗ ಆತ್ಮಸಾಕ್ಷಿಯೂ ಚುಚ್ಚುವುದಿಲ್ಲವೇ? ಈ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಕರ್ನಾಟಕದ ಲೋಕಾಯುಕ್ತರು ಕೋರಿರುವ ಅನುಮತಿ ಬಗ್ಗೆ ಘನತೆವೆತ್ತ ರಾಜ್ಯಪಾಲರು ಕಣ್ಣುಮುಚ್ಚಿಕೊಂಡಿರುವುದೇಕೇ? ಅವರ ಮೇಲೆ ಒತ್ತಡ ಹೇರುತ್ತಿರುವರು ಯಾರು? 2/4
#BJPWashingMachine #BjpScams
"ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ’" ಎಂದು ಗೋಳಾಡುತ್ತಿರುವ ರಾಜ್ಯದ @BJP4Karnataka ನಾಯಕರೇ, ಮಹಿಳಾ ಭಕ್ಷಣೆ ಮತ್ತು ಮಹಿಳಾ ಭಕ್ಷಕರಿಗೆ ರಕ್ಷಣೆ ಕೊಡುವುದನ್ನು ನೀವು ನಿಲ್ಲಿಸಿದರೆ ರಾಜ್ಯದಲ್ಲಿ ಮಹಿಳೆಯರು ಮಾತ್ರವಲ್ಲ ಬಾಲಕಿಯರೂ ಸುರಕ್ಷಿತರಾಗಿರುತ್ತಾರೆ. ರಾಜ್ಯವೂ ಮಹಿಳೆಯರ ಪಾಲಿಗೆ ಸುರಕ್ಷಿತವಾಗಿರುತ್ತದೆ.
ರಾಜ್ಯದಲ್ಲಿರುವ ನಿಮ್ಮ ಪಕ್ಷದ ಒಬ್ಬ ಸರ್ವೊಚ್ಚ ನಾಯಕರು ಪೋಕ್ಸೊ ಕಾಯ್ದೆಯಡಿ ಜೈಲಿಗೆ ಹೋಗುವ ದಾರಿಯಲ್ಲಿದ್ದಾರೆ. ನಿಮ್ಮ ಮಿತ್ರಪಕ್ಷವಾದ ಜೆಡಿ(ಎಸ್) ನ ಮಾಜಿ ಸಂಸದ ನೂರಾರು ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣದಲ್ಲಿ ಜೈಲಿನಲ್ಲಿದ್ದಾನೆ, ಶಾಸಕರಾಗಿರುವ ಅವನ ತಂದೆ ಮೇಲೆ ಆರೋಪ ಪಟ್ಟಿ ಸಲ್ಲಿಕೆಯಾಗಿದೆ, ಅದೇ ಕುಟುಂಬದ ಇನ್ನೊಬ್ಬ ಶಾಸಕ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಆರೋಪಿಯಾಗಿ ಜಾಮೀನಿನ ಮೇಲೆ ಹೊರಗಿದ್ದಾನೆ. ಇಂತಹ ಮಹಿಳಾ ಭಕ್ಷಕರನ್ನು ಕಟ್ಟಿಕೊಂಡು ಮೆರೆಯುತ್ತಿರುವ ನಿಮಗೆ ನಮ್ಮ ಸರ್ಕಾರದ ವಿರುದ್ದ ಆರೋಪ ಮಾಡುವ ಯಾವ ನೈತಿಕತೆ ಇದೆ? 1/3
- ಮುಖ್ಯಮಂತ್ರಿ @siddaramaiah
#ರೇಪಿಸ್ಟ್_ಜನತಾಪಾರ್ಟಿ
ಬೆಳ್ತಂಗಡಿ ತಾಲೂಕಿನ ಪೆರಾಡಿ ಗ್ರಾಮದ ಕನ್ಯಾನ ಎಂಬಲ್ಲಿ ಭಾರಿ ಮಳೆಗೆ ನೆಲಸಮಗೊಂಡ ಸಾರಮ್ಮ ಇವರ ಮನೆಯನ್ನು ಹಾಗೂ ಕುಟುಂಬವನ್ನು ಕೆಪಿಸಿಸಿ ಕಾರ್ಯದರ್ಶಿ ಶ್ರೀ. ರಕ್ಷಿತ್ ಶಿವರಾಂ ಬೇಟಿ ನೀಡಿ ಪರಿಶೀಲನೆ ನಡೆಸಿ ಶೀಘ್ರ ಪರಿಹಾರ ಕ್ರಮಗಳನ್ನು ನೀಡುವ ಭರವಸೆಯನ್ನು ನೀಡಿದರು.
@Bkrs_Rakshith
ಗೌರವಾನ್ವಿತ @DCDKOfficial ಜಿಲ್ಲಾಧಿಕಾರಿಗಳೇ.. ವಿಪರೀತ ಮಳೆಯಿಂದಾಗಿ ಹಾನಿಗೊಳಗಾದ ಬೆಳ್ತಂಗಡಿ ತಾಲೂಕಿನಾದ್ಯಂತ ಭೇಟಿ ನೀಡಿ ಪರಿಶೀಲನೆ ನಡೆಸುವಾಗ ಹತ್ತಿರದ ಪೆರಾಡಿ ಗ್ರಾಮದಲ್ಲಿ 2ವಾರಗಳ ಹಿಂದೆ ಮನೆ ಕುಸಿದು ನೆಲಸಮವಾದ ಕುಟುಂಬವು ತಮಗೆ ಅನ್ಯವೇ? ಪುರುಷರ ಆಶ್ಚರ್ಯವಿಲ್ಲದ ಕುಟುಂಬವು ನಿರ್ಗತಿಕವಾಗಿದೆ. ಪರಿಹಾರ ಕ್ರಮಗಳನ್ನು ಕೈಗೊಳ್ಳಿ.
@utkhader@CMofKarnataka@siddaramaiah@HKPatilINC ಸ್ಪೀಕರವರ AP, EK ಎಂಬ ದ್ವಿಮುಖ ಧೋರಣೆ. ವಿಧಾನಸಭೆಯಲ್ಲಿ ಕೂರ ತಂಗಳ್ ರವರ ಸ್ಮರಣೆ ಮಾಡಿದ್ದೀರಾ ಸಂತೋಷದ ವಿಷಯ ಆದ್ರೆ ಒಂದು ವಾರದ ಮುಂಚೆ ಮುಂಚೆ EK ಸಮಸ್ತ ದ ಅತ್ರಾಡಿ ಖಾಝಿ ಯವರು ಮರಣ ಹೊಂದಿದ್ದರು ಅವರು ಕೂಡ ಒಂದು ಉಲಮಾ ಆಗಿದ್ದರೆ ಅವರಿಗೆ ಸಂತಾಪ ವ್ಯಕ್ತಪಡಿಸಿಲ್ಲ ,Ek ಸಮಸ್ತದ ಖಾಝಿ ಗಳು ಉಲಮಾ ಅಲ್ಲವೇ?
'ಪಾಕಿಸ್ತಾನ್ ಝಿಂದಬಾದ್' ಶೀರ್ಷಿಕೆಯಲ್ಲಿ ಮಾಧ್ಯಮದ ಉತ್ಪಾದನೆಯ ಭಯೋತ್ಪಾದನೆ ಖಂಡಿತವಾಗಿಯೂ ದುರಾದೃಷ್ಟಕರ. ಸಂವಿಧಾನದ ನಾಲ್ಕನೇ ಅಂಗವಾಗಿರುವ ಮಾದ್ಯಮಗಳು ಕೋಮುವಾದಿ ಕ್ರಿಮಿಗಳೊಂದಿಗೆ ವಿಲೀನವಾಗಿ ಪೂರ್ವಯೋಜಿತ ಕುತಂತ್ರ ರೂಪಿಸುತ್ತಿದೆ. ದೇಶದಲ್ಲಿ ಸವಾಲುಗಳೇ ತಾಂಡವವಾಡುತ್ತಿರುವಾಗ ಭಾವನಾತ್ಮಕವಾಗಿ ಕೆರಳಿಸುವ ಈ ಸಾಹಸ ಅಪಾಯಕಾರಿ.
ಮುಖ್ಯಮಂತ್ರಿ @siddaramaiah ಅವರು ಇಂದು ಕೇರಳ ಜಂ ಇಯತುಲ್ ಉಲಮಾ ಸಂಸ್ಥೆ ಕ್ಯಾಲಿಕಟ್ ಕೇರಳ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಶೈಕ್ಷಣಿಕ ಹಾಗೂ ಧಾರ್ಮಿಕ ಸೇವಾ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.