ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿ ನೇಮಕ ಆದ ಶ್ರೀ C T ರವಿ ಅವರಿಗೆ ಹಾಗೂ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಆಗಿ ನೇಮಕಗೊಂಡ ಶ್ರೀ ತೇಜಸ್ವಿ ಸೂರ್ಯ ರವರಿಗೆ ಅಭಿನಂದನೆಗಳು
@eshwar_khandre ಯವರೆ, ಮನೆ ಹಂಚಿಕೆಯ ಭ್ರಷ್ಟ���ಚಾರದ ರೂವಾರಿಗಳು ನೀವು, ಅಕ್ರಮ ಸಾಬೀತಾದಲ್ಲಿ ರಾಜಿನಾಮೆ ಕೊಡ್ತೀನಿ ಅಂದಿದ್ರಿ, ಮಾತು ತಪ್ಪಿದ್ದೀರಿ, ನಮ್ಮ ರಾಜ್ಯಾಧ್ಯಕ್ಷರ ಬಗ್ಗೆ ಆರೋಪ ಮಾಡಲು ನಿಮಗೆ ಯಾವ ನೈತಿಕತೆಯಿದೆ. ರಾಜ್ಯಾಧ್ಯಕ್ಷರು ಹೇಳುವುದರಲ್ಲಿ ಸತ್ಯವಿದೆ. @nalinkateel @BSYBJP @VSOMANNA_BJP
ಕರ್ನಾಟಕ ಸರ್ಕಾರದ ಲಾಕ್ ಡೌಣ ನಿರ್ಧಾರ ಸ್ವಾಗತಾರ್ಹ....ಸರ್ಕಾರದ ಜೊತೆ ನಾವು ನಿಂತು ನಮ್ಮ ಆರೋಗ್ಯ ಕಾಪಾಡಿಕೊಳ್ಳೋಣ...ಮುಖ್ಯ ಮಂತ್ರಿ ಶ್ರೀ ಯಡಿಯೂರಪ್ಪ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ ಸೇವೆ ಶ್ಲಾಘನೀಯ