Japan’s trust in Karnataka speaks volumes about our industrial strength. ₹800 crore investment, stronger partnerships, and promising opportunities. Congratulations on this remarkable achievement! @MBPatil
Karnataka is winning global confidence through progressive policies. Kawasaki’s investment at Harohalli is a testament to that success. A proud moment for our state and its people!
@MBPatil
ಕರ್ನಾಟಕದ ಜಾಗತಿಕ ಸ್ಪರ್ಧೆ, ದೇಶಕ್ಕೇ ಮಾದರಿ!
ಏರೋಸ್ಪೇಸ್ ಮತ್ತು ಡಿಫೆನ್ಸ್ ವಲಯದಲ್ಲಿ ಕರ್ನಾಟಕದ ಪಾರಮ್ಯ ಮುಂದುವರೆದಿದೆ. ನಮ್ಮ ಸ್ಪರ್ಧೆ ಜಾಗತಿಕವಾಗಿ ಮುನ್ನಡೆದಿದೆ. ಆಂಧ್ರ, ತಮಿಳುನಾಡು ಸ್ಪರ್ಧೆಯ ನಡುವೆಯೂ ಸ್ಯಾಟಲೈಟ್ ಉತ್ಪಾದನಾ ಕೇಂದ್ರವಾಗಿ ಕರ್ನಾಟಕವನ್ನೇ ಆಯ್ಕೆ ಮಾಡಿದೆ Pixxel ಕಂಪನಿ.
ಕೇವಲ ಎರಡು ವಾರಗಳಲ್ಲೇ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯಿಂದ ಅನುಮೋದನೆ ನೀಡಲಾಗಿದ್ದು ಕರ್ನಾಟಕದ ಏರೋಸ್ಪೇಸ್ ವಲಯಕ್ಕೆ ₹350 ಕೋಟಿ ಹೂಡಿಕೆಯಾಗಲಿದೆ.
ಬೆಂಗಳೂರು ಸಮೀಪ 2,50,000 ಚದರ ಅಡಿ ವಿಸ್ತೀರ್ಣದಲ್ಲಿ ಸ್ಯಾಟಲೈಟ್ ಉತ್ಪಾದನಾ ಕೇಂದ್ರ ನಿರ್ಮಾಣಗೊಳ್ಳಲಿದೆ. ಕರ್ನಾಟಕದ ಉದ್ಯಮ ಸ್ನೇಹಿ ವಾತಾವರಣ ಮತ್ತು ತ್ವರಿತ ಆಡಳಿತಾತ್ಮಕ ನಿರ್ಧಾರಗಳು ದೇಶಕ್ಕೆ ಮಾದರಿಯಾಗಿವೆ.
#Pixxel #SLSWCC #InvestKarnataka
International embarrassment for the BJPee
“You’re interviewing yourself… Take a chill pill. It’s my show.”
Piers Morgan shuts down BJPee spokesperson Shazia Ilmi during a heated clash over Saurav Das’s travel ban. 🔥
ಜಾಗತಿಕ ಹೂಡಿಕೆದಾರರ ನೆಚ್ಚಿನ ತಾಣವಾಗಿ ಕರ್ನಾಟಕ ಮತ್ತೊಮ್ಮೆ ತನ್ನ ಶಕ್ತಿಯನ್ನು ಸಾಬೀತುಪಡಿಸಿದೆ! 🇯🇵
ಜಪಾನ್ನ ಪ್ರತಿಷ್ಠಿತ **Kawasaki Heavy Industries** ಸಂಸ್ಥೆಯು ಹರೋಹಳ್ಳಿಯ ಉತ್ಪಾದನಾ ಘಟಕದ ವಿಸ್ತರಣೆಗೆ ಮುಂದಿನ 10 ವರ್ಷಗಳಲ್ಲಿ ₹800 ಕೋಟಿ ಹೂಡಿಕೆ ಮಾಡಲು ಒಪ್ಪಂದ ಮಾಡಿಕೊಂಡಿರುವುದು ಹೆಮ್ಮೆಯ ಸಂಗತಿ.
ಈ ಮಹತ್ವದ ಯೋಜನೆಯಿಂದ ಸುಮಾರು 600 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಕರ್ನಾಟಕದ ಕೈಗಾರಿಕಾ ಬೆಳವಣಿಗೆಗೆ ಮತ್ತಷ್ಟು ಬಲ ಸಿಗಲಿದೆ.
ಜಾಗತಿಕ ಹೂಡಿಕೆಗಳನ್ನು ಆಕರ್ಷಿಸುವ ದೂರದೃಷ್ಟಿ, ಉದ್ಯಮ ಸ್ನೇಹಿ ನೀತಿಗಳು ಹಾಗೂ ಅಭಿವೃದ್ಧಿಯ ಸಂಕಲ್ಪಕ್ಕೆ ಅಭಿನಂದನೆಗಳು!
@DKShivakumar@MBPatil
#KawasakiHeavyIndustries #InvestKarnataka #KarnatakaDelegationInJapan #GIM2027
While other states are bringing their tech summits to Bengaluru, Karnataka’s Chief Minister @DKShivakumar is taking Karnataka’s investment ambitions to Japan. 🇯🇵
From attracting global investments at home to building international partnerships abroad, Karnataka’s outreach continues beyond borders.
@CMofKarnataka
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಂದ ಅವರ ತಾಯಿ ತೀರಿಕೊಂಡು ಮೂರು ದಿನ ಆಗಿವೆ.
ಅವರ ಮನೆಯಲ್ಲಿ ಇನ್ನೂ ಸೂತಕ ಮುಗಿದಿಲ್ಲ
ಹಿಂದೂಗಳಲ್ಲಿ ಹತ್ತು ದಿನಗಳ ನಂತರ ನಡೆಯುವ ಪಿಂಡಪ್ರಧಾನ ಕಾರ್ಯಕ್ರಮ ಮುಗಿಯೋವರೆಗೂ ಮನೆಯಲ್ಲಿ ಸೂತಕದ ಛಾಯೆ ಇರುತ್ತೆ .ಈ ಸಮಯದಲ್ಲಿ ಮನೆಯವರು ಯಾವೂದೇ ದೇವಸ್ಥಾನ ಅಥವಾ ತೀರ್ಥಕ್ಷೇತ್ರಗಳಿಗೆ ಹೋಗುವಂತಿಲ್ಲ.
ಆದರೆ ಯೋಗಿ ಆದಿತ್ಯಾನಂದ ಇವರು ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿದ್ದೂ ಅಲ್ಲದೇ ಅಲ್ಲಿನ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ
ಇದು ಧರ್ಮವಿರೋಧಿ ನಡೆ ಅಲ್ಲವೇ ! ಅಯೋಧ್ಯೆಯ
ಭಗವಾನ್ ಶ್ರೀ ರಾಮಚಂದ್ರನಿಗೂ ಸೂತಕದ ಛಾಯೆ ಹಿಡಿಸಿದರೆ ಯೋಗಿ ಆದಿತ್ಯಾನಂದರು !!
ದೇವಸ್ಥಾನ ಈಗ ಅಪವಿತ್ರವಾಗಲಿಲ್ಲವೇ !
ಇದನ್ನು ಯಾವ ಹಿಂದೂಗಳು ಏಕೆ ಪ್ರೆಶ್ನಿಸುತ್ತಿಲ್ಲ?
ಮುಂದಿನ ಎಲೆಕ್ಷನ್ ಅಲ್ಲಿ ಶ್ರೀ ರಾಮಚಂದ್ರನೇ ನೋಡಿಕೊಳಲಿ.............
₹350 crore investment, six acres of opportunity and a vision for the future! Congratulations to Pixxel for choosing Karnataka for its next phase of growth. Another milestone in building a global space technology hub!
@MBPatil
Beyond borders, building bridges for investment, innovation and growth.
An inspiring initiative by @DKShivakumar and @MBPatil.
Karnataka’s industrial future looks promising!
A clear message from CM @DKShivakumar – Police stations must be centres of justice, not hubs for real estate dealings.
Zero tolerance for drugs, corruption, hate speech and crime, with priority on women’s safety and law and order.
@DrParameshwara@PriyankKharge
Karnataka Govt has fast tracked several infrastructure projects in Bengaluru including this much needed Outer Ring Road Metro which will be the biggest relief for IT companies.
2000 crore flood-free project is also in full swing in the suburbs of the city. Phase 4 white-topping has been sanctioned - this will ensure more than 500 kms of no pothole core city roads.
Many pending flyover projects have been fast-tracked and some completed also like the Jakkur one.
And no matter what BJP and some segments in the media say, the 5 mega-flyover projects including the Hebbal-Airport road ones (which has started construction already) are much needed for the city.
The Congress govt is doing on the ground what the city has always needed - fast-tracking and fixing infra. Long way to go but good omen.
Asia’s biggest Tech Summit concludes successfully in Bengaluru! With 1,600 exhibitors showcasing innovation, ideas and technology. Congratulations to @PriyankKharge and the entire team for this grand success!
A visit to a police station should bring justice, not a deal.
CM @DKShivakumar ’s clear directive to Bengaluru Police:
🚫 Zero tolerance for corruption, drugs & real estate dealings
🛡️ Focus on women's safety & cybercrime
🤝 Work as #TeamBengaluru
Time to earn public trust, one station at a time.