Top Tweets for #Kpscreforms
@__kosire @CMofKarnataka I might be overly optimistic about this issue, the Congress government and #KPSCReforms
I’ve been fighting against #KPSCMosa and pushing for #KPSCReforms since 2015.
Some demands have been partially addressed, but that’s not enough. We’ll keep fighting for a fair, transparent system to secure the future of our youth.
The mission continues
@Nishkama_Karma1 Hats off, you are the only one in X who is non stop follow this up.
ಈ ಯುವತಿಯ ಮನೆಗೆ ಎಷ್ಟು ಜನ ಸಚಿವರು, ಮಂತ್ರಿಗಳು, ವಿಪಕ್ಷ ನಾಯಕರು, ಮಾಧ್ಯಮದವರು ಭೇಟಿ ನೀಡಿದರು?
ಇದಕ್ಕೆ ಯಾರು ಹೊಣೆ?
ಇದಕ್ಕೆ ಪರಿಹಾರವೇನು?
#KPSCReforms
#KPSCMosa
ಮಧ್ಯರಾತ್ರಿ 12ಗಂಟೆಗೆ ಅರ್ಜಿ ಸಲ್ಲಿಸಿ ಹಾಲ್ ಟಿಕೆಟ್ ಪಡೆಯಲು ಸೂಚನೆ.. KPSC ನಡೆಗೆ ಅಭ್ಯರ್ಥಿ ಕಣ್ಣೀರು|#TV9D
Video Link► https://t.co/UoPo4RXLWN
#Kpsc #Kpscmain #KPSCMainexams #kasexam #KAS #kpsccandidate #Kpschallticket #Kpscexamcenter #Kpscexams
KAS ಮುಖ್ಯಪರೀಕ್ಷೆಯ ಇಂಗ್ಲೀಷ್ ಕಡ್ಡಾಯ ಪ್ರಶ್ನೆಪತ್ರಿಕೆ, ಕನ್ನಡ ಮಾಧ್ಯಮದ ಅಭ್ಯರ್ಥಿಗಳನ್ನ ಗಮನದಲ್ಲಿ ಇಟ್ಟುಕೊಂಡು ಸ್ವಲ್ಪ ಸುಲಭ ಪ್ರಶ್ನೆಪತ್ರಿಕೆ ರಚಿಸಿದಂತಿದ್ದು ಎನ್ನುವುದು ನನ್ನ ಅಭಿಪ್ರಾಯ.
ಕೊಳ್ಳೆ ಹೊಡೆದಮೇಲ�� ಊರ ಬಾಗಿಲು ಹಾಕಿದ್ರು ಅಂದಂಗ್ ಆಯಿತು.
#KPSCReforms
ಶಿಕ್ಷಣ ಕಾಶಿಯಾದ ಧಾರವಾಡದಲ್ಲಿ ಇಂತಹ ಪ್ರತಿಭಟನೆ ನೋಡಿದರೆ @siddaramaiah @INCKarnataka ಮುಂದಿನ ದಿನಗಳಲ್ಲಿ ನೀವು ಚುನಾವಣೆ ಪ್ರಚಾರಕ್ಕೆ ಹೋಗಬೇಕೇ?
👉#KPSCreforms 👈 ಯಾವ ನಾಯಕ ಮಾಡಿ ತೋರಿಸುತ್ತಾರೋ ಅವರು ಜ���ರನ್ನು ಗೆಲ್ಲುತ್ತಾರೆ.
Offer_closes_soon‼️
@BJP4Karnataka @BasanagoudaBJP @JanataDal_S @RAshokaBJP
ಇಂದು ಕೆ ಎ ಎಸ್ ಮರು ಅಧಿಸೂಚನೆ ಸೇರಿದಂತೆ ವಿವಿಧ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವಂತೆ. ವಿದ್ಯಾಕಾಶಿ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
All karnataka state students association(AKSSA) ವತಿಯಿಂದ.
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ.
1 ಕೆ ಎ ಎಸ್ ಮರು ಅಧಿಸೂಚನೆಗಾಗಿ ಆಗ್ರಹ.
2 ಒಳ ಮೀಸಲಾತಿಯನ್ನು ಅತಿ ಶೀಘ್ರದಲ್ಲಿ ಜಾರಿಗೊಳಿಸಬೇಕು,ಹಾಗೂ ಎಲ್ಲ ನೇಮಕಾತಿಗಳಿಗೆ ಶೀಘ್ರದಲ್ಲಿ ಚಾಲನೆ ನೀಡಬೇಕು.
3 PC, PSI ಹುದ್ದೆಗಳಿಗೆ ವಯೋಮಿತಿ ಸಡಿಲಿಕೆ ನೀಡಬೇಕು,
4 ಅತಿ ಶೀಘ್ರದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ನೇಮಕಾತಿಯನ್ನು ಪೂರ್ಣಗೊಳಿಸಬೇಕು.
5 FDA, SDA ನೇಮಕಾತಿ ಮಾಡಬೇಕು.
6 ಈ ಹಿಂದೆ ಸಿಂಧನೂರಿನಲ್ಲಿ PDO ವಿದ್ಯಾರ್ಥಿಗಳ ಮೇಲೆ ಹಾ��ಲಾದ ಆಧಾರ ರಹಿತ FIR ಹಿಂಪಡೆಯಬೇಕು.
ಇನ್ನಿತರ ವಿದ್ಯಾರ್ಥಿಗಳ ಸಮಸ್ಯೆಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು.
ಮೇಲಿನ ಬೇಡಿಕೆಗಳಿಗಾಗಿ ಬೃಹತ್ ಹೋರಾಟ.
(@AKSSAofficial ) @secretarykpsc @shalinirajnish
@siddaramaiah @DKShivakumar @PriyankKharge @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
@ChekrishnaCk @ChetanP64747949 We need to be more conscious @ChekrishnaCk. Situation might not be straight forward sometimes. Lets wait and watch the works.
#Kpscreforms is the final target.
ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಭೃಷ್ಟ ಅಧಿಕಾರಿಗಳು ಮತ್ತು ಭೃಷ್ಟ KPSC ಇವರಿಬ್ಬರಿಂದ ಸರ್ಕಾರಕ್ಕೆ ಕೆಟ್ಟ ಹೆಸರು, ಜನರ ದೃಷ್ಟಿಯಲ್ಲಿ ನಿಮ್ಮನ್ನ ಕೆಟ್ಟವರನ್ನಾಗಿಸುತ್ತಾರೆ.
ಒಳ್ಳೆಯ ಹೆಸರಿಗಾದರೂ ಪಾರದರ್ಶಕ & ಬೇಗ ನೇಮಕಾತಿ ನಡೆಸಿ
ಕೊಟ್ಟ ಮಾತು ಉಳಿಸಿಕೊಳ್ಳಿ
KPSC ಶು��್ಧಿಕರಿಸಿ
#KPSCReforms #KPSCMosa
@kanthakumarr
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಆಮೂಲಾಗ್ರ ಬದಲಾವಣ���ಯ ಅವಶ್ಯಕತೆಯಿದ್ದು ಜಂಟಿ ಸದನ ಸಮಿತಿಯನ್ನು ರಚಿಸಿ ಆಯೋಗವನ್ನು ಭ್ರಷ್ಟ ಮುಕ್ತ, ವೃತ್ತಿಪರ, ಪರೀಕ್ಷಾರ್ಥಿ ಸ್ನೇಹಿಯಾಗಿ ಮಾಡುವ ತುರ್ತು ಅವಶ್ಯಕತೆ ಇದೆಯೆಂದು ಅಧಿವೇಶನದಲ್ಲಿ ಮಾತನಾಡಿದ ಸಂದರ್ಭ
@AKSSAofficial I #KPSCReforms I
PIC 1- KAS prelims ಪತ್ರಿಕೆ
PIC 2- ಮೊನ್ನೆ ಭಾನುವಾರ ನಡೆದ WRD JE ಪ್ರಶ್ನೆ ಪತ್ರಿಕೆ
Judicial Review ಪದಕ್ಕೆ #KPSC ಮೊದಲು & ನಂತರ ಮಾಡಿದ ಅನುವಾದ ನಿಮ್ಮ ಕಣ್ಣ ಮುಂದೆ ಇದೆ
ಈಗ ನೀವೇ ಹೇಳಿ #KPSCDroha ಕ್ಕೆ ಹುಡುಗರಿಗೆ ಯಾಕೆ ಶಿಕ್ಷೆ? ಇದೇ ರೀತಿ 50+ ಪ್ರಶ್ನೆಗಳಿವೆ.
ಇದಕ್ಕೆ ಪರಿಹಾರ Re-notofication
#KPSCReforms

ಸ್ವತಃ @CMofKarnataka ಅವರೇ ಒಪ್ಪಿಕೊಂಡಿದ್ದಾರೆ, KAS Prelims ಮರು-ಪರೀಕ್ಷೆ ಯಲ್ಲೂ ಭಾಷಾಂತರದಲ್ಲಿ ಲೋಪದೋಷಗಳಾಗಿವೆ ಅಂತಾ
ಹಾಗಿದ್ದ ಮೇಲೆ ಆ ತಪ್ಪಿನಿಂದ ಆದ ಎಡವಟ್ಟುಗಳಿಗೆ ವಿದ್ಯಾರ್ಥಿಗಳಿಗೆ ಯಾಕೆ ಶಿಕ್ಷೆ?
ಅದಕ್ಕೆ ಪರಿಹಾರ-ಮರು ಅಧಿಸೂಚನೆ, ಅದಕ್ಕೆ ಮೀನಮೇಷ ಮಾಡುವ ಬದಲು ಮೊದಲು ಘೋಷಣೆ ಮಾಡಿ ನಿಮ್ಮ ಬದ್ಧತೆ ತೋರಿಸಿ
#KPSCDroha

Violence ❌
Revolution ✅

ಕನ್ನಡ ಹಾಗು ಕನ್ನಡಿಗರ ಬಗ್ಗೆ ಎಷ್ಟು ತಾತ್ಸಾರ ಮಾಡುತ್ತಿದ್ದರು ಎಂದು ಇದರಲ್ಲೇ ಗೊತ್ತಾಗಯುತ್ತದೆ. #Kpscreforms #kpscmosa ಬಗ್ಗೆ ಎಲ್ಲರೂ ಒಗ್ಗಟ್ಟಾದರೆ ಈಗ ಆಗುತ್ತಿರುವ 9 ವರ್ಷ ಪ್ರಕ್ರಿಯೆಯಿಂದ,6 ತಿಂಗಳು ಒಳಗೆ ಪರೀಕ್ಷೆ ಫಲಿತಾಂಶ ಕೊಡಿಸಬಹುದು. @Aksaraofficial2 @AKSSAofficial

29/12/2024(KAS)ರಂದು "ಸ್ಥಾಯಿಕ ಪುನರಂ ಅವರ ಲೋಕನ ವಿಮರ್ಶೆ" ಎಂದು ಅನುವಾದವಾಗಿದ್ದ "Judicial Review" ಇಂದು 16/03/2025 ರಂದು ನಡೆದ WRD JE ಪರೀಕ್ಷೆಯಲ್ಲಿ "ನ್ಯಾಯಾಂಗ ವಿಮರ್ಶೆ" ಎಂದು ಅನುವಾದವಾಗಿದೆ.ಒಂದೇ ಸಂಸ್ಥೆ KPSC ಎರಡು ಪರೀಕ್ಷೆಯಲ್ಲಿ ಎರಡು ರೀತಿಯಲ್ಲಿ ಅನುವಾದ ಮಾಡುವುದು ಯಾವ ನ್ಯಾಯ? #Kannada #Karnataka #Bengaluru

@Nishkama_Karma1 Qualified aspirants putting a false allegations and doing nice drama
Shame on them chee 😡😡😡
#kpscmosa
#KpscDroha
#KPSCReforms
It's fake news, he never said like that!
When #KPSC aspirants approached him, he replied, "Fight in Court."
His audio also went viral a few days ago.
#KpscDroha #kpscmosa #KPSCReforms
ದೇವನೂರು ಮಹಾದೇವ on KAS Re Exam or Re notification demand.

ಹೋರಾಟದ ಮೂಲ ಉದ್ದೇಶ #KPSC #KAS ಮರುಪರೀಕ್ಷೆಯಲ್ಲಿ ಆದ ದೋಷಗಳಿಗೆ ಕಾರಣರಾದ ಕರ್ತೃಗಳನ್ನ��� ಶಿಕ್ಷೆಗೆ ಒಳಪಡಿಸಿ Re-notification ಜೊತೆಗೆ #KPSCReforms
ಆದರೆ ಸರ್ಕಾರ ತನ್ನ ತಪ್ಪನ್ನು ಮರೆಮಾಚಲು ಮೊದಲು #Reforms ಮಾಡಿ, ಮರುಪರೀಕ್ಷೆ ಮಾಡದೇ ಸರ್ಕಾರ ಕೈ ತೊಳೆದುಕೊಳ್ಳಲು ಪ್ರಯತಿಸುತ್ತಿದೆ
ಇದೆಲ್ಲಾ ದೊಡ್ಡ ದೊಡ್ಡವರ ಹುನ್ನಾರ

ಕೆಎಎಸ್ ಕನ್ನಡ ಪ್ರಶ್ನೆಪತ್ರಿಕೆಯಲ್ಲಿನ ದೋಷಗಳ ಹಿನ್ನೆಲೆಯಲ್ಲಿ KPSCಯ ಸುಧಾರಣ���ಗಾಗಿ ಆರಂಭವಾಗಿರುವ ಆಂದೋಲನದ ಫಲವಾಗಿ ಒಂದೊಂದೇ ಬದಲಾವಣೆಗಳು ಆಗುತ್ತಿವೆ. ಬೀದಿಗಿಳಿದು ಹೋರಾಟ & ಜಾಲತಾಣಗಳಲ್ಲಿ ಆಗ್ರಹ, ಆಂದೋಲನ ನಡೆಸುತ್ತಿರುವ ಎಲ್ಲರೂ ಅಭಿನಂದನೆಗೆ ಅರ್ಹರು. ಸ್ಪಂದಿಸುವ ಸರ್ಕಾರಕ್ಕೂ 🙏 ನಾಡು-ನುಡಿಗಾಗಿ, ಎಲ್ಲರ ಒಳಿತಿಗಾಗಿ ಪ್ರಯತ್ನ🙏

@kanthakumarr @AKSSAofficial @Aksaraofficial2 pls consider the issue and keep noting.
There are many points which @KEA_karnataka is already doing, take a note of them as well for reforms. Ministers are supporting for KPSC reforms this is the best time. #KPSCMOSA #KPSCReforms

ಸದನದಲ್ಲಿ KPSC ವಿದ್ಯಾರ್ಥಿಗಳಿಗೆ ಮತ್ತೆ ಮರು ಪರೀಕ್ಷೆಗೆ ಆಗ್ರಹ. https://t.co/HPMLN0T99s via @YouTube
#KPSC #KPSCMosa #KPSCReforms #KPSCDroha
@AKSSAofficial @Aksaraofficial2 @kanthkumar @narayanagowdru With Renotification, increasing the ratio to double of present for mains might be the solution .Stay alltogether and fight against scams and lets demand for #KPSCReforms #KPSCMosa.
@narayanagowdru @siddaramaiah ರವರು ತಮ್ಮ ರಾಜಕೀಯದ ಸಂಧ್ಯಾ ಕಾಲದಲ್ಲಿ ಯಾರದೋ ಮುಲಾಜಿನಲ್ಲಿ ಇರುವುಂತೆ ರಾಜ್ಯದ ಜನತೆಗೆ ಬಾಸವಾಗುತ್ತಿದೆ.... #KPSCMOSA #KPSCreforms @prajavani @PriyankKharge

Last Seen Hashtags on Sotwe
bokep ometv
Seen from Indonesia
sportybet
Seen from United States
เย็ดเพื่อน
Seen from Thailand
ไฮแล้วเงี่ยน
Seen from Thailand
fethiyepasif
Seen from Turkey
女性崇拜
Seen from Singapore
exibida
Seen from Brazil
rr34gay
Seen from Brazil
shemalemadiun
Seen from Indonesia
GIGDesarrollos
Seen from United States
Most Popular Users

Elon Musk 
@elonmusk
240.9M followers

Barack Obama 
@barackobama
119.2M followers

Donald J. Trump 
@realdonaldtrump
111.8M followers

Cristiano Ronaldo 
@cristiano
111.7M followers

Narendra Modi 
@narendramodi
107.1M followers

Rihanna 
@rihanna
97.9M followers

NASA 
@nasa
92.2M followers

Justin Bieber 
@justinbieber
91.1M followers

KATY PERRY 
@katyperry
88.2M followers

Taylor Swift 
@taylorswift13
82.1M followers

Lady Gaga 
@ladygaga
73.6M followers

Virat Kohli 
@imvkohli
70.8M followers

Kim Kardashian 
@kimkardashian
70.1M followers

YouTube 
@youtube
68.7M followers

Bill Gates 
@billgates
64.2M followers

Neymar Jr 
@neymarjr
63.7M followers

The Ellen Show
@theellenshow
62.4M followers

CNN 
@cnn
61.8M followers

Selena Gomez 
@selenagomez
61.3M followers

X 
@x
60.8M followers


















