ಇದೀಗ ನಿಮ್ಮ ಹೆಚ್ಚುವರಿ ಭದ್ರತಾ ಠೇವಣಿಯನ್ನು ಆನ್'ಲೈನ್ ಮೂಲಕವೂ ಪಾವತಿಸಬಹುದಾಗಿದೆ.
ಹೆಚ್ಚುವರಿ ಭದ್ರತಾ ಠೇವಣಿಯನ್ನು ನಿಗದಿತ 30 ದಿನದೊಳಗೆ ಪಾವತಿಸದಿದ್ದಲ್ಲಿ, ನಿಮ್ಮ ಸ್ಥಾವರದ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಕಡಿತಗೊಳಿಸಲಿದೆ.
ಇಂದೇ ಪಾವತಿಸಲು ಭೇಟಿ ನೀಡಿ:
https://t.co/fgRj1MJbe4
@mdbescom@BescomTa@BescomHelpline
Don't leave electricity bills pending and pay them online through BESCOM Mithra!
Download the mobile app and pay your bills in an instant, to get quality and uninterrupted power supply from BESCOM!
https://t.co/09M4LOxOtI
@mdbescom@BescomHelpline@MinOfPower@mnreindia
ನಿಮ್ಮ ವಿದ್ಯುತ್ ವಾಹನಗಳ ಚಾರ್ಜಿಂಗ್ಗಾಗಿ ಬೆಸ್ಕಾಂ ಅತ್ಯಂತ ಕಡಿಮೆ ದರದ ಸೌಲಭ್ಯ ನೀಡುತ್ತಿದೆ!
ಬೆಸ್ಕಾಂನ ಗ್ರಾಹಕ ಸ್ನೇಹಿ ಇವಿ ಚಾರ್ಜಿಂಗ್ ಕೇಂದ್ರಗಳ ಪ್ರಯೋಜನ ಪಡೆಯಿರಿ ಹಾಗೂ ಚಾರ್ಜಿಂಗ್ ಸ್ಲಾಟ್ಗಳನ್ನು ಈಗಲೇ ಕಾಯ್ದಿರಿಸಲು ʼಇವಿ ಮಿತ್ರʼ ಮೊಬೈಲ್ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
https://t.co/5Bd4vGg4xN
@mdbescom
ಬೆಸ್ಕಾಂನ ಎಲ್ಲಾ ಉಪವಿಭಾಗಗಳಲ್ಲಿ 19ನೇ ಮಾರ್ಚ್ 2022 ರಂದು ಮಧ್ಯಾಹ್ನ 3:00 ರಿಂದ 5:30 ರವರೆಗೆ ನಡೆಯುವ ಗ್ರಾಹಕ ಸಂವಾದ ಸಭೆಗಳಲ್ಲಿ, ಗ್ರಾಹಕ ಬಾಂಧವರು ಪಾಲ್ಗೊಂಡು ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಬೆಸ್ಕಾಂನ ಅಧಿಕಾರಿಗಳೊಂದಿಗೆ ಮುಖಾಮುಖಿ ಚರ್ಚಿಸಿ ಪರಿಹರಿಸಿಕೊಳ್ಳಲು ಕೋರಲಾಗಿದೆ.
@NammaBESCOM@BescomHelpline@MinOfPower
Safer electricity distribution with Underground cables in Bengaluru!
BESCOM has successfully converted 5604 Kms of HT Overhead lines to Underground cables as of 17th February 2022. This ensures safer power distribution and fewer interruptions caused by mishaps.
@NammaBESCOM
Safer electricity distribution with Underground cables in Bengaluru!
BESCOM has successfully converted 5604 Kms of HT Overhead lines to Underground cables as of 17th February 2022. This ensures safer power distribution and fewer interruptions caused by mishaps.
@mdbescom
ಬೆಸ್ಕಾಂನ ಎಲ್ಲಾ ಉಪವಿಭಾಗಗಳಲ್ಲಿ 19ನೇ ಫೆಬ್ರುವರಿ 2022 ರಂದು ಮಧ್ಯಾಹ್ನ 3:00 ರಿಂದ 5:30 ರವರೆಗೆ ನಡೆಯುವ ಗ್ರಾಹಕ ಸಂವಾದ ಸಭೆಗಳಲ್ಲಿ, ಗ್ರಾಹಕ ಬಾಂಧವರು ಪಾಲ್ಗೊಂಡು ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಬೆಸ್ಕಾಂನ ಅಧಿಕಾರಿಗಳೊಂದಿಗೆ ಮುಖಾಮುಖಿ ಚರ್ಚಿಸಿ ಪರಿಹರಿಸಿಕೊಳ್ಳಲು ಕೋರಲಾಗಿದೆ.
@NammaBESCOM@BescomHelpline
ವಿದ್ಯುತ್ ಕಳ್ಳತನ ತಡೆಯಲು ಬೆಸ್ಕಾಂ ವಿಶೇಷ ಜಾಗೃತ ದಳವನ್ನು ಹೊಂದಿದೆ!
ತನ್ನ ಕಾರ್ಯವ್ಯಾಪ್ತಿಯ 8 ಜಿಲ್ಲೆಗಳಲ್ಲಿ 11 ಸ್ಥಳಗಳಲ್ಲಿ ವಿಶೇಷ ಜಾಗೃತ ದಳವನ್ನು ಬೆಸ್ಕಾಂ ಹೊಂದಿದ್ದು, ವಿದ್ಯುತ್ ಕಳ್ಳತನದ ಕುರಿತು ಜಾಗೃತಿಯೊಂದಿಗೆ, ಉಲ್ಲಂಘನೆಯಾದಲ್ಲಿ ಭಾರತೀಯ ವಿದ್ಯುತ್ ಕಾಯಿದೆ-2003ರ ಪ್ರಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
Power theft and misuse of electricity equipment is a criminal offence!
Electricity theft is illegal and perpetuators will be charged under the Indian Electricity Act 2003 of the Indian Penal Code, by the BESCOM Vigilance Wing.
@mdbescom@BescomHelpline@mnreindia@MinOfPower