@BJP4Karnataka@BYVijayendra ನಿಮ್ಮ ಮೂರು ಪಾರ್ಟಿಗಳು ಜೆಸಿಪಿ (JCP) ಎಲ್ಲಾ ಒಂದೇ ನೀವು, ಅವನ ತಪ್ಪು ಇವ್ನು ಹೇಳೊದು, ಇವ್ನ ತಪ್ಪು ಅವನು ಹೇಳೊದು.
ಜನರನ್ನ ಮಂಗ ಮಾಡಿ ನಿಮ್ಮ ಲಾಭ ಮಾಡೊದು....
@CMahadevappa ಬಿಡದಿ ಬಿಡದಿ ರೈತರ ಹೋರಾಟದ ಬಗ್ಗೆ ಗಮನ ಕೊಡ್ರಿ,ಅಲ್ಲಿ ಜನ ಏನ ದೊಡ್ಡ ಸಿಟಿ ಬೇಕು ಅಂತ ಕೇಳಿದ್ರಾ ? ಭೂಮಿ ಚೆನ್ನಾಗಿದೆ, ಅಲ್ಲಿ ಜನ ನಮ್ಮ ಊರು- ಜಮೀನುಗಳಲ್ಲಿ ದುಡ್ಕೊಂಡು ತಿಂತೀವಿ ಅಂತಿದಾರೆ. ಅವರನ್ನ ಬದುಕೊಕಾದ್ರೂ ಬಿಡಲ್ವಾ ?
ಮಾನ್ಯ @CMofKarnataka ಅವರೇ ಎಲ್ಲರಿಗೂ ಹುದ್ದೆಗಳು ಸಿಗಬೇಕು
ಅಬಕಾರಿ ಇಲಾಖೆಯ ರಾಜ್ಯಮಟ್ಟದಲ್ಲಿ ಹುದ್ದೆಗಳ ವರ್ಗೀಕರಣ ಆದಂತೆ, VAO ಹುದ್ದೆಗಳ ಜಿಲ್ಲಾವಾರು ವರ್ಗೀಕರಣ ಬದಲಾಗಿ ರಾಜ್ಯ ಮಟ್ಟದಲ್ಲಿ ಕಂದಾಯ ಆಯುಕ್ತರಿಂದ ಅಂತ ತಿದ್ದುಪಡಿ ಮಾಡಿ, ರಾಜ್ಯವಾರು ಹುದ್ದೆಗಳ ವರ್ಗೀಕರಣ ಮಾಡಿ ಎಲ್ಲರಿಗೂ ಉದ್ಯೋಗದಲ್ಲಿ ಸಮಾನ ಸಾಮಾಜಿಕ ನ್ಯಾಯ ಸಿಗಲಿ
ಸೂಕ್ಷ್ಮ ಪ್ರದೇಶವೆನಿಸಿರುವ ಪಶ್ಚಿಮ ಘಟ್ಟಗಳ ಮೇಲೆ ಬೃಹತ್ ಅಭಿವೃದ್ಧಿ ಯೋಜನೆಗಳನ್ನು ಹೇರುವುದನ್ನು ತಡೆಯೋಣ. ಇಲ್ಲವಾದರೆ, ವಯನಾಡಿನ ಪರಿಸ್ಥಿತಿ ನಮ್ಮಲ್ಲೂ ಆಗಬಹುದು!
#ಪಶ್ಚಿಮಘಟ್ಟ_ಉಳಿಸಿ
@BJP4Karnataka ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ 10 ಲಕ್ಷಕ್ಕೂ ಹೆಚ್ಚುಹುದ್ದೆಗೆಳು ಖಾಲಿ ಇವೆ. ಖಾಸಗೀಕರಣ ಮಾಡೊದು ಬಿಟ್ಟು ಹುದ್ದೆಗೆಳನ್ನ ಭರ್ತಿ ಮಾಡಿ ನಿರುದ್ಯೋಗ ಸಮಸ್ಯೆ ಇನ್ನೂ ಇದೆ.
ಸ್ನೇಹಿತರೇ 🙏
'ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ'ಯು ಪಾರದರ್ಶಕ, ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಉದ್ಯೋಗಾಕಾಂಕ್ಷಿಗಳ ಇಲ್ಲಿ ಸಾಮೂಹಿಕ ಚರ್ಚೆ -ನಿರ್ಧಾರಗಳಿಂದ ಒಮ್ಮತದಿಂದ ಮುನ್ನಡೆಯುತ್ತಿದೆ. ಉದ್ಯೋಗಾಕಾಂಕ್ಷಿಗಳೆ ಇಲ್ಲಿ ಒಗ್ಗಟ್ಟಿನಿಂದ ಹೋರಾಡುವ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಗುರಿ ಹೊಂದಿದೆ
@siddaramaiah ಇಂಥ ದರಿದ್ರ ಸರ್ಕಾರವನ್ನ ಕರ್ನಾಟಕ ತನ್ನ ಇತಿಹಾಸದಲ್ಲೇ ನೋಡಿಲ್ಲ, ವರ್ಷಕ್ಕೆ ಒಂದು ಲಕ್ಷ ಸರ್ಕಾರಿ ಹುದ್ದೆಗಳನ್ನ ಭರ್ತಿ ಮಾಡ್ತಿವಿ ಅಂದವರು, ಮೂರು ವರ್ಷ ಕಳೆದ್ರು ಒಂದು ನೇಮಕಾತಿ ಮಾಡಿಲ್ಲಾಂದ್ರೆ ಎಷ್ಟು ವಂಚಕರಿದ್ದಾರೆ
ಉದ್ಯೋಗಾಕಾಂಕ್ಷಿಗಳೇ ಜೀವನದಲ್ಲಿಯೇ ಕಾಂಗ್ರೆಸ್ ವೊಟ್ ಹಾಕಬೇಡಿ. ನಮ್ಮ ಜೀವನದ ಅಮೂಲ್ಯ 4-5 ವರ್ಷ ಹಾಳು ಮಾಡಿದ್ದಾರೆ
@siddaramaiah ಹಿಂಗೆ ಹೇಳಿ ಹೇಳಿ ಮೂರು ವರ್ಷ ಕಳಿದ್ರಿ ಅಲಾ... ನಾಚಿಕೆ ಬಿಟ್ಟ ಜನ ನಿಮ್ಮಂತವರಿಗೆ ವೋಟ್ ಹಾಕ್ತಾರೆ. ವರ್ಷಕ್ಕೆ ಒಂದು ಲಕ್ಷ ಹುದ್ದೆಗಳನ್ನ ತುಂಬುತಿವಿ ಅಂತ ಹೇಳಿದ್ದು ನೆನಪಿದಿಯಾ ?
ಎರೆಯನ ಪ್ರತಿಮೆ ಎಲ್ಲೆಡೆ ಆಗಬೇಕು!
ಅಖಂಡ ಭಾರತದ ಅಧಿಪತಿ,
ಅರಬ್ಬರಿಗೆ ನಡುಕ ಹುಟ್ಟಿಸಿದ ಹೆಮ್ಮೆಯ ಕನ್ನಡಿಗ ಹಿಂದೂ ಮಹಾರಾಜ,
ಭಾರತದ ಮೊಟ್ಟಮೊದಲ ನೌಕಪಡೆಯ ಪಿತಾಮಹಾ,
ಹಿಂದೂಧರ್ಮ ಒಂದೇ ಅಲ್ಲದೇ ಭಾರತದ ಎಲ್ಲ ಸಂಸ್ಕೃತಿಯನ್ನ ಉಳಿಸಿದ ದೈವಾಂಶ ಸಂಭೂತ,
ಬಾದಾಮಿಯಿಂದ ಭಾರತ ಅಲ್ಲದೇ ಇರಾನ್ afghanistan ವರೆಗೂ ಗೆದ್ದು ಕಪ್ಪಾಕಾಣಿಕೆ ಪಡೆಯುತ್ತಿದ್ದ #ಇಮ್ಮಡಿಪುಲಕೇಶಿ 😍🤩
ಇಡೀ ಉತ್ತರ ಭಾರತವನ್ನೇ ಗೆದ್ದೇ ಎಂದೂ ದಕ್ಷಿಣದ ಕಡೆತನ್ನ ಸಾಮ್ರಾಜ್ಯವನ್ನ ವಿಸ್ತರಿಸಲು ಬಂದ ಹರ್ಷವರ್ಧನನ್ನು ನರ್ಮದಾ ನದಿದಂಡೆಯಲ್ಲಿ ಸೋಲೂಣಿಸಿದ ಸಾಮ್ರಾಟರಿಗಲ್ಲ ಮಹಾನ್ ಸಾಮ್ರಾಟ ಜಯ ಜಯ ಚಾಲುಕ್ಯ ಚಕ್ರವರ್ತಿ
@AshaTweets1 ಶಾಲೆಗೆ ಹೋಗುವಾಗ ಜಾತಿ, ಧರ್ಮ ನೋಡದೆ ಎಲ್ಲರೂ ಒಟ್ಟಿಗೆ ವಾರಕ್ಕೊಮ್ಮೆ ಸರಸ್ವತಿ ಪೂಜೆ ಮಾಡಿ, ಒಳ್ಳೆಯ ವಿದ್ಯೆ ಕೊಡಲಿ ಕೈ ಮುಗಿದು ಪ್ರಾರ್ಥನೆ ಮಾಡ್ತಿದ್ವಿ, ವಿದ್ಯೆ ದೈವ ಸಮಾನ, ಸರಸ್ವತಿ ಪೂಜೆ ಮಾಡೊದು ಭಾರತ ಮಣ್ಣಿನ ಸಂಸ್ಕೃತಿ, ಶಾಲೆಯಲಿ ಸರಸ್ವತಿ ದೇವಿ ಇರುತ್ತೆ, ಇದನ್ನು Communal ಮಾಡೊಕೆ ಬರಬೇಡ @ChetanAhimsa
@siddaramaiah ಎಲ್ಲಾ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳನ್ನ ಭರ್ತಿ ಮಾಡ್ರಿ, ಕಡಿಮೆ ನೌಕರರು ಇದ್ರೆ ಕಾರ್ಯದರ್ಶಿಗಳು ಸರಿಯಾಗಿ ಕೆಲಸ ಮಾಡೋಕೆ ಆಗುತ್ತಾ ?
ನೇಮಕಾತಿನ ಸದ್ಯದಲ್ಲೇ, ಶೀಘ್ರದಲ್ಲೇ, ಒಂದು ವಾರದಲ್ಲೇ ಮಾಡ್ತಿವಿ ಅಂತ ಹೇಳೊದೆ ಆಯ್ತು, ಖಾಲಿ ಇರೋ ಮೂರು ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ರಿ
ಹೇಳಿದ್ದು ಅರ್ಥ ಆಗಿಲ್ಲಾ ಅಂದ್ರೆ ಮತ್ತೊಂದು ಸಲ ಓದಿ
@INCKarnataka@siddaramaiah@DKShivakumar@DrParameshwara ಒಂದು ವಾರ, ಒಂದು ವಾರ, ಸದ್ಯದಲ್ಲೇ, ಶೀಘ್ರ ವಾಗಿ ಇವುಗಳ ಅರ್ಥ ತಿಳ್ಕೊಳಿ..
8000 ನೇಮಕಾತಿ 2-3 ವರ್ಷಗಳ ಮೊದಲೇ ಆಗಬೇಕಿತ್ತು, ಮಾಡ್ತಿರೋದೆ ಲೇಟು, ಮತ್ತೆ ಈ ಶೋಕಿಗಳು
ಮಾಡ್ತಿರಾ ಎಲ್ಲಾ ಇಲಾಖೆಯ ಎಲ್ಲಾ ಹುದ್ದೆಗಳನ್ನ ಭರ್ತಿ ಮಾಡಿ, ಅವಾಗ ನೀವು BJP ಗಿಂತ Great ಆಗ್ತೀರಾ,
ಅರ್ಥ ಆಯ್ತಾ ? ಆಗಿಲ್ಲಾ ಅಂದ್ರೆ ಮತ್ತೊಂದು ಸಲ ಓದಿ
@BJP4Karnataka@INCKarnataka ಹ್ಞುಂ... ನೀವು ಅಲ್ಲೇ AC ರೂಮ್ ಅಲ್ಲಿ ಕೂತು ಒಂದ ಟ್ವಿಟ್ ಮಾಡಿಬಿಡಿ.. ಅಷ್ಟಕ್ಕೆ ನಿಮ್ಮ ಕೆಲಸ ಮುಗಿತು... ನಿಮ್ಮ ಅಧಿಕಾರವಧಿ ಸರಿಯಾದ ನೇಮಕಾತಿ ಮಾಡಿಲ್ಲ