‘ಯಾವುದು ತನಗೆ ಹಿತವನ್ನು ಉಂಟುಮಾಡುವುದು ಮಾತ್ರವಲ್ಲ, ಪರರಿಗೂ ಹಿತವನ್ನು ಉಂಟು ಮಾಡುವುದೋ ಅದುವೇ ಧರ್ಮ.’
ರಾಷ್ಟ್ರಭಕ್ತರಾದ ಉಪವಾಸಿಗಳೇ, ನೀವಿಂದು ಕೈಗೊಂಡ ಉಪವಾಸವು ಈ ಮಾತಿನನ್ವಯ ಶ್ರೇಷ್ಠ ಧರ್ಮ.
#GiveUpAMeal#SOSCorona#COVID2019
#ವಿಷ್ಞುಗುಪ್ತ_ವಿಶ್ವವಿದ್ಯಾಪೀಠ ದ ದೂರಶಿಕ್ಷಣ(Online Education) ವಿಭಾಗವನ್ನು ಶೀಘ್ರದಲ್ಲಿಯೇ ಪ್ರಾರಂಭಿಸುತ್ತಿದ್ದೇವೆ. ನಿಮ್ಮ ಆಯ್ಕೆಯ ವಿಷಯಗಳನ್ನು ಸೂಚಿಸುವಿರೇ?
ನಿಮಗೆ ಬೇಕಾದುದನ್ನು ನೀಡುವ ಹಂಬಲ..
@VVV_University
@jagadishasharma