Top Tweets for #KPSCReforms
@__kosire @CMofKarnataka I might be overly optimistic about this issue, the Congress government and #KPSCReforms
I’ve been fighting against #KPSCMosa and pushing for #KPSCReforms since 2015.
Some demands have been partially addressed, but that’s not enough. We’ll keep fighting for a fair, transparent system to secure the future of our youth.
The mission continues
@Nishkama_Karma1 Hats off, you are the only one in X who is non stop follow this up.
ಈ ಯುವತಿಯ ಮನೆಗೆ ಎಷ್ಟು ಜನ ಸಚಿವರು, ಮಂತ್ರಿಗಳು, ವಿಪಕ್ಷ ನಾಯಕರು, ಮಾಧ್ಯಮದವರು ಭೇಟಿ ನೀಡಿದರು?
ಇದಕ್ಕೆ ಯಾರು ಹೊಣೆ?
ಇದಕ್ಕೆ ಪರಿಹಾರವೇನು?
#KPSCReforms
#KPSCMosa
ಮಧ್ಯರಾತ್ರಿ 12ಗಂಟೆಗೆ ಅರ್ಜಿ ಸಲ್ಲಿಸಿ ಹಾಲ್ ಟಿಕೆಟ್ ಪಡೆಯಲು ಸೂಚನೆ.. KPSC ನಡೆಗೆ ಅಭ್ಯರ್ಥಿ ಕಣ್ಣೀರು|#TV9D
Video Link► https://t.co/UoPo4RXLWN
#Kpsc #Kpscmain #KPSCMainexams #kasexam #KAS #kpsccandidate #Kpschallticket #Kpscexamcenter #Kpscexams
KAS ಮುಖ್ಯಪರೀಕ್ಷೆಯ ಇಂಗ್ಲೀಷ್ ಕಡ್ಡಾಯ ಪ್ರಶ್ನೆಪತ್ರಿಕೆ, ಕನ್ನಡ ಮಾಧ್ಯಮದ ಅಭ್ಯರ್ಥಿಗಳನ್ನ ಗಮನದಲ್ಲಿ ಇಟ್ಟುಕೊಂಡು ಸ್ವಲ್ಪ ಸುಲಭ ಪ್ರಶ್ನೆಪತ್ರಿಕೆ ರಚಿಸಿದಂತಿದ್ದು ಎನ್ನುವುದು ನನ್ನ ಅಭಿಪ್ರಾಯ.
ಕೊಳ್ಳೆ ಹೊಡೆದಮೇಲೆ ಊರ ಬಾಗಿಲು ಹಾಕಿದ್ರು ಅಂದಂಗ್ ಆಯಿತು.
#KPSCReforms
ಶಿಕ್ಷಣ ಕಾಶಿಯಾದ ಧಾರವಾಡದಲ್ಲಿ ಇಂತಹ ಪ್ರತಿಭಟನೆ ನೋಡಿದರೆ @siddaramaiah @INCKarnataka ಮುಂದಿನ ದಿನಗಳಲ್ಲಿ ನೀವು ಚುನಾವಣೆ ಪ್ರಚಾರಕ್ಕೆ ಹೋಗಬೇಕೇ?
👉#KPSCreforms 👈 ಯಾವ ನಾಯಕ ಮಾಡಿ ತೋರಿಸುತ್ತಾರೋ ಅವರು ಜನರನ್ನು ಗೆಲ್ಲುತ್ತಾರೆ.
Offer_closes_soon‼️
@BJP4Karnataka @BasanagoudaBJP @JanataDal_S @RAshokaBJP
ಇಂದು ಕೆ ಎ ಎಸ್ ಮರು ಅಧಿಸೂಚನೆ ಸೇರಿದಂತೆ ವಿವಿಧ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವಂತೆ. ವಿದ್ಯಾಕಾಶಿ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
All karnataka state students association(AKSSA) ವತಿಯಿಂದ.
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ.
1 ಕೆ ಎ ಎಸ್ ಮರು ಅಧಿಸೂಚನೆಗಾಗಿ ಆಗ್ರಹ.
2 ಒಳ ಮೀಸಲಾತಿಯನ್ನು ಅತಿ ಶೀಘ್ರದಲ್ಲಿ ಜಾರಿಗೊಳಿಸಬೇಕು,ಹಾಗೂ ಎಲ್ಲ ನೇಮಕಾತಿಗಳಿಗೆ ಶೀಘ್ರದಲ್ಲಿ ಚಾಲನೆ ನೀಡಬೇಕು.
3 PC, PSI ಹುದ್ದೆಗಳಿಗೆ ವಯೋಮಿತಿ ಸಡಿಲಿಕೆ ನೀಡಬೇಕು,
4 ಅತಿ ಶೀಘ್ರದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ನೇಮಕಾತಿಯನ್ನು ಪೂರ್ಣಗೊಳಿಸಬೇಕು.
5 FDA, SDA ನೇಮಕಾತಿ ಮಾಡಬೇಕು.
6 ಈ ಹಿಂದೆ ಸಿಂಧನೂರಿನಲ್ಲಿ PDO ವಿದ್ಯಾರ್ಥಿಗಳ ಮೇಲೆ ಹಾಕಲಾದ ಆಧಾರ ರಹಿತ FIR ಹಿಂಪಡೆಯಬೇಕು.
ಇನ್ನಿತರ ವಿದ್ಯಾರ್ಥಿಗಳ ಸಮಸ್ಯೆಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು.
ಮೇಲಿನ ಬೇಡಿಕೆಗಳಿಗಾಗಿ ಬೃಹತ್ ಹೋರಾಟ.
(@AKSSAofficial ) @secretarykpsc @shalinirajnish
@siddaramaiah @DKShivakumar @PriyankKharge @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
@ChekrishnaCk @ChetanP64747949 We need to be more conscious @ChekrishnaCk. Situation might not be straight forward sometimes. Lets wait and watch the works.
#Kpscreforms is the final target.
ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಭೃಷ್ಟ ಅಧಿಕಾರಿಗಳು ಮತ್ತು ಭೃಷ್ಟ KPSC ಇವರಿಬ್ಬರಿಂದ ಸರ್ಕಾರಕ್ಕೆ ಕೆಟ್ಟ ಹೆಸರು, ಜನರ ದೃಷ್ಟಿಯಲ್ಲಿ ನಿಮ್ಮನ್ನ ಕೆಟ್ಟವರನ್ನಾಗಿಸುತ್ತಾರೆ.
ಒಳ್ಳೆಯ ಹೆಸರಿಗಾದರೂ ಪಾರದರ್ಶಕ & ಬೇಗ ನೇಮಕಾತಿ ನಡೆಸಿ
ಕೊಟ್ಟ ಮಾತು ಉಳಿಸಿಕೊಳ್ಳಿ
KPSC ಶುಧ್ಧಿಕರಿಸಿ
#KPSCReforms #KPSCMosa
@kanthakumarr
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಆಮೂಲಾಗ್ರ ಬದಲಾವಣೆಯ ಅವಶ್ಯಕತೆಯಿದ್ದು ಜಂಟಿ ಸದನ ಸಮಿತಿಯನ್ನು ರಚಿಸಿ ಆಯೋಗವನ್ನು ಭ್ರಷ್ಟ ಮುಕ್ತ, ವೃತ್ತಿಪರ, ಪರೀಕ್ಷಾರ್ಥಿ ಸ್ನೇಹಿಯಾಗಿ ಮಾಡುವ ತುರ್ತು ಅವಶ್ಯಕತೆ ಇದೆಯೆಂದು ಅಧಿವೇಶನದಲ್ಲಿ ಮಾತನಾಡಿದ ಸಂದರ್ಭ
@AKSSAofficial I #KPSCReforms I
PIC 1- KAS prelims ಪತ್ರಿಕೆ
PIC 2- ಮೊನ್ನೆ ಭಾನುವಾರ ನಡೆದ WRD JE ಪ್ರಶ್ನೆ ಪತ್ರಿಕೆ
Judicial Review ಪದಕ್ಕೆ #KPSC ಮೊದಲು & ನಂತರ ಮಾಡಿದ ಅನುವಾದ ನಿಮ್ಮ ಕಣ್ಣ ಮುಂದೆ ಇದೆ
ಈಗ ನೀವೇ ಹೇಳಿ #KPSCDroha ಕ್ಕೆ ಹುಡುಗರಿಗೆ ಯಾಕೆ ಶಿಕ್ಷೆ? ಇದೇ ರೀತಿ 50+ ಪ್ರಶ್ನೆಗಳಿವೆ.
ಇದಕ್ಕೆ ಪರಿಹಾರ Re-notofication
#KPSCReforms

ಸ್ವತಃ @CMofKarnataka ಅವರೇ ಒಪ್ಪಿಕೊಂಡಿದ್ದಾರೆ, KAS Prelims ಮರು-ಪರೀಕ್ಷೆ ಯಲ್ಲೂ ಭಾಷಾಂತರದಲ್ಲಿ ಲೋಪದೋಷಗಳಾಗಿವೆ ಅಂತಾ
ಹಾಗಿದ್ದ ಮೇಲೆ ಆ ತಪ್ಪಿನಿಂದ ಆದ ಎಡವಟ್ಟುಗಳಿಗೆ ವಿದ್ಯಾರ್ಥಿಗಳಿಗೆ ಯಾಕೆ ಶಿಕ್ಷೆ?
ಅದಕ್ಕೆ ಪರಿಹಾರ-ಮರು ಅಧಿಸೂಚನೆ, ಅದಕ್ಕೆ ಮೀನಮೇಷ ಮಾಡುವ ಬದಲು ಮೊದಲು ಘೋಷಣೆ ಮಾಡಿ ನಿಮ್ಮ ಬದ್ಧತೆ ತೋರಿಸಿ
#KPSCDroha

Violence ❌
Revolution ✅

ಕನ್ನಡ ಹಾಗು ಕನ್ನಡಿಗರ ಬಗ್ಗೆ ಎಷ್ಟು ತಾತ್ಸಾರ ಮಾಡುತ್ತಿದ್ದರು ಎಂದು ಇದರಲ್ಲೇ ಗೊತ್ತಾಗಯುತ್ತದೆ. #Kpscreforms #kpscmosa ಬಗ್ಗೆ ಎಲ್ಲರೂ ಒಗ್ಗಟ್ಟಾದರೆ ಈಗ ಆಗುತ್ತಿರುವ 9 ವರ್ಷ ಪ್ರಕ್ರಿಯೆಯಿಂದ,6 ತಿಂಗಳು ಒಳಗೆ ಪರೀಕ್ಷೆ ಫಲಿತಾಂಶ ಕೊಡಿಸಬಹುದು. @Aksaraofficial2 @AKSSAofficial

29/12/2024(KAS)ರಂದು "ಸ್ಥಾಯಿಕ ಪುನರಂ ಅವರ ಲೋಕನ ವಿಮರ್ಶೆ" ಎಂದು ಅನುವಾದವಾಗಿದ್ದ "Judicial Review" ಇಂದು 16/03/2025 ರಂದು ನಡೆದ WRD JE ಪರೀಕ್ಷೆಯಲ್ಲಿ "ನ್ಯಾಯಾಂಗ ವಿಮರ್ಶೆ" ಎಂದು ಅನುವಾದವಾಗಿದೆ.ಒಂದೇ ಸಂಸ್ಥೆ KPSC ಎರಡು ಪರೀಕ್ಷೆಯಲ್ಲಿ ಎರಡು ರೀತಿಯಲ್ಲಿ ಅನುವಾದ ಮಾಡುವುದು ಯಾವ ನ್ಯಾಯ? #Kannada #Karnataka #Bengaluru

@Nishkama_Karma1 Qualified aspirants putting a false allegations and doing nice drama
Shame on them chee 😡😡😡
#kpscmosa
#KpscDroha
#KPSCReforms
It's fake news, he never said like that!
When #KPSC aspirants approached him, he replied, "Fight in Court."
His audio also went viral a few days ago.
#KpscDroha #kpscmosa #KPSCReforms
ದೇವನೂರು ಮಹಾದೇವ on KAS Re Exam or Re notification demand.

ಹೋರಾಟದ ಮೂಲ ಉದ್ದೇಶ #KPSC #KAS ಮರುಪರೀಕ್ಷೆಯಲ್ಲಿ ಆದ ದೋಷಗಳಿಗೆ ಕಾರಣರಾದ ಕರ್ತೃಗಳನ್ನು ಶಿಕ್ಷೆಗೆ ಒಳಪಡಿಸಿ Re-notification ಜೊತೆಗೆ #KPSCReforms
ಆದರೆ ಸರ್ಕಾರ ತನ್ನ ತಪ್ಪನ್ನು ಮರೆಮಾಚಲು ಮೊದಲು #Reforms ಮಾಡಿ, ಮರುಪರೀಕ್ಷೆ ಮಾಡದೇ ಸರ್ಕಾರ ಕೈ ತೊಳೆದುಕೊಳ್ಳಲು ಪ್ರಯತಿಸುತ್ತಿದೆ
ಇದೆಲ್ಲಾ ದೊಡ್ಡ ದೊಡ್ಡವರ ಹುನ್ನಾರ

ಕೆಎಎಸ್ ಕನ್ನಡ ಪ್ರಶ್ನೆಪತ್ರಿಕೆಯಲ್ಲಿನ ದೋಷಗಳ ಹಿನ್ನೆಲೆಯಲ್ಲಿ KPSCಯ ಸುಧಾರಣೆಗಾಗಿ ಆರಂಭವಾಗಿರುವ ಆಂದೋಲನದ ಫಲವಾಗಿ ಒಂದೊಂದೇ ಬದಲಾವಣೆಗಳು ಆಗುತ್ತಿವೆ. ಬೀದಿಗಿಳಿದು ಹೋರಾಟ & ಜಾಲತಾಣಗಳಲ್ಲಿ ಆಗ್ರಹ, ಆಂದೋಲನ ನಡೆಸುತ್ತಿರುವ ಎಲ್ಲರೂ ಅಭಿನಂದನೆಗೆ ಅರ್ಹರು. ಸ್ಪಂದಿಸುವ ಸರ್ಕಾರಕ್ಕೂ 🙏 ನಾಡು-ನುಡಿಗಾಗಿ, ಎಲ್ಲರ ಒಳಿತಿಗಾಗಿ ಪ್ರಯತ್ನ🙏

@kanthakumarr @AKSSAofficial @Aksaraofficial2 pls consider the issue and keep noting.
There are many points which @KEA_karnataka is already doing, take a note of them as well for reforms. Ministers are supporting for KPSC reforms this is the best time. #KPSCMOSA #KPSCReforms

ಸದನದಲ್ಲಿ KPSC ವಿದ್ಯಾರ್ಥಿಗಳಿಗೆ ಮತ್ತೆ ಮರು ಪರೀಕ್ಷೆಗೆ ಆಗ್ರಹ. https://t.co/HPMLN0T99s via @YouTube
#KPSC #KPSCMosa #KPSCReforms #KPSCDroha
@AKSSAofficial @Aksaraofficial2 @kanthkumar @narayanagowdru With Renotification, increasing the ratio to double of present for mains might be the solution .Stay alltogether and fight against scams and lets demand for #KPSCReforms #KPSCMosa.
@narayanagowdru @siddaramaiah ರವರು ತಮ್ಮ ರಾಜಕೀಯದ ಸಂಧ್ಯಾ ಕಾಲದಲ್ಲಿ ಯಾರದೋ ಮುಲಾಜಿನಲ್ಲಿ ಇರುವುಂತೆ ರಾಜ್ಯದ ಜನತೆಗೆ ಬಾಸವಾಗುತ್ತಿದೆ.... #KPSCMOSA #KPSCreforms @prajavani @PriyankKharge

Last Seen Hashtags on Sotwe
Most Popular Users

Elon Musk 
@elonmusk
240.9M followers

Barack Obama 
@barackobama
119.2M followers

Donald J. Trump 
@realdonaldtrump
111.8M followers

Cristiano Ronaldo 
@cristiano
111.6M followers

Narendra Modi 
@narendramodi
107.1M followers

Rihanna 
@rihanna
97.9M followers

NASA 
@nasa
92.2M followers

Justin Bieber 
@justinbieber
91.1M followers

KATY PERRY 
@katyperry
88.2M followers

Taylor Swift 
@taylorswift13
82.1M followers

Lady Gaga 
@ladygaga
73.6M followers

Virat Kohli 
@imvkohli
70.8M followers

Kim Kardashian 
@kimkardashian
70.1M followers

YouTube 
@youtube
68.7M followers

Bill Gates 
@billgates
64.2M followers

Neymar Jr 
@neymarjr
63.6M followers

The Ellen Show
@theellenshow
62.4M followers

CNN 
@cnn
61.8M followers

Selena Gomez 
@selenagomez
61.3M followers

X 
@x
60.8M followers


















