BBMP AE ಹುದ್ದೆಗಳಲ್ಲಿ ಅಕ್ರಮ ‼️
ಒಂದು ವರ್ಷದ ಹಿಂದೆಯೇ ಪೋಸ್ಟ್ ಮಾಡಲಾಗಿತ್ತು. ಯಾವ ಹುದ್ದಗೆ ಎಷ್ಟು ಎಂದು ಅವತ್ತೇ" Menu card " ಕೊಟ್ಟಿದ್ದರು KPSC ದಲ್ಲಾಳಿಗಳು.
ಇಂದು ಇದೇ ಅಕ್ರಮದ ತನಿಖೆ.!
ಕರ್ನಾಟಕಕ್ಕೆ KPSC ಬೇಕಿಲ್ಲ.
ತನಿಖೆ ಮಾಡಿದರೆ ಸಂಪೂರ್ಣ KPSC ಯನ್ನು CBI ಗೆ ಕೊಡಿ. ಅಕ್ರಮದಲ್ಲಿ ಭಾಗಿಯಾದವರನ್ನು ಗಲ್ಲಿಗೆ ಹಾಕಿ.
@siddaramaiah ನೇಮಕಾತಿ ಮಾಡಲು ನಿಮ್ಮ ಸರ್ಕಾರಕ್ಕೆ, ಯೋಗ್ಯತೆ ಇದೆಯೋ ಇಲ್ಲವೋ, ಹೇಳಿಬಿಡಿ. ಅಭ್ಯರ್ಥಿಗಳು ಬೇರೆ ಕೆಲಸ ನೋಡಿಕೊಳ್ಳುತ್ತಾರೆ.
"ಶೀಘ್ರದಲ್ಲಿ ನೇಮಕಾತಿ " ಎಂಬ ನಾಲಾಯಕ್ ಪದವನ್ನು ಬಳಸುವುದು ನಿಲ್ಲಿಸಿ.
ಈ ವರ್ಷದಲ್ಲಿ ರಾಜ್ಯದ ಯುವಕ ಯುವತಿಯರ ಬಾಳಲ್ಲಿ ಒಳಮೀಸಲಾತಿ ನೆಪಹೇಳಿ ಕಾಲಹರಣ ಮಾಡಿ ಲಕ್ಷಾಂತರ ಸ್ಪರ್ಧಾಥಿಗಳ ಅಸೆ ಆಕಾಂಷೆಗಳನ್ನು ಬಲಿಕೊಟ್ಟ ರಾಜ್ಯ ಸರ್ಕಾರಕ್ಕೆ ಧಿಕ್ಕಾರವಿರಲಿ
ನಾವೂ ಇನ್ನು ಮುಂದೆ ಸುಮ್ಮನೆ ಕೂರುವುದಿಲ್ಲ ಆದ್ದರಿಂದ ಎಲ್ಲರೂ ಬೃಹತ್ ಹೋರಾಟಕ್ಕೆ ಸಿದ್ದರಾಗೊಣ ✊
ದಿನಾಂಕ -11-02-2026
ಸ್ಥಳ -ಫ್ರೀಡಂ ಪಾರ್ಕ್
ಬೆಂಗಳೂರು
AKSSA UPDATES
https://t.co/WZuguLHuOH
ದಿನಾಂಕ 11.2.2026 ರಂದು ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ನೇಮಕಾತಿ ಪ್ರಾರಂಭಿಸಲು ಬೃಹತ್ ಹೋರಾಟದಲ್ಲಿ ಪ್ರತಿಯೊಬ್ಬ ಸ್ಪರ್ಧಾರ್ಥಿಯು ಭಾಗವಹಿಸದಿದ್ದರೆ ಇನ್ನು 2 ವರ್ಷ ನೇಮಕಾತಿಗಳು ಅಸಾಧ್ಯ..?
AKSSA ಸಂಘಟನೆ ಯಾವಾಗಲೂ ಸ್ಪರ್ಧಾಥಿಗಳ ಹಿತ ಕಾಯಲು ಬದ್ದ
ಈ ಬಾರಿ ಬೆಂಗಳೂರಿನ ಹೋರಾಟಕ್ಕೆ ಸಿದ್ದರಾಗಿ ನಮ್ಮ ಹುದ್ದೆಗಳನ್ನು ಪಡೆದತೀರೋಣ ✊
ದಿನಾಂಕ -11-02-2026
ಸ್ಥಳ -ಬೆಂಗಳೂರು ಫ್ರೀಡಂ ಪಾರ್ಕ್
AKSSA OFFICIAL UPDATES
👇👇👇👇👇👇
https://t.co/9iIrR9QX7f
ಮಾನ್ಯ ಗೃಹ ಸಚಿವರಾದ ಜಿ ಪರಮೇಶ್ವರ್ ರವರು ಕೂಡಲೇ ಪಿಎಸ್ಐ ಸಿವಿಲ್ (PSI CIVIL) ನೇಮಕಾತಿಯನ್ನು ಆರಂಭಿಸಬೇಕು ಸುಮಾರು 5 ವರ್ಷದಿಂದ ಯಾವುದೇ ಸಿವಿಲ್ ಪಿಎಸ್ಐ ನೇಮಕಾತಿ ಆಗಿಲ್ಲ ಈ ಬೇಡಿಕೆ ಈಡೇರಲು ಇದೇ ತಿಂಗಳು 12ನೇ ತಾರೀಕು ವಿಜಾಪುರದಲ್ಲಿ ಬೃಹತ್ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿ ನಮ್ಮ ಹಕ್ಕನ್ನು ಈಡೇರಿಸಿಕೊಳ್ಳಲು ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸೋಣ
AKSSA ಸಂಘಟನೆ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ನೇಮಕಾತಿಗಾಗಿ ಆಗ್ರಹಿಸಿ ಬಿಜಾಪುರದಲ್ಲಿ ಇದೇ ತಿಂಗಳ 12ನೇ ತಾರೀಕು ಮಾನ್ಯ ಕಾಂತ್ ಕುಮಾರ್ ಸರ್ ಅವರ ನೇತೃತ್ವದಲ್ಲಿ ಎಲ್ಲಾ ಸ್ಪರ್ದಾಮಿತ್ರರು ಹಾಗೂ ಕೋಚಿಂಗ್ ಸಂಸ್ಥೆ ಗಳು ಹಾಗೂ ಲೈಬ್ರರಿ ಅವರು ಭಾಗವಹಿಸಿ ಈ ಕೂಡಲೇ ಸರಕಾರಕ್ಕೆ ಬಿಸಿ ಮುಟ್ಟಿಸಲು ದಿನಾಂಕ 12-11-2025 ಅಂಬೇಡ್ಕರ್ ಕ್ರೀಡಾಂಗಣದಿಂದ ಕನಕದಾಸ ವೃತ್ತ ಹಾಗೂ ಅಂಬೇಡ್ಕರ್ ವೃತ್ತ ಮಾರ್ಗವಾಗಿ DC ಕಚೇರಿ ವರೆಗೆ ನಡೆಯುವ ಬೃಹತ್ ಜಾಥಾ ದಲ್ಲಿ ಸ್ವಯಂ ಪ್ರೇರಿತ ವಾಗಿ ಪಾಲ್ಗೊಂಡು ನಾಡಿನ ಯುವಕರ ಶಕ್ತಿ ಯನ್ನು ಇಡೀ ರಾಜ್ಯಕ್ಕೆ ಹಾಗೂ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಈ ಕೂಡಲೇ ಬೃಹತ್ ನೇಮಕಾತಿ ಪ್ರಾರಂಭ ಮಾಡಿಸಲು ಎಲ್ಲರೂ ತಪ್ಪದೇ ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಶಾಂತಿಯುತ ಪ್ರತಿಭಟನೆಯನ್ನು ಯಶಸ್ವೀಗೊಳಿಸೋಣ🙏🙏
ದಿನಾಂಕ -12-11-2025
ಸ್ಥಳ -ವಿಜಯಪುರ
AKSSA UPDATES
https://t.co/7381X8Qcs3
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಇಂದ ನೇಮಕಾತಿ ಪ್ರಾರಂಭಿಸಲು ದಿನಾಂಕ 11/2/2026 ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಹೋರಾಟಕ್ಕೆ ಎಲ್ಲರೂ ಭಾಗವಹಿಸಬೇಕೆಂದು ವಿನಂತಿ.
ಬೃಹತ್ ಪ್ರತಿಭಟನೆ ಎಲ್ಲರೂ ಭಾಗವಹಿಸಿ ಬದಲಾವಣೆ ನಿಮ್ಮಿಂದ!
ಮಾನ್ಯ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ನೇಮಕಾತಿ ಪ್ರಾರಂಭಿಸಲೇಬೇಕು.
1) PSI ಸಿವಿಲ್ 600 ಆರ್ಥಿಕ ಅನುಮೋದನೆ ದೊರೆತಿದ್ದು ಕೂಡಲೇ ನೇಮಕಾತಿ ಪ್ರಾರಂಭಿಸಿ.
2) Police Constable ಹುದ್ದೆಗಳ ನೇಮಕಾತಿಯನ್ನು ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದಿರುವ ಎಲ್ಲಾ ಹುದ್ದೆಗಳನ್ನು ಕೂಡಲೇ ಪ್ರಾರಂಭಿಸಿ.
3) KSRP, RSI, KSISF, Wireless & IB ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೂಡಲೇ ನೇಮಕಾತಿ ಪ್ರಾರಂಭಿಸಬೇಕು.
4) SOCO ನೇಮಕಾತಿ ಪ್ರಾರಂಭಿಸಿ.
5) PSTR, GPSTR, HSTR ಕೂಡಲೇ ನೇಮಕಾತಿ ಪ್ರಾರಂಭಿಸಬೇಕು.
6) PU Lecturer & Assistant Professor ಕೂಡಲೇ ನೇಮಕಾತಿ ಪ್ರಾರಂಭಿಸಿ.
7) ದೈಹಿಕ ಶಿಕ್ಷಕರು & ಕಂಪ್ಯೂಟರ್ ಆಪರೇಟರ್ & ವಾರ್ಡನ್ ಕೂಡಲೇ ನೇಮಕಾತಿ ಪ್ರಾರಂಭಿಸಿ.
8) 384 KAS ಕನ್ನಡ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿ.
9) 2000 FDA & 2000 SDA ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಬೇಕು.
10) EXCISE ಸಬ್ ಇನ್ಸ್ಪೆಕ್ಟರ್ 247 ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
11) EXCISE POLICE ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಬೇಕು.
12) SUB REGISTER ಮತ್ತು REVENUE ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
13) CTI & RTO ಹೊಸ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
14) PDO, Grade 1 & Grade 2 FDA & SDA, VAO ಕೂಡಲೇ ನೇಮಕಾತಿ ಪ್ರಾರಂಭಿಸಲೇಬೇಕು.
15) OBC, SWD, Minority dept, DMO &Taluk Welfare Officerಹೊಸ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
16) Food & Civil Supply ಇಲಾಖೆಯ Food Inspector ಹೊಸ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
17) Land Surveyor, AO & AAO ಹುದ್ದೆಗಳನ್ನು ಕೂಡಲೇ KEA ಮೂಲಕ ನೇಮಕಾತಿ ಪ್ರಾರಂಭಿಸಲೇಬೇಕು.
18) ACF, RFO, ಮತ್ತು DRFO ಕೊಡಲೇ ನೇಮಕಾತಿ ಪ್ರಾರಂಭಿಸಬೇಕು.
19) ಭ್ರಷ್ಟಾಚಾರ ಮುಕ್ತ ನೇಮಕಾತಿ ನಡೆಸಬೇಕು.
20) ಪ್ರತಿ ವರ್ಷ ಎಲ್ಲಾ ಇಲಾಖೆಗಳಿಂದ ಎಲ್ಲಾ ನೇಮಕಾತಿಗಳು ಕಡ್ಡಾಯವಾಗಿ ಆಗಬೇಕು.
21) UPSC ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿ ಪರೀಕ್ಷಾ ಶುಲ್ಕ ಅಳವಡಿಸಬೇಕು.
ನೇಮಕಾತಿ ಪ್ರಾರಂಭಿಸಲು ದಿನಾಂಕ 11/2/2026 ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಹೋರಾಟಕ್ಕೆ ಎಲ್ಲರೂ ಭಾಗವಹಿಸಬೇಕೆಂದು ವಿನಂತಿ.
@eshwar_khandre@HKPatilINC @NCheluvarayaS @blsanthosh@BJP4Karnataka@INCKarnataka@publictvnews@AsianetNewsSN@prajavani@KannadaPrabha@shalinirajnish@BasanagoudaBJP@Dr_Yathindra_S@RLR_BTM@ashwaveganews@BasanagoudaBJP@PriyankKharge@DKShivakumar@tv9kannada@Sowmyareddyr@KhMuniyappa@byrathi_suresh@sstangadagi@RahulGandhi@iShivanandpatil@MBPatil@dineshgrao@BZZameerAhmedK@krishnabgowda@laxmi_hebbalkar @dsudhakar2727 @DrParameshwara
@BasanagoudaBJP ಎಲ್ಲರಿಗೂ ಸಮಾನ ಅವಕಾಶ ಸಿಗಲಿ.
ಉನ್ನತ ಶಿಕ್ಷಣ ಪಡೆದವರು ಎಂಬ ಕಾರಣದಿಂದ ಅವರನ್ನು ಹೊರಗಿಡುವುದು ತಪ್ಪು.
ಒಬ್ಬ tailor ಬಟ್ಟೆ ಹೊಲಿಯುವುದು ಕಲಿತು ತನ್ನ ಜೀವನ ರೂಪಿಸಿಕೊಂಡಿರುತ್ತಾನೆ. ಅವನಿಗೆ ನೀನು ಆ ಕೆಲಸವನ್ನು ಮಾಡುವಹಾಗಿಲ್ಲ ಬೇರೆ ಮಾಡು ಎಂದರೆ ಏನರ್ಥ.
ಅದೇ ರೀತಿಯೇ ಇದೆ ಹಳೆ c and r.
ಸರ್ಕಾರ ಎಲ್ಲ ಅಭ್ಯರ್ಥಿಗಳಿಗೂ ಸಮಾನ ಅವಕಾಶ ನೀಡಬೇಕು. ಅದರಂತೆ, ಬಿ.ಇ (ಸಿವಿಲ್) ಅಭ್ಯರ್ಥಿಗಳಿಗೂ ಸಹ ಜೂನಿಯರ್ ಇಂಜಿನಿಯರ್ (ಸಿವಿಲ್) ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಇರುವ ಅಡೆ-ತಡೆಗಳನ್ನು ನಿವಾರಿಸಬೇಕು. ಹೆಚ್ಚು ಅಭ್ಯರ್ಥಿಗಳು (large talent pool) ಇದ್ದಾಗ ಸರ್ಕಾರಕ್ಕೂ ಸಹ ಅರ್ಹ, ಪ್ರತಿಭಾನ್ವಿತ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಬಹುದು.
ಈ ಹಿಂದೆ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯು ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ (VAO) ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬಿ.ಇ (ಸಿವಿಲ್) ಅಭ್ಯರ್ಥಿಗಳಿಗೆ ಅವಕಾಶ ನೀಡಿರುತ್ತಾರೆ. ಇತರೆ ರಾಜ್ಯಗಳಲ್ಲೂ ಬಿ.ಇ (ಸಿವಿಲ್) ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅವಕಾಶ ನೀಡಿರುತ್ತಾರೆ. ಸರ್ಕಾರ ಕೂಡಲೇ ನಿಯಮಾವಳಿಗಳನ್ನು ಬದಲಿಸಲಿ.
Allow PUC + BE civil for JE posts in karnataka.
Govt allowed diploma candidates to write all exams which is equal to PUC ( PC posts, Sda etc ) why not BE civil to write civil JE exams.
This is a blunder C and R rules carried on till now, do correct it. 🤯🤯
ಹೊರಗಿನ ಭಯೋತ್ಪಾದಕರು ಕೊನೆಗೂಳ್ಳುವ ಕಾಲ ಕಡೆಗೂ ಬಂದಿದೆ.
ಒಳಗೆ ಇದ್ದುಕೊಂಡು ಸಂವಿಧಾನಿಕ ಸಂಸ್ಥೆ ಎಂದು ಹೆಸರಿಟ್ಟುಕೊಂಡು, ಮಧ್ಯರಾತ್ರಿ hall ticket ಗಳನ್ನು ಕೊಟ್ಟು, ಭಯ ಉತ್ಪಾದಿಸುವವರು ಕೂಡ ಕೊನೆಗೂಳ್ಳುವ ದಿನಗಳು ಬರಲಿ.
@Aksaraofficial2@AKSSAofficial#OperationSindoor
This is just like mass murder of youths of Karnataka. Who will pay the compensation for their time and energy.
Permanent solution
" KPSC ಅಂಗಡಿಯನ್ನು ಮುಚ್ಚಿ "
🚨#BanKPSC 🚨
@DVSadanandGowda@AsianetNewsSN@CMofKarnataka
🚨 ಆಡಳಿತ ಭಾಷೆ ಕನ್ನಡವನ್ನು KPSC ಯೇ ಕೊಲೆ ಮಾಡುತ್ತಿದೆ. ಇನ್ನು ಅಧಿಕಾರಿಗಳು ಹೇಗೋ..
🚨ನಾಡಿನ ಸಂಸ್ಕೃತಿ ಹಳಿ ತಪ್ಪಿಸಲು ಬೇರೆ ರಾಜ್ಯದವರು ಈಗಾಗಲೇ ಬೆಂಗಳೂರು ಆವರಿಸಿದ್ದಾರೆ.
🚨ಕನ್ನಡ ಸರ್ಕಾರಿ ಶಾಲೆಗಳು ಶಿಕ್ಷಕರಿಲ್ಲದೆ ಮುಚ್ಚುವ ಪರಿಸ್ಥಿತಿ ಇದೆ.
🚨ಒಂದು ಭಾಷೆ, ಸಂಸ್ಕೃತಿಯ ಅಳಿವಿನ ಸಂಕೇತ ಅಷ್ಟೇ.
@Praveenmmagadum
⚠️Scam solution⚠️
ಈಗ ನಡೆಯುತ್ತಿರುವ KAS ತೀರ್ಪು ನೋಡಿದರೆ, ಯಾರು ನ್ಯಾಯಾಲಯದಲ್ಲಿ ಬಂದು ಕೇಳುತ್ತಾರೋ ಅವರಿಗೆ mains. ಇದರಂತೆ 2000 ಜನ ಈಗ mains ಬೇಕೆಂದು KAT ಗೆ ಹೋಗಿದ್ದಾರೆ. ಇವರಿಗೂ mains ಕೊಡಬಹುದು...... Ok✅
Post ಗಳು ಈಗಾಗಲೇ booking ಆಗಿದ್ದರೆ ನೀವು mains ಬರೆದು ಏನು ಪ್ರಯೋಜನ ⁉️.
ಇದಕ್ಕೆ ಪರಿಹಾರ ನೋಡಿ 👇
ಕೆಪಿಎಸ್ಸಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದನ್ನು ಸರ್ಕಾರವೂ ಒಪ್ಪಿತ್ತು, ಮರುಪರೀಕ್ಷೆ ನಡೆಸುವುದಾಗಿ ಸರ್ಕಾರ ಹೇಳಿತ್ತು. ಆದರೆ ಸರ್ಕಾರ ಮರುಪರೀಕ್ಷೆ ನಡೆಸಲು ಹಿಂದೇಟು ಹಾಕುತ್ತಿದೆ. ಈ ಸರ್ಕಾರ ವಿದ್ಯಾರ್ಥಿಗಳ ಪರವಾಗಿಲ್ಲ, ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು.
- ಶ್ರೀ @NswamyChalavadi , ವಿಧಾನ ಪರಿಷತ್ ವಿಪಕ್ಷ ನಾಯಕರು
#KPSCMosa #KPSCScam