@PSI545exam@DKShivakumar@DrParameshwara
ಈ ಘಟನೆಗಳ ವಿರುದ್ಧ ಹೋರಾಡಲು ಮತ್ತು ಸಮಾಜವನ್ನು ರಕ್ಷಿಸಲು ಸಮಾಜಕ್ಕೆ ಅಗತ್ಯವಿರುವ ಯುವ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿ ಅಗತ್ಯವಿದೆ,ಹಾಗಾಗಿ ಸರ್ಕಾರವು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮರುಪರೀಕ್ಷೆಯನ್ನು ನಡೆಸಿ ಸಮಾಜವನ್ನು ಭ್ರಷ್ಟಾಚಾರದಿಂದ ರಕ್ಷಿಸಬೇಕೆಂದು ನಾನು ವಿನಂತಿಸುತ್ತೇನೆ.
ಸನ್ಮಾನ್ಯ @DKShivakumar ಅವರೇ,
ಇದೇನಾ ನಿಮ್ಮ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆ?
ಕಾಲೇಜು ವಿದ್ಯಾರ್ಥಿಗಳು ರಸ್ತೆಯಲ್ಲಿ ಮಚ್ಚು - ಚೈನು ಹಿಡಿದು ಬಡಿದಾಡುವ ನಿಮ್ಮ “ಆ ದಿನಗಳ” ಸಂಸ್ಕೃತಿಯ ಬ್ರ್ಯಾಂಡ್ ಜನತೆಗೆ ಬೇಕಿಲ್ಲ.
💥 KPTCL ಗಮನಕ್ಕೆ 💥
@kptcl_official@KJGeorgeOffice
2022 ರಲ್ಲಿ ತೆಲಂಗಾಣ ರಾಜ್ಯದಲ್ಲಿ 1000 ಜೂನಿಯರ್ ಲೈನ್ ಮ್ಯಾನ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆ ರಾಜ್ಯದ ವಿದ್ಯುತ್ ಪ್ರಸರಣ ನಿಗಮ ಮಂಡಳಿಯು ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರ ಆಯ್ಕೆ ಮಾಡಿಕೊಂಡಿದೆ. ಅದೇ ರೀತಿ, ನಮ್ಮ ರಾಜ್ಯದಲ್ಲಿಯೂ ಪ್ರಸ್ತುತ ಕೆಪಿಟಿಸಿಎಲ್ ಲೈನ್ ಮ್ಯಾನ್ ನೇಮಕಾತಿಯಲ್ಲಿ ಇದೇ ಮಾದರಿಯನ್ನು ಅನುಸರಿಸಬೇಕೆಂದು ಒತ್ತಾಯಿಸುತ್ತಿದ್ದೇವೆ.
ಧನ್ಯವಾದಗಳು 🙏
UPSC ಮುಖ್ಯ ಪರೀಕ್ಷೆಯ ದಿನಾಂಕವನ್ನು 06 ಸೆಪ್ಟೆಂಬರ್ 2023 ರಂದೇ ಪ್ರಕಟಿಸಿತ್ತು. ಆ ಸಮಯದಲ್ಲಿ PSI ಪರೀಕ್ಷೆಯನ್ನು ನಡೆಸಲು KEA ಅವರಿಗೆ ಸರ್ಕಾರವು ಯಾವುದೇ ಸೂಚನೆ ನೀಡಿರುವುದಿಲ್ಲ. ಹೀಗಿರುವಾಗ KEA ಯುಪಿಎಸ್ಸಿಗೂ ಮುನ್ನ ದಿನಾಂಕವನ್ನು ನಿಗದಿಪಡಿಸಲು ಅದು ಹೇಗೆ ಸಾಧ್ಯ.?
@DrParameshwara@KEA_karnataka@PriyankKharge
ಚೊಚ್ಚಲ ಬಾರಿಗೆ ನಡೆದ ಪಿಎಸ್ಐ 545 ಪರೀಕ್ಷೆಯಲ್ಲಿ ಪೊಲೀಸ್ ಇಲಾಖೆಯು ಇದೆ ಮಾದರಿಯಲ್ಲಿ ಕಟ್ಟೇಚ್ಚರವಹಿಸಿ ಪರೀಕ್ಷೆಯನ್ನು ನಡೆಸಿತ್ತು. ಇದರಿಂದ ನಕಲಿ ಅಭ್ಯರ್ಥಿಗಳನ್ನೇನೋ ತಡೆಯಬಹುದು ಆದರೆ ಬ್ಲೂಟೂತ್ ಗಳನ್ನಲ್ಲ !
@KEA_karnataka (1/4)
ಪಿಎಸ್ಐ ನೇಮಕಾತಿ: ವಿಮಾನನಿಲ್ದಾಣ ಮಾದರಿ ತಪಾಸಣೆ https://t.co/vlfBklDI8m via @prajavani
@siddaramaiah KPSC head must be changed, already lot of allegations are made against him but still he is holding that position
Action should be clear & loud
@PriyankKharge@CMofKarnataka ನಿಮ್ಮ ಸರ್ಕಾರದ ವಿಶ್ವಾಸಾರ್ಹತೆಯನ್ನು ಉಳಿಸಲು ಇಂದೇ ಮರು ಪರೀಕ್ಷೆಯನ್ನು ಘೋಷಿಸಿ ಇಲ್ಲದಿದ್ದರ ಯುವಕರು ಚನ್ನಪಟ್ಟಣ ಚುನಾವಣೆಯಲ್ಲಿ ಶಕ್ತಿ ತೋರಿಸುತ್ತಾರೆ. ಎಚ್ಚರಿಕೆ.ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ
@PriyankKharge@CMofKarnataka ನಿಮ್ಮ ಸರ್ಕಾರದ ವಿಶ್ವಾಸಾರ್ಹತೆಯನ್ನು ಉಳಿಸಲು ಇಂದೇ ಮರು ಪರೀಕ್ಷೆಯನ್ನು ಘೋಷಿಸಿ ಇಲ್ಲದಿದ್ದರ ಯುವಕರು ಚನ್ನಪಟ್ಟಣ ಚುನಾವಣೆಯಲ್ಲಿ ಶಕ್ತಿ ತೋರಿಸುತ್ತಾರೆ. ಎಚ್ಚರಿಕೆ.ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ
The government has received numerous complaints regarding the recent KPSC examination, with a key concern being the inaccurate English to Kannada translation.
I have informed the Hon. @CMofKarnataka about the aspirants' concerns. The Chief Minister will soon take appropriate decision to safeguard the interests of the aspiring officers.
Dear @KEA_karnataka
PSI 402 ಪರೀಕ್ಷೆಯ ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗುವ ಸಾಧ್ಯತೆ ಇದೆ!!
ಕಲಬುರಗಿ ಯಲ್ಲಿ ಮತ್ತೆ ಬ್ಲೂಟೂತ್ ಗ್ಯಾಂಗ್ ಆಕ್ಟಿವ್ ಆಗಿದೆ!!
402 ಪಿಎಸ್ಐ ಪರೀಕ್ಷೆಯನ್ನು ಕೇವಲ ಬೆಂಗಳೂರು ಕೇಂದ್ರದಲ್ಲಿ ಮಾತ್ರ ಮಾಡಬೇಕು!
ಮತ್ತು ಪ್ರವೇಶ ಪತ್ರ 2 ದಿನ ಮೊದಲು ಮಾತ್ರ ಪ್ರಕಟಿಸಬೇಕು!!