Top Tweets for #KpscDroha
Stayed in Delhi 5 years!
Wrote mains 4 times!
Interview once!
The friend circle is beyond imagination of these online trolls!
I'm just unlucky one among friends!
Rest are in UPSC or their respective State PCS!
I would have got into Karnataka pcs!
But #kpscmosa #kpscdroha ..
ಸರ್ಕಾರಿ ನೌಕರಿಯಲ್ಲಿ ಅಕ್ರಮ ಸಕ್ರಮ ಯೋಜನೆ ಮಾಡಿದ ಕೀರ್ತಿ ಯಾವ CMಗೆ ಸಲ್ಲುತ್ತದೆ?
#KPSC ಅಕ್ರಮಗಳಿಗೆ ಸರಕಾರದಲ್ಲಿ ಶ್ರೀರಕ್ಷೆ ನೀಡುತ್ತಿರುವರಾರು?
ಲೋಕಾಯುಕ್ತ CID ವರದಿ ಹೈ ಕೋರ್ಟ್ ತೀರ್ಪು ಪಕ್ಕಕ್ಕಿಟ್ಟು ಗೋಲ್ಮಾಲ್ ಮಾಡಿದವರಾರು?
ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಭ್ರಷ್ಟಾಚಾರದ Epicenter #KPSC
#KPSCMosa #KPSCDroha

KPSC mosa aadaga ge irad kannada prema,
SBI clerk hindi maatadidaaga hutti bantayya
- mankutimmana khagga
#kpsc #kpscmosa #kpscdroha #kpscscam #kas #SBI #SBIManager #Kannada #KannadaFirst
How many hours if discussion with Karnataka government and KPSC with regarding #KPSCMosa #kpscdroha ?
#justasking
ಚಂದಾಪುರದ ಘಟನೆ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉನ್ನತ ಅಧಿಕಾರಿಗಳು ಇಂದು ಸಭೆಯೊಂದನ್ನು ಆಯೋಜಿಸಿ ನನ್ನನ್ನು ಆಹ್ವಾನಿಸಿದ್ದರು. ಸ್ವಾಭಿಮಾನಿ ಕನ್ನಡಿಗರ ಪರವಾಗಿ ನಮ್ಮ ಹಕ್ಕೊತ್ತಾಯಗಳ ಕುರಿತು ಈ ಸಭೆಯಲ್ಲಿ ಚರ್ಚಿಸಿದೆ.
ಸುಮಾರು ಮುಕ್ಕಾಲು ಗಂಟೆಯ ಕಾಲ ಎಲ್ಲ ಅಧಿಕಾರಿಗಳನ್ನು ನನ್ನ ಮಾತುಗಳನ್ನು ಆಲಿಸಿದರು ಮತ್ತು ಸಕಾರಾತ್ಮಕವಾಗಿ ಸ್ಪಂದಿಸಿದರು. ನಮ್ಮ ಹಕ್ಕೊತ್ತಾಯಗಳ ಕುರಿತು ಚರ್ಚಿಸಿ ಹದಿನೈದು ದಿನಗಳ ಒಳಗೆ ಸೂಕ್ತ ಪ್ರತಿಕ್ರಿಯೆಯನ್ನು ನೀಡುವುದಾಗಿ ಅವರು ಹೇಳಿದರು. ಚಂದಾಪುರ ಶಾಖೆಯಲ್ಲಿ ನಡೆದಂಥ ಘಟನೆಗಳು ಮತ್ತೆ ಜರುಗದಂತೆ ನೋಡಿಕೊಳ್ಳುವುದಾಗಿ ಅವರು ಭರವಸೆ ನೀಡಿದರು.
ಸಭೆಯಲ್ಲಿ ನಾನು ಮಂಡಿಸಿದ ವಿಷಯಗಳು ಹೀಗಿವೆ:
1.ಕನ್ನಡಿಗರಿಗೆ ಶೇ.80 ರಷ್ಟು ಉದ್ಯೋಗ ಮೀಸಲಾತಿ.
2.ಕನ್ನಡ ಮಾತನಾಡಲು ನಿರಾಕರಿಸುವ ಅಧಿಕಾರಿ - ಸಿಬ್ಬಂದಿ ವರ್ಗಾವಣೆ.
3.ಕನ್ನಡ ಭಾಷಾ ತರಬೇತಿ ಮತ್ತು ಸಾಂಸ್ಕೃತಿಕ ಸಂವೇದನೆ ಕಾರ್ಯಕ್ರಮಗಳು.
4.ಕನ್ನಡ ಜಾರಿಗೆ ನೋಡಲ್ ಅಧಿಕಾರಿಗಳ ನೇಮಕ.
5.ಕನ್ನಡ ಭಾಷಿಕರನ್ನು ಮಾತ್ರ ನೇಮಕ ಮಾಡುವ ನೀತಿ.
6.ಚಂದಾಪುರ ಘಟನೆಯಂತಹ ಘಟನೆಗಳನ್ನು ತಡೆಗಟ್ಟಲು ಕಠಿಣ ಕ್ರಮಗಳು.
7.ಗ್ರಾಹಕರಿಗೆ ಕನ್ನಡದಲ್ಲಿ ಸೇವೆ ಒದಗಿಸುವ ಖಾತರಿ.
8.ಎಸ್ಬಿಐನಿಂದ ಕನ್ನಡ ಭಾಷೆಯ ಜಾರಿಗೆ ಸಂಬಂಧಿಸಿದ ಸ್ಪಷ್ಟ ನೀತಿಯ ರಚನೆ.
9.ಕರ್ನಾಟಕದ ಎಸ್ಬಿಐ ಶಾಖೆಗಳಲ್ಲಿ ಕನ್ನಡದ ಬಳಕೆಯನ್ನು ಕಡ್ಡಾಯಗೊಳಿಸುವ ಕಾಲಮಿತಿಯ ಒಪ್ಪಂದ.
10.ಕನ್ನಡಿಗರ ಭಾವನೆಗಳಿಗೆ ಗೌರವ ನೀಡುವ ಮತ್ತು ಸ್ಥಳೀಯ ಭಾಷೆಯನ್ನು ಉತ್ತೇಜಿಸುವ ಎಸ್ಬಿಐನ ಬದ್ಧತೆಯ ಸಾರ್ವಜನಿಕ ಘೋಷಣೆ.
ಇವತ್ತಿನ ಸಭೆ ಆಶಾದಾಯಕವಾಗಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾತ್ರವಲ್ಲ, ರಾಷ್ಟ್ರೀಕೃತ ಬ್ಯಾಂಕ್ ಗಳು ಮತ್ತು ಖಾಸಗಿ ಬ್ಯಾಂಕ್ ಗಳಲ್ಲೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ, ಅವಮಾನಗಳು ನಿಲ್ಲಬೇಕಿದೆ. ಇದಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಮುಂಬರುವ ದಿನಗಳಲ್ಲಿ ವ್ಯಾಪಕವಾದ ಅಭಿಯಾನಗಳನ್ನು ನಡೆಸಲಿದೆ.
ಇವತ್ತಿನ ಸಭೆಯಲ್ಲಿ ಎಸ್ ಬಿಐ ಬೆಂಗಳೂರು ವೃತ್ತದ ಮಹಾಪ್ರಬಂಧಕರಾದ ಶ್ರೀ ಸುಶೀಲ್ ಕುಮಾರ್ ಸಿಂಗ್, ವೃತ್ತ ಅಭಿವೃದ್ಧಿ ಅಧಿಕಾರಿ ಶ್ರೀ ರಾಜೇಶ್ ಚೌರೆ, ಸಹಾಯಕ ಮಹಾ ಪ್ರಬಂಧಕರಾದ (ಸುರಕ್ಷತೆ) ಶ್ರೀ ಪದ್ಮನಾಭ ಕುಲಕರ್ಣಿ, ಪ್ರಬಂಧಕರಾದ ಶ್ರೀ ಚನ್ನಬಸವ, ಉಪಪ್ರಬಂಧಕರಾದ ಶ್ರೀ ಗಿರಿರಾಜ್ ಕೆ.ಎನ್ ಮತ್ತು ಇತರ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.

Karnataka BJP, wake up!
#KPSCDroha
When will @RahulGandhi meet with the #KPSC aspirants who are fighting the #KPSCDroha on the ground and in court?
I am hoping that @Bhavyanmurthy, a great youth leader, will lead this.

BREAKING NEWS 🚨
LoP Rahul Gandhi will tour Bihar on 15th May to meet students along with Dr Kanhaiya Kumar
Students Power with Congress 🔥
ಕನ್ನಡವಿದ್ದರೂ ಕೊಂಕು ತೆಗೆಯುವ ಹುಳುಕು ಓಲಾಟಗಳಿಗೆ ಸರಿಯಾದ ಉತ್ತರ ನೀಡಿದ್ದೀರಾ!
ನೀವು #KPSC ವಿಷಯದಲ್ಲೂ ಮುತುವರ್ಜಿ ವಹಿಸಿ ಮಾತಾಡದ್ದ್ದೀರಾ!
ಅದೇ ಓಲಾಟದವರು #KPSCDroha ಆಗಲಿ ಮಸೀದಿಗಳ ದರ್ಗಾಗಗಳ ಬಗ್ಗೆ ಉಸಿರು ಬಿಡುವುದಿಲ್ಲ ಯಾಕೆಂದರೆ ನಮ್ಮದು ಜಾತ್ಯತೀತ ರಾಷ್ಟ್ರ, ಸರ್ವಜನಾಂಗದ ಶಾಂತಿಯ ತೋಟ!
ಇಲ್ಲಿ ಮಲೆಯಾಳಂ ಭಾಷೆಯ ಬೋರ್ಡ್ ಒಂದೇ ಇದ್ದಿದ್ದರೆ ಬಹುಶಃ ಇದನ್ನು ನಾನು ಕೂಡ ವಿರೋಧಿಸುತ್ತಿದ್ದೆ... ಆದರೆ ಮಲೆಯಾಳಂ ಭಾಷೆಯ ಮೇಲೆ ಕನ್ನಡದಲ್ಲಿ ಬರೆಯಲಾಗಿದೆ. ಮತ್ತು ಕೊಲ್ಲೂರು ಮೂಕಾಂಬಿಕೆಯನ್ನು ಎಲ್ಲ ಮಲೆಯಾಳಿಗಳು ಕುಲದೇವಿಯೆಂದೇ ನಂಬುತ್ತಾರೆ, ಕನ್ನಡಿಗರಿಗಿಂತ ಹೆಚ್ಚಿನ ಸಂಖ್ಯೆಯ ಭಕ್ತರು ಕೇರಳದಿಂದ ಬರುತ್ತಾರೆ ಎಂಬುದು ಅಷ್ಟೇ ಸತ್ಯ ಸಂಗತಿ. ನಮ್ಮ ರಾಜ್ಯದ ಅತಿಥಿಗಳಿಗೆ ಗೌರವ ಸೂಚಿಸುವುದು ಅವರಿಗೆ ಸಂವಹನಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡುವುದು ನಮ್ಮ ಕರ್ತವ್ಯ.
"ನೀರು ಕೇಳಿದರೆ ಹಾಲು ಕೊಡುವವರು" ಎಂದು ಕನ್ನಡಿಗರನ್ನು ಹಳೆಗನ್ನಡ ಕಾವ್ಯಗಳಲ್ಲಿ ವರ್ಣಿಸಲಾಗಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡದ ಹೆಸರು ಹೇಳಿಕೊಂಡು ನಮ್ಮ ರಾಜ್ಯದ ಅತಿಥಿಗಳನ್ನು ಅವಮಾನಿಸುವ, ರಾಜಕೀಯ ಮಾಡುವ ಮತ್ತು ನಮ್ಮ ನಮ್ಮವರ ಮಧ್ಯದಲ್ಲೇ ಬೆಂಕಿ ಹಚ್ಚುವ ಜನರ ಸಂಖ್ಯೆ ಅತಿಯಾಗಿದೆ.
ತಿರುಪತಿಯ ದೇವಸ್ಥಾನದಲ್ಲಿ, ಶಬರಿಮಲೆ ದೇವಸ್ಥಾನದಲ್ಲಿ, ಅಯೋಧ್ಯೆ ರಾಮಮಂದಿರದಲ್ಲಿ ಹಾಗೂ ದೇಶದ ಇತರೆ ಪ್ರಮುಖ ದೇವಸ್ಥಾನಗಳಲ್ಲಿ ಕನ್ನಡದ ಫಲಕ ಕಂಡಾಗ ಹೆಮ್ಮೆಯಾಗುತ್ತದೆ ಆದರೆ ನಮ್ಮ ರಾಜ್ಯದ ದೇವಸ್ಥಾನಗಳಲ್ಲಿ ಪರ ರಾಜ್ಯದ ಭಕ್ತರಿಗೆ ಅನುಕೂಲವಾಗಲು ಬೇರೆ ಭಾಷೆಯ ಫಲಕ ಹಾಕಿದಾಗ ಕೆಂಡಾಮಂಡಲವಾಗುವುದು ಇಬ್ಬಗೆಯ ಮಾನಸಿಕತೆಯಲ್ಲದೆ ಇನ್ನೇನು?
ನಾವು ಹಿಂದೂಗಳು ವಸುದೈವ ಕುಟುಂಬಕಂ ಇಡೀ ವಿಶ್ವವನ್ನೇ ನಮ್ಮ ಕುಟುಂಬ ಎಂದು ನಂಬುವವರು ಆದರೆ ಇಂತಹ ಭಾಷಾ ರಾಜಕೀಯ ಮಾಡು ಹಿಂದೂಗಳ ಮದ್ಯೆ ಒಡಕು ತರಲು ಸತತವಾಗಿ ಪ್ರಯತ್ನ ಮಾಡುವ ಇವರು ಉರ್ದುವಿನ ವಿಷಯ ಬಂದಾಗ ಮೂಕರಾಗಿ ಬಿಡುತ್ತಾರೆ. ನಿಜವಾಗಿಯೂ ಕನ್ನಡಕ್ಕೆ ಕಂಟಕವಿರುವುದು ಉರ್ದು ಭಾಷೆಯಿಂದ, ಕನ್ನಡ ನಾಡಿನಲ್ಲಿ ಉರ್ದು ಭಾಷೆಗೆನು ಕೆಲಸ? ಒಂದು ಪರಕೀಯ ಭಾಷೆಯನ್ನು ನಾವೇಕೆ ಕನ್ನಡ ನಾಡಿನಲ್ಲಿ ವಿಜೃಂಭಿಸುತ್ತಿದ್ದೇವೆ? ಅಪಾರವಾದ ರಾಜ್ಯದ ಹಣವನ್ನ ಉರ್ದುವಿಗಾಗಿ ವ್ಯಯ ಮಾಡುತ್ತಿದ್ದೇವೆ, ಆದರೆ ಇದರೆ ಬಗ್ಗೆ ಕನ್ನಡದ ಹೆಸರು ಹೇಳಿಕೊಂಡು ಹೋರಾಟ ಮಾಡುವವರಿಗೆ ಏಕೆ ಜಾಣ ಕುರುಡು ಎಂಬುದು ಯಕ್ಷ ಪ್ರಶ್ನೆ.
@Nishkama_Karma1 @Bhavyanmurthy @Bhavyanmurthy 😡😡😡😡😡
Madam, why did you forget to add KPSC Mosa ready ✅✅✅
#KPSCmosa
#KPSCdroha
In 2023
Script ready ✅
Narrative ready ✅
IT cell, Telegram trolls ready ✅
Propaganda ready ✅
In 2025
#KPSCMosa ready ✅
Oooops - @Bhavyanmurthy akka & her telegram channel is missing to fight against #KPSCDroha
Rajajinagar is waiting in 2028!

Script ready ✅
Narrative ready ✅
IT cell trolls ready ✅
Propaganda ready ✅
Godi media ready ✅
Oooops … Donald Trump came out of syllabus.
ಕಾಸಿದ್ದರಷ್ಟೇ ಸರ್ಕಾರಿ ಹುದ್ದೆ
ಪರೀಕ್ಷೆ ಹಂತದಲ್ಲಿ ಅಕ್ರಮ
ನೇಮಕಾತಿ ವೇಳೆ ಭ್ರಷ್ಟಾಚಾರ
ಕಳ್ಳ ಮಾರ್ಗ ಹಿಡಿದೋ, ಆಸ್ತಿ–ಪಾಸ್ತಿ ಮಾರಿಯೋ ಮೂಟೆಯಲ್ಲಿ ಹೊತ್ತು ತಂದ ನೋಟು ಕೈಗಿಟ್ಟವರಿಗಷ್ಟೆ ಸರ್ಕಾರಿ ಹುದ್ದೆ
ಅರ್ಥಾತ್, ಇದು ರಾಜ್ಯ ಸರ್ಕಾರಿ ಹುದ್ದೆಗಳ ‘ಕಾಸ್’ಗೀಕರಣ!
ಇದು ಪ್ರಜಾವಾಣಿ 2022ರಲ್ಲಿ ಮಾಡಿದ ವರದಿ
#KPSCDroha #KPSC

OMR ಶೀಟ್ ತಿದ್ದುವುದು, Mains ಉತ್ತರ ಪತ್ರಿಕೆ ಅದಲು ಬದಲು ಮಾಡುವುದು, ಕೊಟ್ಟ ಮಾರ್ಕ್ಸ್ ತಿದ್ದುವುದು ಯಾವುದೂ #KPSC ಗೆ ಹೊಸದಲ್ಲ
2011 ರ #KAS ಬ್ಯಾಚ್ ಅಲ್ಲಿ ಏನಾಗಿತ್ತು ತಿಳಿದುಕೊಳ್ಳಿ, ಅದು ಇನ್ನೂ ಸುಪ್ರೀಂ ಕೋರ್ಟ್ ಅಲ್ಲಿ ಕೇಸ್ ಬಾಕಿ ಇದೆ🤦
ಇದು ನಮ್ಮ ಆಡಳಿತ ವ್ಯವಸ್ಥೆ
#KPSCReforms ಆಗಲೇಬೇಕು
#KPSCDroha
#KPSCSCAM

ಕರ್ನಾಟಕದ ಇಂದಿನ ಭ್ರಷ್ಟ ವ್ಯವಸ್ಥೆಯನ್ನು ಕಂಡು ನ್ಯಾಯಾಧೀಶರಿಗೇ ಇಷ್ಟು ಪಿತ್ತ ನೆತ್ತಿಗೇರುತ್ತಿವಾಗ so called ವಕೀಲ, ಜನಸೇವಕ ಹಾಗೆ Believer in Equality ಅಂತ bio ದಲ್ಲಿ ಬರ್ಕೋಳೋ ನಿಮಗ್ಯಾಕಿಲ್ಲ?
ನಿಮಗೆ ಕುರ್ಚಿಯಷ್ಟೇ ಮುಖ್ಯ.
ಅಲ್ವೇ @siddaramaiah ನವ್ರೆ!?
#justasking #KPSCDroha
ಕರ್ನಾಟಕ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಆಡಳಿತ ಕೊಟ್ಟ ಮತ್ತು ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ.
ಅಧಿಕಾರದ ಆಸೆಯಿಂದ ಬಡ ಮಕ್ಕಳ ಜೀವನದ ಜೊತೆ ಆಟ ಆಡುತ್ತಿರುವ ದುಷ್ಟ ರಾಜಕಾರಣಿ.
#KPSCDroha #kpscmosa
#Karnataka

🚨KPSC ಗೆ KPSC ಯೇ ಸಾಟಿ!
English NCERT ಪುಸ್ತಕಗಳನ್ನು #KPSC ಯಿಂದಲೇ ಕನ್ನಡಕ್ಕೆ ಅನುವಾದ ಮಾಡಿಸಿಕೊಡಬೇಕೆಂದು ಮಾನ್ಯ ಸರ್ಕಾರಕ್ಕೆ ನಾವು ಒಕ್ಕೋರಲಿನಿಂದ ಕೇಳಿಕೊಳ್ಳುತ್ತೇವೆ 😅🙏
#kpscmosa #KPSCDroha
@Praveenmmagadum just skimmed through one paper...
ಒಕ್ಕೂಟ ವ್ಯವಸ್ಥೆ ✅
KPSC -- ಒಕ್ಕುಟ ❌
17. ಬಿಕ್ಕಟ್ಟನ್ನು ✅
KPSC -- ಬಿಕ್ಕಟನ್ನು ❌
Also, calling Judicial activism as ನ್ಯಾಯಾಂಗ ಕ್ರಿಯಾಶೀಲತೆ seems odd.
⚠️🚨English ವಿದ್ಯಾರ್ಥಿ "ಗರೀಬ್ ಕಲ್ಯಾಣ"
ಬಗ್ಗೆ #Specific ಆಗಿ ಬರೆದರೆ,
ಕನ್ನಡ ವಿದ್ಯಾರ್ಥಿ "ಗ್ರಾಮೀಣ ಕಲ್ಯಾಣ" ಯೋಜನೆಗಳ ಕುರಿತು #Generalised ಆಗಿ ಬರೆಯುತ್ತಾನೆ!
ಅಂಕ ಯಾರಿಗೆ ಸಿಗೋದೀಗ?
ಇದು ಸಣ್ಣ Mistake, but it Can downgrade a AC candidate! 🔥
#kpscmosa #KPSCDroha
https://t.co/aYY5fXe2HI
🚨#KAS_MAINS ನಲ್ಲೂ ಮುಂದುವರೆದ ಅನುವಾದದ ಅಧ್ವಾನಗಳು!
#Mains ನಲ್ಲೇ ಹೀಗೆ, ಇನ್ನು #Prelims ನಲ್ಲಿ ಏನೇನು ಮಾಡಿರಬಹುದು ಇವರ "ತಜ್ಞ" ರು?
#KPSC ಆದೇಶದಂತೆ
"ಗರೀಬ್ = ಗ್ರಾಮೀಣ"
ಎಂದು ಓದಿಕೊಳ್ಳತಕ್ಕದ್ದು!
ಅಲ್ಲಿಗೆ ಕನ್ನಡ ಬಿಟ್ಟಿತು ಏದುಸಿರು!
#kpscmosa #KPSCDroha

🚨#KAS_MAINS ನಲ್ಲೂ ಮುಂದುವರೆದ ಅನುವಾದದ ಅಧ್ವಾನಗಳು!
#Mains ನಲ್ಲೇ ಹೀಗೆ, ಇನ್ನು #Prelims ನಲ್ಲಿ ಏನೇನು ಮಾಡಿರಬಹುದು ಇವರ "ತಜ್ಞ" ರು?
#KPSC ಆದೇಶದಂತೆ
"ಗರೀಬ್ = ಗ್ರಾಮೀಣ"
ಎಂದು ಓದಿಕೊಳ್ಳತಕ್ಕದ್ದು!
ಅಲ್ಲಿಗೆ ಕನ್ನಡ ಬಿಟ್ಟಿತು ಏದುಸಿರು!
#kpscmosa #KPSCDroha

🌳🔥🚨
SCAM - 2024 By KPSC & Team??
(⚠️Re-tweet as much as possible)
Don't Miss 👇🏻
#kpscmosa #KPSCDroha
🔥SCAM - 2024 By KPSC & Team??
Don't Miss
Watch Now 👇
https://t.co/98pXdUgLBe
(⚠️Share as much as possible)
#kpscmosa #KPSCDroha
🔥SCAM - 2024 By KPSC & Team??
Don't Miss
Watch Now 👇
https://t.co/98pXdUgLBe
(⚠️Share as much as possible)
#kpscmosa #KPSCDroha


Last Seen Hashtags on Sotwe
tmcpartyoffice
Seen from United States
omegle
Seen from United States
djmiu
Seen from Pakistan
ตัดต่อรูปโป๊
Seen from Thailand
cos偽娘
ometv
Seen from United States
konyapasif
Seen from Turkey
teenager() or #omegle(()) or #momson(()) +filter:native_video
Seen from Australia
sikisenkızlar
Seen from Turkey
สวิงกิ้งเชียงใหม่
Seen from Thailand
Trends for you
Most Popular Users

Elon Musk 
@elonmusk
241M followers

Barack Obama 
@barackobama
119.2M followers

Cristiano Ronaldo 
@cristiano
111.8M followers

Donald J. Trump 
@realdonaldtrump
111.8M followers

Narendra Modi 
@narendramodi
107M followers

Rihanna 
@rihanna
98M followers

NASA 
@nasa
92.2M followers

Justin Bieber 
@justinbieber
91.2M followers

KATY PERRY 
@katyperry
88.3M followers

Taylor Swift 
@taylorswift13
82.2M followers

Lady Gaga 
@ladygaga
73.7M followers

Virat Kohli 
@imvkohli
71M followers

Kim Kardashian 
@kimkardashian
70.1M followers

YouTube 
@youtube
68.7M followers

Bill Gates 
@billgates
64.3M followers

Neymar Jr 
@neymarjr
63.8M followers

The Ellen Show
@theellenshow
62.4M followers

CNN 
@cnn
61.8M followers

Selena Gomez 
@selenagomez
61.4M followers

X 
@x
60.8M followers



























