@rssurjewala mob lynching didn’t happen in UP, Bihar, Manipur this time. It happened in Mangalore, Congress-ruled state
Muslim lives were taken for granted!
Where is accountability?
Muslim lives matter in Congress-ruled states too!
#CostalKarnataka#MuslimsLivesMatters
@priyankagandhi All we ask for is peace, justice. Value for our votes!
We are educated, we are aware — don't mistake us for a blind vote bank of Congress.
You can ignore us now, but elections will come again !
#CoastalKarnataka#MuslimsLivesMatters
ಬಂದದ್ದು ಮಳೆಯಾಗಿರಲಿಲ್ಲ ಬದಲಾಗಿ ಮರಣವೇ ಆಗಿತ್ತು.
ಲೋಕ ಮನುಷ್ಯರ ತಂತ್ರಜ್ಞಾನವು ಲೋಕ ಇಲಾಹನ ಮುಂದೆ ಸೆಕೆಂಡಿಗೂ ಸಮವಲ್ಲ..
ರಕ್ಷೆ ನಿನ್ನಿಂದಲೇ.
ನಾವು ಮಾಡಿದ ಪಾಪಕ್ಕೆ ಇಂತಹಾ ಶಿಕ್ಷೆಯ ಕೊಡದಿರು, ಯಾ ಅಲ್ಲಾಹ್.
ಅದನ್ನು ಸಹಿಸುವ ಶಕ್ತಿ ನಮ್ಮಲ್ಲಿ ಇಲ್ಲಾ, ಯಾ ಅಲ್ಲಾಹ್.
ನಮ್ಮನ್ನು ಕ್ಷಮಿಸು,ನಮ್ಮ ಮೇಲೆ ಕರುಣೆಯ ತೋರು ಯಾ ಅಲ್ಲಾಹ್...
ರಾಜ್ಯ ಶಾಂತಿಯ ಪಥವಾಗಲಿ ಎಂದು ಮತಹಾಕಿ ಜಾತ್ಯತೀತದ ಕೈಹಿಡಿದೆವು
ಆದರೆ ರಾಜ್ಯದಲ್ಲಿ ಹರೀಶ್ ಪೂಂಜಾರಂತಹಾ
ದ್ವೇಶಪೂರಿತವಾದ ಹೇಳಿಕೆಯೂ ಕೋಮು ಪ್ರಚೋಧನೆಯ ರಥವಾಗಿದೆ. ಯಾಕಾಗಿ ಅವರ ಕೈಗೆ ಬೇಲಿ ಹಾಕುವಲ್ಲಿ ಈ ಪೊಲೀಸ್ ಪೇದೆಗಳು ವಿಫಲವಾಗಿದೆ.
ರಾಜ್ಯ ಸರ್ಕಾರದ ಮೌನಕ್ಕೆ ಕಾರಣವಾದರೂ ಏನು ?
@siddaramaiah@INCIndia@DKShivakumar
Dear Neet Aspirants.
Believe in yourself and your abilities, and stay positive.
The future belongs to those who believe in the beauty of their dreams."
*Wishing you all the best..*
May Almighty bless you with great Success....!
ಪ್ರವಾಸಿಗಳು ಓಟಿಗಾಗಿ ಊರಿಗೆ ಬಂದು ಹೋಗುವುದು ಕಷ್ಟಕರ.ಕಂಪನಿಯ ಕೆಲಸ,ರಜೆ ಸಿಗದ ಕಾರಣ,ಹಣದ ಸಮಸ್ಯೆ ಹೀಗೆ ಹಲವು ಕಾರಣಗಳು ಊರಿಗೆ ಬರುವುದನ್ನು ತಡೆಯುವಾಗ,ಇದನ್ನೆಲ್ಲಾ ಮನಗಂಡು ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಅದಕ್ಕೊಂದು ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ ಬಹಳ ಉಪಯುಕ್ತ.
@RahulGandhi@siddaramaiah@DKShivakumar@PadmarajRamaiah
ಒಬ್ಬ ಸಂಸದನಿಗೆ ಹೆದರಿ ಕುಸ್ತಿಪಟುಗಳ ಕಣ್ಣೀರಿಗೆ ವಿಮುಖರಾಗಿರುವ @narendrmodi ಅವರಿಗೆ ಬೇಟಿ ಬಚಾವೋ, ನಾರಿ ಶಕ್ತಿ ಘೋಷಣೆಗಳನ್ನು ಹೇಳುವ ನೈತಿಕತೆ ಇಲ್ಲ. @BJP4India ಸರ್ಕಾರದ ಈ ವರ್ತನೆ ಇಡೀ ಸ್ತ್ರೀ ಸಮಾಜಕ್ಕೆ ಮಾಡುತ್ತಿರುವ ದ್ರೋಹ.
ಈ ಮಾತು ಪಡ್ಡೆ ಹುಡುಗರಲ್ಲಿ ಖುಷಿ ತರಬಹುದು, ಆದರೆ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಈತರಹ ಮಾತನಾಡುವುದು ನೋಡಿದರೆ ಅವರ ಮನೆ ಸಂಸ್ಕೃತಿ ತಿಳಿಸಿಕೊಡುತ್ತದೆ ಅಷ್ಟೇ..
ವಿಶ್ವೇಶ್ವರ ಭಟ್ ರ ಮನೆಯಲ್ಲಿ ಹೆಣ್ಣುಮಕ್ಕಳು ಇದ್ದಾರೆ ಅನ್ನುವುದು ಅವರು ಮರೀಯಬಾರದು..
ವಿಶ್ವದ ಮುಂದೆ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟ ISRO
ಚಂದ್ರನ ದಕ್ಷಿಣ ಧ್ರುವದ ಬಳಿ ಮೊದಲ ಬಾರಿಗೆ ಇಳಿದು ಇತಿಹಾಸ ನಿರ್ಮಿಸಿದ ಕೆಲವೇ ದಿನಗಳಲ್ಲಿ ಭಾರತವು ಸೂರ್ಯನಿಗೆ ತನ್ನ ಮೊದಲ ವೀಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ಶುಭವಾಗಲಿ🇮🇳🇮🇳🇮🇳
@ISROSpaceflight
ಕೋಟ್ಯಂತರ ಭಾರತೀಯರು ಕಾತುರದಿಂದ ಕಾಯುತ್ತಿರುವ ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲ್ಮೈಯಲ್ಲಿ ಇಳಿಯಲಿ, ಆ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ದಶಕಗಳ ಪರಿಶ್ರಮ ಕೈಗೂಡಲಿ ಎಂದು ಹಾರೈಸುತ್ತೇನೆ.
ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ನಾನು ಕೂಡ ಉತ್ಸುಕನಾಗಿದ್ದೇನೆ.
#Chandrayaan_3
#Chandrayaan
ಮೇ 12 ರಂದು ವಿದ್ಯುತ್ ಬೆಲೆ ಏರಿಕೆ.. ಚುನಾವಣಾ ಫಲಿತಾಂಶ ಮೇ 13 ರಂದು ಪ್ರಕಟವಾಗಿದೆ..
ಹಾಗಾದರೆ ಕಾಂಗ್ರೆಸ್ ಸರ್ಕಾರ ಈ ಬೆಲೆಯನ್ನು ಹೇಗೆ ಹೆಚ್ಚಿಸಿತು?
ಅಂಡೆ ಪಿರ್ಕಿಯ ಸ್ಪಷ್ಟನೆ..
ಅಲ್ಲಲ್ಲಿ ಕೇಳುವ ಮರಣ ವಾರ್ತೆ...
ಸ್ವದೇಶದಲ್ಲೂ,ವಿದೇಶದಲ್ಲಿಯೂ...
ಒಂದಾ ಆ್ಯಾಕ್ಸಿಡೆಂಟ್ ಇಲ್ಲದಿದ್ದರೆ ಹೃದಯಾಘಾತ...
ಸಂರಕ್ಷಣೆಯನ್ನು ಅನುಗ್ರಹಿಸುವ ಯಾ ಅಲ್ಲಾಹ್...
ಮರಣ ಹೊಂದಿದವರಿಗೆ ಸ್ವರ್ಗವ ಕರುಣಿಸುವ..
ಕುಟುಂಬಸ್ಥರಿಗೆ ಸಾಂತ್ವನವಾ ನೀಡು...
ಈ ಲೋಕದ ಅಮಲಿನಲ್ಲಿರುವ ನಮಗೆ
ಮರಣ ಪಾಠವ ಕಲಿಸುತ್ತಿದೆ...
ರಾಜ್ಯ ಸರ್ಕಾರ ಕೆಲವು ಯೋಜನೆಗಳನ್ನು ನಮ್ಮ ಮುಂದಿಟ್ಟಿದೆ.ಅದಕ್ಕೆ ಬೇಕಾದ ದಾಖಲೆಗಳನ್ನು ತಿಳಿಸಿದೆ.
ಅಸಡ್ಡೆ,ಆಲಸ್ಯ ತೋರದೆ ಎಲ್ಲಾ ಮಾಹಿತಿಗಳನ್ನು ಆದಷ್ಟು ಬೇಗ ಕಲೆಹಾಕಿ,ಅದಕ್ಕಿರುವ ದಾಖಲೆಗಳು ಸಂಗ್ರಹಿಸಿ ಅರ್ಜಿ ಹಾಕಿರಿ.
ನಮಗೆ ಬೇಡವೆಂದು ಹಿಂದೆ ಸರಿಯದೇ,
ಸ್ವಲ್ಪ ಪ್ರಯತ್ನ ಮಾಡಿ,ಯೋಜನೆಯಿಂದ ಸದುಪಯೋಗ ಪಡೆಯೋಣ.