ಕರುನಾಡ ಚಕ್ರವರ್ತಿ @NimmaShivanna ಇತ್ತೀಚೆಗೆ ತಮ್ಮ ಮುಂದಿನ ಫಿಲ್ಮ್, ಬೈರಾಗಿ ಯ ಪ್ರಚಾರ ನಿಮಿತ್ತ ಅವರ ನಿವಾಸದಲ್ಲಿ ಪತ್ರಿಕಾ ಸಭೆಯನ್ನು ಆಯೋಜಿಸಿದ್ದರು. ಸಿನಿಮಾ ಜೂಲೈ ೧ ರಂದು ಬಿಡುಗಡೆ ಆಗಲಿದೆ. #tagaru ನಂತರ ಮತ್ತೊಮ್ಮೆ ಶಿವರಾಜಕುಮಾರ್ ಮತ್ತು @Dhananjayaka ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ!
#KannadaFlixbuzz
ನಮ್ಮ #777ಚಾರ್ಲಿ ಚಿತ್ರ ಇಂದಿನಿಂದ ನಿಮ್ಮ ಮಡಿಲಿಗೆ.. ಎಂದಿನಂತೆ ನಿಮ್ಮೆಲ್ಲರ ಪ್ರೀತಿ, ಆಶೀರ್ವಾದವಿರಲಿ 😊
They will take you through a divine, surreal, heavenly experience. Be sure to join them 🤗
#777Charlie in your nearest theatres from today ❤
#777CharlieInCinemas