A space built in Namma Bengaluru with a vision to anchor art and artists. We are working towards strengthening our roots - Folk dance to contemporary world.
RJ ಪ್ರಿಯಾಂಕ @devakarpriyanka ಅವರ ದನಿಯಲ್ಲಿ ಕವನಗಳನ್ನು ಕೇಳಿ....
ಕೇಳು ಮನಸೇ #೭ ಕಾಮನಬಿಲ್ಲು ವಿಶೇಷ #lgbtq🌈 ಮತ್ತು ಕನ್ನಡ 💛❤️
ಇದೇ ರವಿವಾರ ಸಂಜೆ ಆರಕ್ಕೆ ಸುಚಿತ್ರ ಫಿಲಂ ಸೊಸೈಟಿಯಲ್ಲಿ.
ಸೀಮಿತ ಚೀಟಿಗಳು ಲಭ್ಯ ಇವೆ, ಈಗಲೇ ನಿಮ್ಮ ಚೀಟಿಗಳನ್ನು ಖರೀದಿಸಲು
https://t.co/WSjDTAsuLe
ಈ ವರ್ಷ ನನ್ನ ಹುಟ್ಟು ಹಬ್ಬದ ದಿನ ಬಹಳ ವಿಶೇಷ ಆಗಿತ್ತು. ನನ್ನ ಜೀವನ ಆಧಾರಿತ ನಾಟಕ "ಮಾತಾ" ನನ್ನ ಊರು ಮರಿಯಮ್ಮನಹಳ್ಳಿ ಯಲ್ಲಿ ಪ್ರದರ್ಶನ ಕಂಡಿತು. ನನ್ನ ತಂಡದವರು ರಾಮವ್ವ ಜೋಗತಿ ನೇತೃತ್ವದಲ್ಲಿ ಜೋಗತಿ ನೃತ್ಯ ಚೌಡಿಕಿ ಪದ ಹಾಡಿದರು.. ಊರ ಮಂದಿ, ಅಕ್ಕ ಪಕ್ಕದ ಜಿಲ್ಲೆಯ ಸಹೃದಯರು ಬಂದು ಹಾರೈಸಿದರು.
Hello Friends,
I will be performing tomorrow March 11th Saturday 4pm at Suchitra Film Society.
This is very special show,Short version of my production #Suspire will be performed,specially preseneted for the Book launch event.
@VikramBK 's poetry collection "Navibbare Gubbi" !
'ನಾವಿಬ್ಬರೇ ಗುಬ್ಬಿ'
ನನ್ನ ಮೊದಲ ಕವನ ಸಂಕಲನ.
ಮುಂಗಡ ಕಾಯ್ದಿರಿಸುವಿಕೆ ಈಗ ಮೊದಲಾಗಿದೆ. ಕೊಂಡುಕೊಳ್ಳಲು ಕೆಳಗಿನ ಕೊಂಡಿ ಬಳಸಿ.
https://t.co/YPBRtCCaOn
My first book 'Navibbare Gubbi' , A Collection of Poetry.
Pre Release booking is now Open.
Use above link for ordering your copy.
ಮುಂದಿನ ತಿಂಗಳಲ್ಲಿ ಮಹಿಳಾ ದಿನದ ವಿಶೇಷವಾಗಿ ಹಮ್ಮಿಕೊಂಡಿರುವ ನಮ್ಮ ಕೇಳು ಮನಸೇಯ ಐದನೇ ಕಂತಿನಲ್ಲಿ ಕತೆ ಓದಲು ಬರುತ್ತಿರುವ ಭೂಮಿ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಸಿಹಿ ಹಾರೈಕೆಗಳು.
@ShettyBhoomi
#ಕೇಳುಮನಸೇ ೨:ಬಂದು ಕೂತು ಕೇಳಿದ ಎಲ್ಲಾ ಮನಸುಗಳಿಗೆ ಶರಣು.
ನಿಮ್ಮ ಅಭಿಪ್ರಾಯ ತಿಳಿದು ಖುಷಿ ಆಗಿದೆ.
ನೀವೆಲ್ಲರೂ ಕೇಳಿದ "ಕೇಳು ಮನಸೇ ೩ ಯಾವಾಗ/next Show ಯಾವಾಗ " ಪ್ರಶ್ನೆಗೆ ಉತ್ತರ
ಇದೇ ತಿಂಗಳು ೨೪ ಸಂಜೆ ೬.೩೦ಕ್ಕೆ!😊🙏🏻
ಎಂದಿನಂತೆ-ಬನ್ನಿ ,ಕೇಳಿ,ಆನಂದಿಸಿ, ಅನುಭವಿಸಿ....
@HarivuBooks@MyLangCreators@vasantshetty81
#ಕೇಳುಮನಸೇ ಪ್ರದರ್ಶನ-೨
ನವೆಂಬರ್ ೨೬ಕ್ಕೆ ಸಂಜೆ ೬.೩೦ರಿಂದ...
@praveennbt , ಕತೆಗಾರ , ಸಿನಿಮಾ ನಡೆಸಾಳು
ಬೆಂಬಲ
@HarivuBooks@MyLangCreators
ಪ್ರವೇಶಕ್ಕೆ ಟಿಕೇಟ್ಗಳಿಗಾಗಿ : https://t.co/9PGBamhtUA
ಜಾಗ: @ಸುಚಿತ್ರ ಫಿಲ್ಮ್ ಸೊಸೈಟಿ, ಬನಶಂಕರಿ
#ಕನ್ನಡ#ಕವನ#ಕತೆ
#ಕೇಳುಮನಸೇ ೨!
ಓದುಗರು ಆರು,ಭಾವನೆ ನೂರಾರು.
ಒಬ್ಬರಾದ ಮೇಲೆ ಒಬ್ಬರು ಕನ್ನಡದ ಒಳ್ಳೊಳ್ಳೆ ಕತೆ ಮತ್ತು ಕವನಗಳನ್ನು ಮನಮುಟ್ಟುವಂತೆ ಓದುವ ಕಾರ್ಯಕ್ರಮ.
ಎಲ್ಲಾ ವಯಸ್ಸಿನವರೂ ಕೇಳಬೇಕಾದ ನೋಡಬೇಕಾದ ಮನರಂಜನೆ ತುಂಬಿದ ಸದಭಿರುಚಿಯ ಕೌಟುಂಬಿಕ ಕಾರ್ಯಕ್ರಮ.
ಬೆಂಬಲ :
@HarivuBooks@MyLangCreators
ಬನ್ನಿ, ಕೇಳಿ, ಆನಂದಿಸಿ, ಅನುಭವಿಸಿ.
ಜಾನಪದ ಅಕಾಡೆಮಿಯ ಅಧ್ಯಕ್ಷತೆಯ ಅವಧಿಯನ್ನು ಯಶಸ್ವಿಯಾಗಿ, ಅರ್ಥಪೂರ್ಣವಾಗಿ ಮುಗಿಸಿಕೊಟ್ಟ @ManjammaJogathi ಅಮ್ಮನವರಿಗೆ ಅಭಿನಂದನೆಗಳು.
ಅವರ ಪಾದ ಕಮಲಗಳಿಗೆ ನಮಸ್ಕರಿಸುತ್ತ @VikramBK ಅವರ ರಚನೆ ಮತ್ತು ಓದು ವೀಡಿಯೊ ಮೂಲಕ ಅವರ ಮುಂಬರುವ ಕಾರ್ಯಗಳಿಗೆ ಶುಭ ಹಾರೈಕೆಗಳು
#manjammajogathi#LivingLegend