Top Tweets for #KPSCSCAM
ಕೆಪಿಎಸ್ಸಿ ಅಧ್ಯಕ್ಷರ ನಕಲಿ ದಾಖಲೆ ಹಗರಣ - ಸಿಬಿಐ ತನಿಖೆಗೆ ಶಾಸಕ ಯತ್ನಾಳ್ ತೀವ್ರ ಒತ್ತಾಯ!!
https://t.co/3xwaZAay2K
#KPSCScam #Yatnal #CBIForKPSC #FakeCertificate #KarnatakaGovernment #JobAsparents
KPSC Scam: KPSCಯಲ್ಲಿ ಅಕ್ರಮ ಹೇಗೆಲ್ಲಾ ನಡೆಯುತ್ತೆ? ಸರ್ಎಂವಿ ಕಟ್ಟಿದ ಸಂಸ್ಥೆ ಹಿಂಗ್ಯಾಕಾಯ್ತು ಗೊತ್ತೆ? | Rajakiya Eleleyagi
WATCH #RepublicKannada LIVE: https://t.co/la4w3D9DzZ
#kpsc #karnataka #kpscchairman #kpscscam #governmentjobs #recruitment #corruption #publicservicecommission #civilservices #governance #republickannada
KPSC Scam: ಯಾವುದು ಗೊತ್ತಾ KPSCಯ ದೊಡ್ಡ ಕಳಂಕ? ಇದೊಂದಕ್ಕೆ ಯೆಸ್ ಅಂದ್ರೆ ಕೆಲಸ ಪಕ್ಕಾ! | Rajakiya Eleleyagi
WATCH #RepublicKannada LIVE: https://t.co/la4w3D9DzZ
#kpsc #karnataka #kpscchairman #kpscscam #governmentjobs #recruitment #corruption #publicservicecommission #civilservices #governance #republickannada
KPSC Scam: 'ಕನ್ನಡದ ಆಸ್ತಿ' ಕೊಟ್ಟ ಸಂಸ್ಥೆ ಹೀಗಾಗಲು ಕಾರಣ? ಅಕ್ರಮಗಳ ಮಾದರಿಗೆ ಕಾರಣ 'ಅವರ' ರಾಜಕಾರಣ | Rajakiya Eleleyagi
WATCH #RepublicKannada LIVE: https://t.co/la4w3D9DzZ
#kpsc #karnataka #kpscchairman #kpscscam #governmentjobs #recruitment #corruption #publicservicecommission #civilservices #governance #republickannada
KPSC Scam: KPSC ಸೃಷ್ಟಿಯಾದ ಕತೆಯೇ ಅದ್ಭುತ, ಸರ್ಎಂವಿ-ಮಾಸ್ತಿ ಸಂಬಂಧ ಎತ್ತಣಿಂದೆತ್ತ? | Rajakiya Eleleyagi
WATCH #RepublicKannada LIVE: https://t.co/la4w3D95Kr
#kpsc #karnataka #kpscchairman #kpscscam #governmentjobs #recruitment #corruption #publicservicecommission #civilservices #governance #republickannada
ಸಾಕ್ಷಿ ಕಣ್ಣು ಮುಂದೆಯೇ ಇದೆ.
ಈಗಲಾದರೂ ಬ್ರಷ್ಟ ಅಧ್ಯಕ್ಷ, ಹಾಗೂ ಈ ಪ್ರಮಾಣ ಪತ್ರ ಪಡೆದುಕೊಂಡ ಅವರ ಪುತ್ರಿ, ಹಾಗೂ ಇದನ್ನು ಕೊಟ್ಟ ಸಂಬಂಧಪಟ್ಟ VA, RI , ತಹಸೀಲ್ದಾರ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲೇಬೇಕು.
ಹಣ, ಅಧಿಕಾರ ಇದ್ದವರು ಏನು ಮಾಡಿದರೂ ನಡೆಯುತ್ತೆ ಎಂಬುದನ್ನು ಮಾನ್ಯ ನ್ಯಾಯಾಲಯ ಸುಳ್ಳು ಮಾಡಬೇಕು.
#KPSCSCAM

#KPSC ಅಧ್ಯಕ್ಷನ ಅಮಾನತ್ತಿನ ಕಾರಣದಿಂದ ಸ್ಪರ್ಧಾರ್ಥಿಗಳು ಕೇಕ್ ಕಟ್ ಮಾಡಿ ಸಂಭ್ರಮಿಸುತ್ತಿದ್ದಾರೆ ಅಂದರೆ ಆ ವ್ಯಕ್ತಿಯಿಂದ ರಾಜ್ಯದ ಯುವಕರು ಎಷ್ಟು ಹಿಂಸೆ ಅನುಭವಿಸಿರಬೇಕು.
ಸತ್ಯಕ್ಕೆ ಜಯವಾಗಿದೆ. ✊🏻🔥
ಬ್ರಷ್ಟ ಅಧ್ಯಕ್ಷರ ವಿರುದ್ಧ ಸೂಕ್ತ ಕಾನೂನು ತನಿಖೆಯಾಗಲಿ.
@AKSSAofficial @kanthakumarr @KARGOVTJOBUTS #KPSCSCAM

@secretarykpsc ಮೇಡಂ ,
ಪ್ರಸ್ತುತ ಕರ್ನಾಟಕ ಲೋಕಸೇವಾ ಆಯೋಗಕ್ಕೆ ವಿವಿಧ ಇಲಾಖೆಗಳಿಂದ ಸಲ್ಲಿಕೆಯಾಗಿರುವ ಎಲ್ಲಾ ನೇರ ನೇಮಕಾತಿ ಪ್ರಸ್ತಾವನೆಗಳ ಅಧಿಸೂಚನೆಗಳನ್ನು ಆದಷ್ಟು ಶೀಘ್ರವಾಗಿ ಪ್ರಕಟಿಸಬೇಕು.
@DKShivakumar @CMofKarnataka @prajavani @KannadaPrabha @AsianetNewsSN @Vijayavani_Digi
ಕೆಪಿಎಸ್ಸಿ ಹಗರಣದಲ್ಲಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಕುಟುಂಬ!|KPSC Recruitment Scam | Suvarna News
https://t.co/RFoipxxrFi
#kpsc #kpscscam #corruption #governmentjobs #byvijayendra #dkshivakumar #karnatakapolitics #vidhanasoudha #suvarnanews #kannadanews #asianetsuvarnanews #kannadaprabha #karnatakanews #karnataka #news
राज्यपाल ने भ्रष्टाचार के आरोपों में कर्नाटक लोक सेवा आयोग के चेयरमैन शिवशंकरप्पा साहूकार को किया सस्पेंड
#KPSC #KarnatakaNews #KPSCScam #Governance #anticorruptiondepartment
https://t.co/7BnaJZ6yK6
NEET Scam Vs Karnataka KPSC Scam : NEET Vs KPSC ಕಾಂಗ್ರೆಸ್ BJP ಮಧ್ಯೆ ಹೋರಾಟದ ರಾಜಕೀಯ | Karnataka BJP And Congress Protest
WATCH #RepublicKannada LIVE: https://t.co/la4w3D9DzZ
#NEETScam #KPSCScam #Karnataka #BJP #Congress #KarnatakaPolitics #DKShivakumar #Siddaramaiah #NEET #KPSC #PoliticalNews #BreakingNews #KarnatakaNews #KannadaNews #IndiaPolitics #ExamScam #RecruitmentScam #BJPvsCongress
ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು - ಮಕ್ಕಳ ಉದ್ಯೋಗಕ್ಕಾಗಿ ಅಧಿಕಾರ ದುರುಪಯೋಗ ಆರೋಪ!!
https://t.co/5ReK35RQba
#ಕೆಪಿಎಸ್ಸಿಹಗರಣ #ಶಿವಶಂಕರಪ್ಪಸಾಹುಕಾರ್ #ಕರ್ನಾಟಕನೇಮಕಾತಿ #ನ್ಯಾಯಬೇಕು #KPSCScam #SahukarSuspended #KarnatakaPolitics #JobScam
KPSC Chief Suspended | ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಅಮಾನತು | Shivashankrappa
.
.
.
.
#KPSC #KPSCScam #KarnatakaGovernor #ShivashankappaSahukar #Suspension #InterimChairman #GovernmentJobs

Karnataka governor suspends KPSC chairman!!
KPSC chairman helped his daughter to secure government job by hook or crook!!
#KPSCScam

ಸಾಹುಕಾರ್ Suspended 💥
#KPSCSCAM

ಮಾನ್ಯ ಗೃಹ ಸಚಿವ @PriyankKharge ಅವರೇ..
#KPSC ಯನ್ನು ರದ್ದು ಮಾಡುವುದು ಬೇಕಾಗಿಲ್ಲ.
ಬ್ರಷ್ಟ ಅಧ್ಯಕ್ಷರನ್ನು, ಅಧಿಕಾರಿಗಳನ್ನು ವಜಾಗೊಳಿಸಿ.
ಪ್ರಾಮಾಣಿಕ ಕಾರ್ಯದರ್ಶಿ ವಿಕಾಸ್ ಸುರಳ್ಕರ್ ಅವರನ್ನು ಪುನಃ #KPSC ಕಾರ್ಯದರ್ಶಿಯನ್ನಾಗಿ ನೇಮಿಸಿ.
ನಿಮ್ಮದೇ ಸರಕಾರ ಇದೆ ಅಲ್ಲವೇ..?
ಇಷ್ಟಾದರೂ ಮಾಡಬಲ್ಲಿರಾ ❓
#KPSCSCAM

This system is behind repaired!! Imagine the situation of honest Aspirants who sacrificed their prime years to this KPSC jobs🙏
#KPSCScam
KPSC Chairman Suspended!
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು
ಮಗಳ ಉದ್ಯೋಗಕ್ಕಾಗಿ ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಕೆ ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪದ ಮೇರೆಗೆ
ರಾಜ್ಯಪಾಲರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಮಾನ್ಯ ಗೃಹ ಸಚಿವ @PriyankKharge ಅವರೇ..
#KPSC ಯನ್ನು ರದ್ದು ಮಾಡುವುದು ಬೇಕಾಗಿಲ್ಲ.
ಬ್ರಷ್ಟ ಅಧ್ಯಕ್ಷರನ್ನು, ಅಧಿಕಾರಿಗಳನ್ನು ವಜಾಗೊಳಿಸಿ.
ಪ್ರಾಮಾಣಿಕ ಕಾರ್ಯದರ್ಶಿ ವಿಕಾಸ್ ಸುರಳ್ಕರ್ ಅವರನ್ನು ಪುನಃ #KPSC ಕಾರ್ಯದರ್ಶಿಯನ್ನಾಗಿ ನೇಮಿಸಿ.
ನಿಮ್ಮದೇ ಸರಕಾರ ಇದೆ ಅಲ್ಲವೇ..?
ಇಷ್ಟಾದರೂ ಮಾಡಬಲ್ಲಿರಾ ❓
#KPSCSCAM

ಸುವರ್ಣ ನ್ಯೂಸ್ ಬಿಗ್ ಇಂಪ್ಯಾಕ್ಟ್; KPSC ಅಧ್ಯಕ್ಷರ ಪುತ್ರಿ ವಿರುದ್ಧ FIR
#kpsc #kpscscam #governmentjob #suvarnanews
https://t.co/Xwh68VGMXM
KPSC ಅಧ್ಯಕ್ಷರ ಪುತ್ರಿಗೆ ಸರ್ಕಾರಿ ನೌಕರಿ, FIR ದಾಖಲು; ಸುಳ್ಳು ದಾಖಲೆ ಸಲ್ಲಿಸಿ ಸಿಕ್ಕಿಬಿದ್ದರಾ ಸುಮಾ ಸಾಹುಕಾರ್!
https://t.co/GbJyC3qwCI
#KPSCScam #SumaSahukar #FIR #GovernmentJobs

KPSC Recruitment Scam Allegations : ಲಕ್ಷಾಂತರ ಯುವಕರ ಕನಸಿಗೆ ತಣ್ಣೀರೆರಚಿದವ್ರು KPSC?
#KPSC #cmsiddaramaiah #KPSCRecruitment #KPSCScam #KPSCExam #MadhuBangarappa #KarnatakaPolitics #KarnatakaNews #RecruitmentScam #ExamTransparency #StudentsJustice #GovernmentJobs #BreakingNewsKarnataka #EducationMinister #KPSCControversy #tv5kannada
Trends for you
Most Popular Users

Elon Musk 
@elonmusk
240.9M followers

Barack Obama 
@barackobama
119.2M followers

Donald J. Trump 
@realdonaldtrump
111.8M followers

Cristiano Ronaldo 
@cristiano
111.7M followers

Narendra Modi 
@narendramodi
107.1M followers

Rihanna 
@rihanna
97.9M followers

NASA 
@nasa
92.2M followers

Justin Bieber 
@justinbieber
91.1M followers

KATY PERRY 
@katyperry
88.3M followers

Taylor Swift 
@taylorswift13
82.1M followers

Lady Gaga 
@ladygaga
73.6M followers

Virat Kohli 
@imvkohli
70.8M followers

Kim Kardashian 
@kimkardashian
70.1M followers

YouTube 
@youtube
68.7M followers

Bill Gates 
@billgates
64.2M followers

Neymar Jr 
@neymarjr
63.7M followers

The Ellen Show
@theellenshow
62.4M followers

CNN 
@cnn
61.8M followers

Selena Gomez 
@selenagomez
61.3M followers

X 
@x
60.8M followers












